ಆರುಣಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಹಿಂದೂ ಧರ್ಮದಲ್ಲಿ, ಆರುಣಿ ಅಥವಾ ಉದ್ದಾಲಕ ಅಥವಾ ಉದ್ದಾಲಕ ಆರುಣಿ ಉಪಮನ್ಯು ಮತ್ತು 'ವೇದ'ನ ಜೊತೆಗೆ ಧೌಮ್ಯ ಋಷಿಯ ಶಿಷ್ಯರಲ್ಲಿ ಒಬ್ಬನು. ಆರುಣಿ ಪಂಚಾಲ ದೇಶದಿಂದ ಬಂದವನು ಮತ್ತು ಪಂಚಾಲದ ಆರುಣಿ ಎಂದು ಪರಿಚಿತನಾಗಿದ್ದನು. ಆರುಣಿಯ ಸಮರ್ಪಣೆ ಮತ್ತು ಪ್ರಾಮಾಣಿಕತೆಯನ್ನು ನೋಡಿ ಧೌಮ್ಯ ಋಷಿಗಳು ಬಹಳ ಸಂತಸಗೊಂಡರು ಮತ್ತು ಅವನಿಗೆ ಉದ್ದಾಲಕನೆಂಬ ಬಿರುದು ನೀಡಿದರು.

"http://kn.wikipedia.org/w/index.php?title=ಆರುಣಿ&oldid=407230" ಇಂದ ಪಡೆಯಲ್ಪಟ್ಟಿದೆ