ಅರವಿಂದ ನಾಡಕರ್ಣಿ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಅರವಿಂದ ನಾಡಕರ್ಣಿಯವರು ಉತ್ತ್ರ್್ ಕನ್ನಡ ಜಿಲ್ಲೆಯವರು. ಮುಂಬಯಿಯಲ್ಲಿ ಉದ್ಯೋಗ. ಕನ್ನಡದ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾತ್ರ. ಮಡಿಕೇರಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಅಧ್ಯಕ್ಷರಾಗಿದ್ದರು.

[ಬದಲಾಯಿಸಿ] ಕೃತಿಗಳು

  • ಕಾವ್ಯಾರ್ಪಣ
  • ಮಾಯಾವಿ
  • ಜರಾಸಂಧ
  • ನಾ ಭಾರತೀಕುಮಾರ
  • ನಗರಾಯಣ
  • ಆತ್ಮಭಾರತ
  • ಷಟ್ಪದ
  • ಸಂಗ್ರಹ ಕಾವ್ಯ
  • ಅಜ್ಞಾತ
  • ಆಹತ

[ಬದಲಾಯಿಸಿ] ಪುರಸ್ಕಾರ

ಇವರ ಆತ್ಮಭಾರತಕ್ಕೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.

ವೈಯಕ್ತಿಕ ಉಪಕರಣಗಳು