ಇ-ಅಂಚೆ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಇ-ಅಂಚೆಯ ವಿಧಾನಕ್ರಮ

ಇ-ಅಂಚೆ (ಆಂಗ್ಲ ಭಾಷೆಯ E-mail ಪದದ ಕನ್ನಡೀಕರಣ) ಅಥವ ವಿ-ಅಂಚೆ (ವಿದ್ಯುತ್-ಅಂಚೆ) ವಿದ್ಯುನ್ಮಾನ ಸಂಪರ್ಕ ವ್ಯವಸ್ಥೆಗಳಲ್ಲಿ ಸಂದೇಶಗಳನ್ನು ರಚಿಸುವುದು, ಕಳುಹಿಸುವುದು, ಪಡೆಯುವುದು ಮತ್ತು ಕೂಡಿಡುವ ವಿಧಾನಕ್ರಮ. ಇದು ಸಾರ್ವಜನಿಕ ಅಂತರ್ಜಾಲದಲ್ಲಿ ಅಥವ ಖಾಸಗಿ ಅಂತರಜಾಲಗಳಲ್ಲಿ ಅಳವಡಿತವಾಗಿರಬಹುದು.

"http://kn.wikipedia.org/wiki/%E0%B2%87-%E0%B2%85%E0%B2%82%E0%B2%9A%E0%B3%86" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು