ಅಸಿಟಿಲೀನ್

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅಸಿಟಿಲೀನ್‍ನ ರಚನಾಸೂತ್ರ

ಅಸಿಟಿಲೀನ್ ಒಂದು ಬಣ್ಣರಹಿತ,ಜ್ವಲನಶೀಲ ಅನಿಲ. ಮುಖ್ಯವಾಗಿ ಬೆಸುಗೆ(welding)ಅನಿಲವಾಗಿ ಹಾಗೂ ಔದ್ಯಮಿಕ ಕಚ್ಛಾವಸ್ತುವಾಗಿ ವ್ಯಾಪಕ ಬಳಕೆಯಲ್ಲಿದೆ.ಇದನ್ನು ೧೮೩೬ರಲ್ಲಿ ಎಡ್ಮಂಡ್ ಡೇವಿ ಕಂಡುಹಿಡಿದರು.

ವೈಯಕ್ತಿಕ ಉಪಕರಣಗಳು