ಆದಿನಾಥ
Wikipedia ಇಂದ
| ಆದಿನಾಥ ತೀರ್ಥಂಕರ |
|---|
![]() |
| ಜನನ : ಚೈತ್ರ ಬಹುಳ ನವಮಿ, ಉತ್ತರಾಷಾಢ ನಕ್ಷತ್ರ ಜನ್ಮ ಸ್ಥಳ : ಅಯೋಧ್ಯಾ ತಂದೆ: ನಾಭಿರಾಜ ತಾಯಿ : ಮರುದೇವಿ ವಂಶ : ಇಕ್ಷ್ವಾಕು ವಂಶ ದೇಹದ ಬಣ್ಣ : ಸುವರ್ಣ ಗಣಧರರು: ವೃಷಭ ಸೇನ ದೇಹದ ಎತ್ತರ: ೫೦೦ ಬಿಲ್ಲುಗಳು ಯಕ್ಷ: ಗೋಮುಖ ಯಕ್ಷಿ: ಚಕ್ರೇಶ್ವರಿ ಲಾಂಚನ: ವೃಷಭ / ಎತ್ತು ತಪೋವನ : ಸಿದ್ಧಾರ್ಥಕವನ ತಪೋವೃಕ್ಷ: ವಟವೃಕ್ಷ ಮೋಕ್ಷಸ್ಥಾನ : ಕೈಲಾಸಗಿರಿ ಮೋಕ್ಷ ಪ್ರಾಪ್ತಿ : ಮಾಘ ಶುದ್ದ ಚತುರ್ದಶಿ ಬೆಳಗಿನ ಜಾವ ಉತ್ತರಾಷಾಢ |
ಆದಿನಾಥರು ಜೈನ ಧರ್ಮದ ಪ್ರಥಮ ತೀರ್ಥಂಕರರಾಗಿದ್ದಾರೆ


