ಆಂಡ್ರಾಯ್ಡ್ (ಆಪರೇಟಿಂಗ್ ಸಿಸ್ಟಂ)
ವಿಕಿಪೀಡಿಯ ಇಂದ
Android 4.0 (Galaxy Nexus)
ಆಂಡ್ರಾಯ್ಡ್ ಒಂದು ಮೊಬೈಲ್ ಆಪರೇಟಿಂಗ್ ಸಿಸ್ಟಂ ಆಗಿದ್ದು ಲಿನಕ್ಸ್ ಕರ್ನೆಲ್ ಮೇಲೆ ಕೆಲಸ ಮಾಡುತ್ತದೆ. ಇದನ್ನು ಮೊದಲು ಆಂಡ್ರಾಯ್ಡ್ ಇನ್ಕ್. ಎಂಬ ಕಂಪೆನಿ ಅಭಿವೃದ್ದಿ ಪಡಿಸಿದ್ದು, ನಂತರ ಈ ಕಂಪೆನಿಯನ್ನು Google ಕೊಂಡುಕೊಂಡಿತು, ಮತ್ತು ಇತ್ತೀಚೆಗೆ ಇದನ್ನು Open Handset Alliance ಖರೀದಿ ಮಾಡಿದೆ. [೧] ಇದು ತಂತ್ರಾಂಶ ತಂತ್ರಜ್ಞರಿಗೆ ನಿರ್ವಹಿಸಲ್ಪಟ್ಟ ಸಂಕೇತಗಳನ್ನು ಜಾವಾ ಭಾಷೆ ಯಲ್ಲಿ ಬರೆಯಲು ಅನುವು ಮಾಡಿಕೊಡುವುದಲ್ಲದೆ, ಗೂಗಲ್ ಅಭಿವೃದ್ದಿಪಡಿಸಿರುವ ಜಾವ ಲೈಬ್ರರಿಗಳಿಂದ ಮೊಬೈಲ್ ಸಾಧನವನ್ನು ನಿಯಂತ್ರಿಸಲು ಸಾಧ್ಯವಾಗಿಸುತ್ತದೆ. [೨]
- ↑ "Industry Leaders Announce Open Platform for Mobile Devices", Open Handset Alliance, 2007-11-05. Retrieved on 2007-11-05.
- ↑ Shankland, Stephen. "Google's Android parts ways with Java industry group", CNET News, 12 November 2007.