ಅಸಂಭವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಸಂಭವ
ಅಸಂಭವ
ನಿರ್ದೇಶನಡಿ.ರಾಜೇಂದ್ರಬಾಬು
ನಿರ್ಮಾಪಕಹೆಚ್.ಎನ್.ಮಾರುತಿ
ಪಾತ್ರವರ್ಗರವಿಚಂದ್ರನ್, ಅಂಬಿಕ, ಸುಮಿತ್ರ, ಮುಖ್ಯಮಂತ್ರಿ ಚಂದ್ರು, ಉಮಾಶ್ರೀ
ಸಂಗೀತಶಂಕರ್ ಗಣೇಶ್
ಛಾಯಾಗ್ರಹಣಡಿ.ಪ್ರಸಾದ್ ಬಾಬು
ಬಿಡುಗಡೆಯಾಗಿದ್ದು೧೯೮೬
ಚಿತ್ರ ನಿರ್ಮಾಣ ಸಂಸ್ಥೆಪರಿಮಳಾ ಆರ್ಟ್ಸ್
ಹಿನ್ನೆಲೆ ಗಾಯನಕೆ.ಜೆ.ಯೇಸುದಾಸ್

ಅಸಂಭವ , ಡಿ.ರಾಜೇಂದ್ರಬಾಬು ನಿರ್ದೇಶನ ಮತ್ತು ಹೆಚ್.ಎನ್.ಮಾರುತಿ ನಿರ್ಮಾಪಣ ಮಾಡಿರುವ ೧೯೮೬ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಶಂಕರ್ ಗಣೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರವಿಚಂದ್ರನ್ ಮತ್ತು ಅಂಬಿಕ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ರವಿಚಂದ್ರನ್
  • ನಾಯಕಿ(ಯರು) = ಅಂಬಿಕ
  • ಸುಮಿತ್ರ
  • ಮುಖ್ಯಮಂತ್ರಿ ಚಂದ್ರು
  • ಉಮಾಶ್ರೀ
  • ಲಕ್ಷ್ಮಣ
  • ಜಯಕುಮಾರ್
  • ರಾಮಮೂರ್ತಿಯವರು
  • ಮಾಸ್ಟರ್ ಬಾಲಾಜಿ

ಹಾಡಗಳು[ಬದಲಾಯಿಸಿ]

ಕ್ರಮ ಸಂಖ್ಯೆ ಹಾಡು ಗಾಯಕರು
1 ಚಿನ್ನ ಚಿನ್ನ ಬೇಡಾ ಚಿನ್ನ ರಮೇಶ್, ವಾಣಿ ಜಯರಾಂ
2 ನಿನ್ನಂತ ಕಥೆಗಾರ ಯಾರಿಲ್ಲ ಕೆ.ಜೆ.ಯೇಸುದಾಸ್
3 ಹುಬ್ಬಳಿ ಸೀರೆ ರವಿಕೆ ರಮೇಶ್, ವಾಣಿ ಜಯರಾಂ
4 ಯಾರಿಗೆ ಬಂತು ಎಲ್ಲಿಗೆ ಬಂತು ರಮೇಶ್
5 ಜೀವ ಬಂದ ಬೊಂಬೆಯು ಕೆ.ಜೆ.ಯೇಸುದಾಸ್, ವಾಣಿ ಜಯರಾಂ

ಉಲ್ಲೇಖಗಳು[ಬದಲಾಯಿಸಿ]

  1. https://kannadamoviesinfo.wordpress.com/2013/06/09/asambhava-1986/
"https://kn.wikipedia.org/w/index.php?title=ಅಸಂಭವ&oldid=1201565" ಇಂದ ಪಡೆಯಲ್ಪಟ್ಟಿದೆ