ಆರ್. ಸಿ. ಲಹೋತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಮೇಶ್ ಚಂದ್ರ ಲಹೋಟಿ

ಅಧಿಕಾರ ಅವಧಿ
ಜೂನ್ ೧, ೨೦೦೪ – ಅಕ್ಟೋಬರ್ ೩೧, ೨೦೦೫
Appointed by ಎ.ಪಿ.ಜೆ.ಅಬ್ದುಲ್ ಕಲಾಂ
ಪೂರ್ವಾಧಿಕಾರಿ ಎಸ್ ರಾಜೇಂದ್ರ ಬಾಬು
ಉತ್ತರಾಧಿಕಾರಿ ವೈ. ಕೆ. ಸಬರ್ವಾಲ್
ವೈಯಕ್ತಿಕ ಮಾಹಿತಿ
ಜನನ (1940-11-01) ನವೆಂಬರ್ ೧, ೧೯೪೦ (ವಯಸ್ಸು ೮೩)[೧]
ಗುಣಾ, ಮಧ್ಯ ಪ್ರದೇಶ, ಭಾರತ
ಸಂಗಾತಿ(ಗಳು) ಕೌಶಲ್ಯ ಲಹೋಟಿ

ರಮೇಶ್ ಚಂದ್ರ ಲಹೋಟಿ(ಜನನ ನವೆಂಬರ್ ೧,೧೯೪೦)ಭಾರತದ ೩೫ನೆಯ ಮುಖ್ಯ ನ್ಯಾಯಾಧೀಶರಾಗಿ ಜೂನ್ 1, 2004 ರಿಂದ ನವೆಂಬರ್ 1, 2005 ರ ತನಕ ಕಾರ್ಯನಿರ್ವಹಿಸುತ್ತಿದ್ದರು.[೨]

ಉಲ್ಲೇಖಗಳು[ಬದಲಾಯಿಸಿ]

  1. "Hon'ble Mr. Justice R.C. Lahoti". Former Hon'ble Chief Justices' of India. ಭಾರತದ ಸರ್ವೋಚ್ಛ ನ್ಯಾಯಾಲಯ. Retrieved 29 June 2012.
  2. "R. C. Lahoti (CJI)". ಭಾರತದ ಸರ್ವೋಚ್ಛ ನ್ಯಾಯಾಲಯ. Retrieved 6 February 2010.
ಪೂರ್ವಾಧಿಕಾರಿ
ಎಸ್ ರಾಜೇಂದ್ರ ಬಾಬು
ಭಾರತದ ಮುಖ್ಯ ನ್ಯಾಯಾಧೀಶರು
೧ ಜೂನ್ ೨೦೦೪– ೧ ನವೆಂಬರ್ ೨೦೦೫
ಉತ್ತರಾಧಿಕಾರಿ
ಯೋಗೇಶ್ ಕುಮಾರ್ ಸಭರವಾಲ್