ಅಮೇರಿಕ ಕನ್ನಡ ಕೂಟಗಳು

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಅಮೇರಿಕ ದೇಶಕ್ಕೆ ಹಲವು ವರ್ಷಗಳಿಂದ ಕರ್ನಾಟಕ ಮೂಲದ ಜನರು ವಲಸೆ ಹೋಗಿರುವರು. ಈ ಜನರಿಂದ ಸ್ಥಾಪಿಸಲ್ಪಟ್ಟ ಅನೇಕ ಕೂಟಗಳೇ ಅಮೇರಿಕ ಕನ್ನಡ ಕೂಟಗಳು. ಈ ಕೂಟಗಳಿಗೆ ಕೇಂದ್ರ ಬಿಂದು ಆಗಿ ಕಾರ್ಯ ನಿರ್ವಹಿಸಲು ಅಮೇರಿಕ ಕನ್ನಡ ಕೂಟಗಳ ಆಗರ (Association of Kannada Kootas of America - AKKA) ಪ್ರಯತ್ನಿಸುತ್ತದೆ.

[ಬದಲಾಯಿಸಿ] ಹೊರಗಿನ ಸಂಪರ್ಕಗಳು

ವೈಯಕ್ತಿಕ ಉಪಕರಣಗಳು