ಆದಿಕವಿ
ವಿಕಿಪೀಡಿಯ ಇಂದ
ಪಂಪ ಕನ್ನಡದ ಆದಿ ಕವಿ ಮಾತ್ರವಲ್ಲ ಮಹಾಕವಿಯೂ ಹೌದು.ಆತ ಆದಿಕವಿ ಎಂಬುದರ ಬಗ್ಗೆ ತಕರಾರು ಇರಬಹುದು, ಆದರೆ ಮಹಾಕವಿ ಎಂಬುದರ ಬಗ್ಗೆ ಯಾರದೂ ಅನುಮಾನ ಇರಲಾರದು. ನಾಗರಾಜನೆಂಬ ಕವಿ ನೂರಾರು ವರುಸಗಳ ಹಿಂದೆ 'ಪಸರಿಪ ಕನ್ನಡಕ್ಕೊಡೆಯನೋರ್ವನೆ ಸತ್ಕವಿ ಪಂಪನಾವಗಂ' ಎಂದು ಹೇಳಿದ ಮಾತು ಅಂದಿಗೂ ಸತ್ಯ, ಇಂದಿಗೂ ಸತ್ಯ, ಬಹುಶಃ ಮುಂದೂ ಸತ್ಯ.