ಅಮೇರಿಕ ಸಂಯುಕ್ತ ಸಂಸ್ಥಾನದ ಸಂವಿಧಾನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮೂಲ ಪ್ರತಿಯ ಪ್ರಥಮ ಪುಟ


ಅಮೇರಿಕ ಸಂಯುಕ್ತ ಸಂಸ್ಥಾನದ ಸಂವಿಧಾನ ಅಮೇರಿಕ ದೇಶದ ಉಚ್ಛ ಕಾನೂನನ್ನು ಉಳ್ಳ ಸಂವಿಧಾನ. ಪ್ರಥಮ ಬಾರಿಗೆ ಇದು ಸೆಪ್ಟಂಬರ್ ೧೭, ೧೭೮೭ರಂದು ಫಿಲಡೆಲ್ಫಿಯದಲ್ಲಿನ ಸಂವಿಧಾನ ರಚನ ಸಭೆಯಲ್ಲಿ ಅಂಗೀಕಾರಗೊಂಡು ಮುಂದೆ ಸಂವಿಧಾನದಲ್ಲಿ ನಮೂದಿತ ಎಲ್ಲಾ ರಾಜ್ಯಗಳಿಂದ ಒಪ್ಪಿಗೆ ಪಡೆಯಿತು. [೧][೨] ಇಂದಿಗೂ ಜಾರಿಯಲ್ಲಿರುವ ಲಿಖಿತ ಸಂವಿಧಾನಗಳಲ್ಲಿ ಇದೇ ಅತ್ಯಂತ ಹಳೆಯದು.

[ಬದಲಾಯಿಸಿ] ಉಲ್ಲೇಖಗಳು

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು