ಡಾ. ಆಂಡ್ರಿ ಗಿಮ್
ವಿಕಿಪೀಡಿಯ ಇಂದ
(ಆಂಡ್ರೆ ಗಿಮ್ ಇಂದ ಪುನರ್ನಿರ್ದೇಶಿತ)
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
'ಡಾ. ಆಂಡ್ರಿ ಗಿಮ್', ರಷ್ಯದಲ್ಲಿ ಜನಿಸಿದ ಡಚ್ ಭೌತ ವಿಜ್ಞಾನಿ. ಅಕ್ಟೋಬರ್ ೫ ೨೦೧೦ ರೊಂದು ಭೌತ ವಿಜ್ಞಾನದಲ್ಲಿ ನೊಬೆಲ್ ಪುರಸ್ಕಾರವನ್ನು ಕಾನ್ ಸ್ಟಾಂಟಿನ ನೋವೊಸೆಲೋವ್ ಅವರೊಂದಿಗೆ ಹಂಚಿಕೊಂಡರು. ಅವರು ಸಾಧನೆ ಮಾಡಿದ ಕಾರ್ಯಕ್ಷೇತ್ರ 'ಗ್ರಫೇನೆ,' ಗೆಕೋ ಟೇಪ್ ಮತ್ತು ಡಯಾಮ್ಯಾಜ್ಞೆಟಿಕ್ ಲೆವಿಟೇಶನ್ .