ಆಂಗ್ಲರು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಆಂಗ್ಲ ಎನ್ನುವದು ಇಂಗ್ಲಿಶ್ ಎನ್ನುವದಕ್ಕೆ ಕನ್ನಡದ ಸಮಾನ ಪದ. ಹಾಗೆಯೇ ಆಂಗ್ಲರು ಎನ್ನುವದು ಇಂಗ್ಲಿಶರು ಎನ್ನುವದಕ್ಕೆ ಕನ್ನಡದ ಸಮಾನ ಪದ. ಇವರಿಗೆ ಬ್ರಿಟಿಶರು ಎಂದೂ ಹೇಳುತ್ತಾರೆ.

"http://kn.wikipedia.org/w/index.php?title=ಆಂಗ್ಲರು&oldid=265620" ಇಂದ ಪಡೆಯಲ್ಪಟ್ಟಿದೆ