ಅವಲಕ್ಕಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅವಲಕ್ಕಿ ಒಗ್ಗರಣೆ

ಅವಲಕ್ಕಿಯು ಚಪ್ಪಟೆಯಾದ, ಹಗುರ ಮತ್ತು ಒಣ ಚೂರುಗಳಾಗಿ ಮಟ್ಟವಾಗಿಸಲಾದ ತಳಿಸಿದ ಅಕ್ಕಿ. ಅಕ್ಕಿಯ ಈ ಚೂರುಗಳು, ಬಿಸಿ ಅಥವಾ ತಣ್ಣನೆಯ, ದ್ರವಕ್ಕೆ ಸೇರಿಸಿದೊಡನೆ, ನೀರು, ಹಾಲು ಅಥವಾ ಇತರ ದ್ರವಗಳನ್ನು ಹೀರಿಕೊಳ್ಳುವುದರಿಂದ ಉಬ್ಬುತ್ತವೆ. ಬಹುತೇಕ ಅರೆಪಾರಕ ತೆಳು ಅವಲಕ್ಕಿಯಿಂದ (ಹೆಚ್ಚು ದುಬಾರಿ ಪ್ರಕಾರಗಳು) ಹೆಚ್ಚುಕಡಮೆ ಸಾಮಾನ್ಯ ಅಕ್ಕಿಕಾಳಿನ ನಾಲ್ಕು ಪಟ್ಟು ದಪ್ಪವಿರುವ ಅವಲಕ್ಕಿಯವರೆಗೆ ಈ ಚೂರುಗಳ ದಪ್ಪ ಬದಲಾಗುತ್ತದೆ.

"http://kn.wikipedia.org/w/index.php?title=ಅವಲಕ್ಕಿ&oldid=237220" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು