ಅಮೃತ ಪ್ರೀತಮ್
ಅಮೃತಾ ಪ್ರೀತಮ್ ಅಮೃತಾ ಪ್ರೀತಮ್(ಅಗಸ್ಟ್ ೩೧, ೧೯೧೯-ಅಕ್ಟೋಬರ್ ೩೧, ೨೦೦೫) ಇವರು ಪಂಜಾಬಿ ಭಾಷೆಯ ಪ್ರಮುಖ ಲೇಖಕರು ಮತ್ತು ಕವಿಯಿತ್ರಿ. ಇವರು ೨೦ನೇಯ ಶತಮಾನದ ಅಗ್ರಗಣ್ಯ ಪಂಜಾಬಿ ಲೇಖಕಿ. ಇವರ ಲೇಖನ, ಕವನ, ಕಾದಂಬರಿಗಳನ್ನು ಮೆಚ್ಚುವ ಜನರು ಭಾರತ-ಪಾಕಿಸ್ತಾನದ ಗಡಿಯ ಎರಡೂ ಗಡಿಗಳಾಚೆ ಇದ್ದಾರೆ. ೧೯೮೨ರಲ್ಲಿ ಇವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಕೊಡಲಾಯಿತು.
ಪರಿವಿಡಿ |
ಸಾಹಿತ್ಯ ಕೃತಿಗಳು[ಬದಲಾಯಿಸಿ]
ಕಾದಂಬರಿಗಳು[ಬದಲಾಯಿಸಿ]
- ಪಿಂಜಾರ್(ಎಲುಬಿನ ಹಂದರ)
- ಡಾಕ್ಟರ್ ದೇವ್
- ಕೊರೇ ಕಾಗಜ್, ಉಂಚಾಸ್ ದಿನ್
- ಸಾಗರ್ ಔರ್ ಸಿಪಿಯಾಂ
- ರಂಗ್ ಕಾ ಪತ್ತಾ
- ದಿಲ್ಲಿ ಕಿ ಗಲಿಯಾಂ
- ತೇರವಾಂ ಸೂರಜ್
- ಯಾತ್ರಿ
- ಜಿಲಾವತನ್(೧೯೬೮)
ಜೀವನ ಚರಿತ್ರೆ[ಬದಲಾಯಿಸಿ]
- ರಸೀದಿ ಟಿಕೆಟ್ (೧೯೭೬)
- ಷ್ಯಾಡೋವ್ಸ್ ಆಫ್ ವರ್ಡ್ಸ್ (೨೦೦೪)
ಸಣ್ಣ ಕಥೆಗಳು[ಬದಲಾಯಿಸಿ]
- ಕಹಾನಿಯಾಂ ಜೋ ಕಹಾನಿಯಾಂ ನಹೀ
- ಕಹಾನಿಯೋ ಕೇ ಆಂಗನ್ ಮೇ
- ಏ ಸ್ಟೆಂಚ್ ಆಫ್ ಕೆರೋಸಿನ್
ಕವನ ಸಂಕಲನಗಳು[ಬದಲಾಯಿಸಿ]
- ಅಮೃತ್ ಲೆಹ್ರಾ (೧೯೩೬)
- ಜಿಯುಂದಾ ಜೀವನ್ (೧೯೩೯)
- ತ್ರೇಲ್ ಧೋತೆ ಫೂಲ್ (೧೯೪೨)
- ಓ ಗೀತನ್ ವಾಲಿಯಾ (೧೯೪೨)
- ಬದಲಾಂವ್ ದೇ ಲಾಲಿ (೧೯೪೩)
- ಲೋಕ್ ಪೀರಾ (೧೯೪೪)
- ಪತ್ಥರ್ ಗೀತೇ (೧೯೪೬)
- ಪಂಜಾಬಿ ದೀ ಆವಾಜ್ (೧೯೫೨)
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು
ಕನ್ನಡ: ಕುವೆಂಪು | ದ.ರಾ.ಬೇಂದ್ರೆ | ವಿ.ಕೃ.ಗೋಕಾಕ | ಶಿವರಾಮ ಕಾರಂತ | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಯು.ಆರ್.ಅನಂತಮೂರ್ತಿ | ಗಿರೀಶ್ ಕಾರ್ನಾಡ್ | ಚಂದ್ರಶೇಖರ ಕಂಬಾರ
ಹಿಂದಿ: ಮಹಾದೇವಿ ವರ್ಮ | ನಿರ್ಮಲಾ ವರ್ಮ | ಸುಮಿತ್ರಾ ನಂದನ್ ಪಂತ್ | ರಾಮ್‍ಧಾರಿ ಸಿಂಘ್ ದಿನಕರ್ | ಅಜ್ಞೇಯ | ನರೇಶ್ ಮೆಹ್ತಾ
ಬೆಂಗಾಲಿ: ತಾರಾಶಂಕರ ಬಂದೋಪಾಧ್ಯಾಯ | ಬಿಷ್ಣು ಡೆ | ಆಶಾಪೂರ್ಣ ದೇವಿ | ಸುಭಾಷ್ ಮುಖ್ಯೋಪಾಧ್ಯಾಯ | ಮಹಾಶ್ವೇತಾದೇವಿ
ಮಲಯಾಳಂ: ಎಂ.ಟಿ.ವಾಸುದೇವನ್ ನಾಯರ್ | ಜಿ. ಶಂಕರ ಕುರುಪ್ | ಎಸ್.ಕೆ.ಪೊಟ್ಟೆಕ್ಕಾಡ್ | ಟಿ. ಶಿವಶಂಕರ ಪಿಳ್ಳೈ
ಗುಜರಾತಿ: ಉಮಾಶಂಕರ್ ಜೋಶಿ | ಪನ್ನಾಲಾಲ್ ಪಟೇಲ್ | ರಾಜೇಂದ್ರ ಕೇಶವ್‌ಲಾಲ್ ಷಾ
ಒರಿಯಾ: ಗೋಪಿನಾಥ್ ಮೊಹಾಂತಿ | ಎಸ್. ರೌತ್ ರಾಯ್ | ಸೀತಾಕಾಂತ್ ಮಹಾಪಾತ್ರ|ಪ್ರತಿಭಾ ರೇ
ಉರ್ದು: ಫಿರಾಕ್ ಗೋರಕ್ ಪುರಿ | ಕುರ್ರಾತುಲೈನ್ ಹೈದರ್ | ಅಲಿ ಸರ್ದಾರ್ ಜಾಫ್ರಿ
ತೆಲುಗು: ವಿಶ್ವನಾಥ ಸತ್ಯನಾರಾಯಣ | ಸಿ. ನಾರಾಯಣ ರೆಡ್ಡಿ | ರವುರಿ ಭಾರದ್ವಾಜ
ತಮಿಳು: ಪಿ.ವಿ. ಅಕಿಲಾಂಡಮ್ | ಡಿ. ಜಯಕಾಂತನ್
ಪಂಜಾಬಿ: ಅಮೃತ ಪ್ರೀತಮ್ | ಗುರ್ದಿಯಲ್ ಸಿಂಘ್
ಅಸ್ಸಾಮೀಸ್ ಬಿ.ಕೆ. ಭಟ್ಟಾಚಾರ್ಯ | ಇಂದಿರಾ ಗೋಸ್ವಾಮಿ
ಮರಾಠಿ: ವಿಷ್ಣು ಸಖಾರಾಮ್ ಖಾಂಡೇಕರ್ | ವಿಂದಾ ಕರಂದೀಕರ್ | ಕುಸುಮಾಗ್ರಜ್