ಆರ್.ಸಿ.ಹಿರೇಮಠ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

೧೯೨೧ರಲ್ಲಿ ಕಡುಬಡತನದ ಜಂಗಮ ಕುಟುಂಬದಲ್ಲಿ ಹುಟ್ಟಿದ ಆರ್.ಸಿ.ಹಿರೇಮಠರು ಕಂತೀಭಿಕ್ಷೆಯಿಂದ ವಿದ್ಯಾಭ್ಯಾಸ ಮಾಡಿದವರು. ರಾಕ್‍ಫೆಲರ್ ಅವಾರ್ಡ ಪಡೆದು ಮೂರು ವರ್ಷ ಅಮೆರಿಕೆಯಲ್ಲಿ ಅಧ್ಯಯನ ಮಾಡಿದರು. ೫೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

[ಬದಲಾಯಿಸಿ] ಸಾಹಿತ್ಯ

[ಬದಲಾಯಿಸಿ] ಕವನ ಸಂಕಲನ

  • ಸುಮಾಂಜಲಿ
  • ಮೌನಸ್ಪಂದನ

[ಬದಲಾಯಿಸಿ] ಪ್ರಬಂಧ

  • ಬುದ್ಧಿಸಮ್ ಇನ್ನ್ ಕರ್ನಾಟಕ
  • ವಚನ ಸಂಪಾದನೆ


ಆರ್.ಸಿ.ಹಿರೇಮಠರವರು ಕರ್ನಾಟಕ ವಿಶ್ವವಿದ್ಯಾಲಯ‍ದ ಉಪಕುಲಪತಿಯಾಗಿದ್ದರು.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ