ಆಳ್ವಾರರು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
೧೨ ಆಳ್ವಾರರ ದೇವಸ್ಥಾನ

ಆಳ್ವಾರರು (‘ದೇವರಲ್ಲಿ ಮುಳುಗಿದವರು’) ಕ್ರಿ.ಶ. ೬ನೇ ಮತ್ತು ೯ನೇ ಶತಮಾನಗಳ ನಡುವೆ ಬದುಕಿದ್ದ ಮತ್ತು ಹಾತೊರೆತ, ಭಾವಪರವಶತೆ ಹಾಗು ಸೇವೆಯ ತಮ್ಮ ಹಾಡುಗಳಲ್ಲಿ ವಿಷ್ಣು-ಕೃಷ್ಣನಿಗೆ ಭಾವನಾತ್ಮಕ ಭಕ್ತಿಯನ್ನು ಸಮರ್ಥಿಸಿದ್ದ ತಮಿಳು ಕವಿಸಂತರಾಗಿದ್ದರು. ವೈಷ್ಣವ ಸಾಂಪ್ರದಾಯಿಕತೆಯು ಆಳ್ವಾರರ ಸಂಖ್ಯೆ ಹತ್ತೆಂದು ಹೇಳುತ್ತದೆ, ಆದರೆ ಅಂಡಾಳ್ ಹಾಗು ಮಧುರಕವಿಯನ್ನು ಒಳಗೊಳ್ಳುವ ಇತರ ಉಲ್ಲೇಖಗಳು ಇವೆ, ಹೀಗೆ ಸಂಖ್ಯೆ ಹನ್ನೆರಡಾಗುತ್ತದೆ. ತಮಿಳು ಇತಿಹಾಸದ ಮಧ್ಯ ಯುಗದ ಆರಂಭದಲ್ಲಿ ರಚಿತವಾಗಿದ್ದ ಆಳ್ವಾರರ ಭಕ್ತಿ ಭಾವಪ್ರವಾಹವು ಭಕ್ತಿ ಚಳುವಳಿ ಪುನರುಜ್ಜೀವನಗೊಳ್ಳಲು ನೆರವಾಯಿತು.

"http://kn.wikipedia.org/w/index.php?title=ಆಳ್ವಾರರು&oldid=407326" ಇಂದ ಪಡೆಯಲ್ಪಟ್ಟಿದೆ