ಆರ್.ಜಿ.ಮಠಪತಿ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಆರ್.ಜಿ.ಮಠಪತಿ ಇವರು ೧೯೭೧ ಸಪ್ಟಂಬರ ೧೨ರಂದು ಅಥಣಿ ತಾಲೂಕಿನ ತೆಲಸಂಗದಲ್ಲಿ ಜನಿಸಿದರು. ಇಂಗ್ಲಿಷ್ ಭಾಷೆಯಲ್ಲಿ ಪಿ.ಎಚ್.ಡಿ. ಪಡೆದು ಉಪನ್ಯಾಸಕರಾಗಿದ್ದಾರೆ. ರಾಗಂ ಇವರ ಕಾವ್ಯನಾಮ.

ಪರಿವಿಡಿ

[ಬದಲಾಯಿಸಿ] ಸಾಹಿತ್ಯ

[ಬದಲಾಯಿಸಿ] ಕಾವ್ಯ

  • ಅರ್ಪಣೆ
  • ಶಿವಬಸವಾಂಜಲಿ
  • ಎರಡು ದಡಗಳ ನಡುವೆ
  • ಒಂದಿಷ್ಟು ಕರುಣೆ ಮತ್ತಷ್ಟು ನೀರು
  • ನೆನಪು ಸಾಯುವದಿಲ್ಲ
  • Songs of a saint

[ಬದಲಾಯಿಸಿ] ಕತೆ

  • ಅಳಲು

[ಬದಲಾಯಿಸಿ] ನಾಟಕ

  • ಗಾಂಧಿ ಮತ್ತು ಗೂಂಡಾ

[ಬದಲಾಯಿಸಿ] ಜೀವನ ಚರಿತ್ರೆ

  • ಹಠಯೋಗಿ

[ಬದಲಾಯಿಸಿ] ವಿಮರ್ಶೆ

  • ಲಿಂ. ಹಳೆಮನೆಯವರ 'ಅಂತೆಂಬರ ಗಂಡ'
  • ಚಂಪಾಯಣ

[ಬದಲಾಯಿಸಿ] ಸಂಪಾದಿತ

  • ಹೆಜ್ಜೇನು
ವೈಯಕ್ತಿಕ ಉಪಕರಣಗಳು