ಆಸಿಫ್ ಅಲಿ ಜರ್ದಾರಿ
ವಿಕಿಪೀಡಿಯ ಇಂದ
| ಆಸಿಫ್ ಅಲಿ ಜರ್ದಾರಿ آصف علی زرداری |
|
|
|
|
| ಪ್ರಸಕ್ತ | |
| ಅಧಿಕಾರ ಪ್ರಾರಂಭ ಸೆಪ್ಟೆಂಬರ್ ೯, ೨೦೦೮ |
|
| ಪೂರ್ವಾಧಿಕಾರಿ | ಮೊಹಮ್ಮದ್ ಮಿಯಾ ಸೂಮ್ರೊ (ತತ್ಕಾಲಿಕ) |
|---|---|
|
ಪಾಕಿಸ್ತಾನ ಜನರ ಪಕ್ಷದ ಸಹ-ಮುಖ್ಯಸ್ಥ
|
|
| ಪ್ರಸಕ್ತ | |
| ಅಧಿಕಾರ ಪ್ರಾರಂಭ ಡಿಸೆಂಬರ್ ೩೦, ೨೦೦೭ |
|
| ಪೂರ್ವಾಧಿಕಾರಿ | ಬೆನಜೀರ್ ಭುಟ್ಟೊ |
|
|
|
| ಜನನ | ಜುಲೈ ೨೨, ೧೯೫೫ ಕರಾಚಿ, ಪಾಕಿಸ್ತಾನ[೧] |
| ರಾಜಕೀಯ ಪಕ್ಷ | ಪಾಕಿಸ್ತಾನ ಜನರ ಪಕ್ಷ |
| ಜೀವನಸಂಗಾತಿ | ಬೆನಜೀರ್ ಭುಟ್ಟೊ (೨೦೦೭ರಲ್ಲಿ ಸಾವು) |
| ಧರ್ಮ | ಶಿಯಾ ಇಸ್ಲಾಂ[೨] |
ಆಸಿಫ್ ಅಲಿ ಜರ್ದಾರಿ (ಉರ್ದು, ಸಿಂಧಿ ಭಾಷೆ: آصف علی زرداری) (ಹುಟ್ಟು ಜುಲೈ ೨೨, ೧೯೫೫) ೧೪ನೇ ಮತ್ತು ಪ್ರಸಕ್ತ ಪಾಕಿಸ್ತಾನದ ರಾಷ್ಟ್ರಪತಿ. ಇವರು ಎರಡು ಬಾರಿ ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿದ್ದ ಬೆನಜೀರ್ ಭುಟ್ಟೊ ಅವರ ವಿದುರ.
Cite error: <ref> tags exist, but no <references/> tag was found