ಅಶೋಕ ಚಕ್ರ
ವಿಕಿಪೀಡಿಯ ಇಂದ
ಈ ಲೇಖನ ಅಶೋಕ ಚಕ್ರ ಚಿಹ್ನೆಯ ಬಗ್ಗೆ ಇತರ ಉಪಯೋಗಗಳಿಗೆ "ಅಶೋಕ ಚಕ್ರ (ದ್ವಂದ್ವ ನಿವಾರಣೆ)" ಪುಟ ನೋಡಿ
ಅಶೋಕ ಚಕ್ರವು ಸಾಮ್ರಾಟ್ ಅಶೋಕನ ಚಿಹ್ನೆಯಾಗಿದ್ದು,ಭಾರತದ ಧ್ವಜದಲ್ಲಿ ಅಳವಡಿಸಿಕೊಳ್ಳಲಾಗಿದೆ. ಅಶೋಕಚಕ್ರದಲ್ಲಿ ವೃತ್ತಾಕಾರದ ಚಕ್ರವು ಧರ್ಮವನ್ನು ಪ್ರತಿನಿಧಿಸಿದರೆ,ಚಕ್ರದಲ್ಲಿನ ೨೪ ಕಂಬಗಳು ಬೌದ್ಧಧರ್ಮದ ಆಚರಣೆಯನ್ನು ಸೂಚಿಸುತ್ತವೆ.