ಇದ್ದಿಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



Dry charcoal
Charcoal burning
Mangrove charcoal burning video
Wood pile before covering it with turf or soil, and firing it (circa 1890)

ಇದ್ದಿಲು ಇಂಗಾಲ, ಮತ್ತು ಯಾವುದೇ ಉಳಿದ ಬೂದಿಯನ್ನು ಒಳಗೊಂಡ, ಪ್ರಾಣಿ ಮತ್ತು ಸಸ್ಯ ಪದಾರ್ಥಗಳಿಂದ ನೀರು ಮತ್ತು ಇತರ ಬಾಷ್ಪಶೀಲ ಘಟಕಗಳನ್ನು ತೆಗೆದು ಪಡೆದ, ಒಂದು ತಿಳಿಗಪ್ಪು ಬಣ್ಣದ ಶೇಷ. ಇದ್ದಿಲನ್ನು ಸಾಮಾನ್ಯವಾಗಿ ನಿಧಾನ ತಾಪ ವಿಘಟನೆಯಿಂದ, ಅಂದರೆ ಕಟ್ಟಿಗೆ ಅಥವಾ ಇತರ ಪದಾರ್ಥಗಳನ್ನು ಆಮ್ಲಜನಕದ ಅನುಪಸ್ಥಿತಿಯಲ್ಲಿ ಕಾಯಿಸಿ (ತಾಪ ವಿಘಟನೆ, ಚಾರಿಂಗ್, ಜೈವಿಕ ಇದ್ದಿಲು ನೋಡಿ) ಉತ್ಪಾದಿಸಲಾಗುತ್ತದೆ. ಅದು ಸಾಮಾನ್ಯವಾಗಿ ಇಂಗಾಲದ ಅಶುದ್ಧ ರೂಪ ಏಕೆಂದರೆ ಅದರಲ್ಲಿ ಬೂದಿಯಿರುತ್ತದೆ; ಆದರೆ ಸಕ್ಕರೆ ಇದ್ದಿಲು ಸುಲಭವಾಗಿ ಲಭ್ಯವಿರುವ ಇಂಗಾಲದ ಅತಿ ಶುದ್ಧ ರೂಪಗಳ ಪೈಕಿ ಒಂದು, ವಿಶೇಷವಾಗಿ ಅದನ್ನು ಕಾಯಿಸುವ ಬದಲು ಹೊಸ ಕಲ್ಮಶಗಳು ಒಳಸೇರುವುದನ್ನು ಕಡಿಮೆಗೊಳಿಸಲು ಗಂಧಕಾಮ್ಲದೊಂದಿಗೆ (ಏಕೆಂದರೆ ಸಕ್ಕರೆಯಿಂದ ಕಲ್ಮಶಗಳನ್ನು ಮುಂಚೆಯೇ ತೆಗೆಯಬಹುದು) ನಿರ್ಜಲೀಕರಣ ಪ್ರತಿಕ್ರಿಯೆಯಿಂದ ತಯಾರಿಸಿದ್ದರೆ. ಇದ್ದಿಲು ಒಂದು ದಹನಕ್ಕೊಳಗಾಗುವ ಕಪ್ಪು ಅಥವ ಕಂದು ಬಣ್ಣದ ಸಂಚಿತ ಬಂಡೆಗಳಾಗಿದ್ದು ಸಾಮಾನ್ಯವಾಗಿ ಕಲ್ಲಿನ ಸ್ತರಗಳಲ್ಲಿ ಪದರಗಳಂತೆ ಕಂಡುಬರುತ್ತದೆ.[೧][೨][೩][೪][೫]

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Chisolm, Hugh (1910). Encyclopædia Britannica, Eleventh Edition, Volume V. New York.{{cite book}}: CS1 maint: location missing publisher (link)
  2. "Barbeque – History of Barbecue". Inventors.about.com. 2010-06-15. Retrieved 2011-12-28.[ಶಾಶ್ವತವಾಗಿ ಮಡಿದ ಕೊಂಡಿ]
  3. "Geoarch". Geoarch. 1999-05-31. Archived from the original on 2004-03-15. Retrieved 2012-05-20. {{cite web}}: Unknown parameter |deadurl= ignored (help)
  4. "Roland.V. Siemons, Loek Baaijens, An Innovative Carbonisation Retort: Technology and Environmental Impact, TERMOTEHNIKA, 2012, XXXVIII, 2, 131‡138 131" (PDF).
  5. "Kilning vs. Retorting: the cause of emissions of unburnt gases".
"https://kn.wikipedia.org/w/index.php?title=ಇದ್ದಿಲು&oldid=1145955" ಇಂದ ಪಡೆಯಲ್ಪಟ್ಟಿದೆ