ಅಪ್ ಇನ್ ದಿ ಎರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


Theatrical poster

ಅಪ್ ಇನ್ ದ್ ಎರ್ ಒಂದು ೨೦೦೯ರಲ್ಲಿ ಬಿಡುಗಡೆಯಾಗಿರುವ ಆಂಗ್ಲ ಭಾಷೆಯ ಚಲನಚಿತ್ರ. ಚಿತ್ರದಲ್ಲಿ ಜಾರ್ಜ್ ಕ್ಲೂನೀ, ವೆರಾ ಫ಼ಾರ್ಮೀಗಾ ಹಾಗೂ ಆನಾ ಕೆಂಡ್ರಿಕ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಪ್ರಮುಖವಾಗಿ ಸೈಂಟ್ ಲೂಯಿಸ್, ಮಿಸ್ಸೊರೀನಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಆದರೇ ಹಲವಾರು ಬಾರಿ ಡೆಟ್ರಾಯ್ಟ್, ಮಿಚಿಗನ್, ಒಮಾಹಾ, ನೆಬ್ರಾಸ್ಕಾ, ಲಾಸ್ ವೆಗಾಸ್, ನೆವಾಡಾ ಹಾಗೂ ಮಯಾಮಿ, ಫ಼್ಲೋರಿಡಾ ನಗರಗಳಲ್ಲಿ ಚಿತ್ರೀಕರಣ ನಡೆಯಿತು. ಈ ಚಿತ್ರ ವಾಲ್ಟರ್ ಕಿಮ್ರವರ ಅಪ್ ಇನ್ ದಿ ಎರ್ ಎನ್ನುವ ಕಾದಂಬರಿಯಿಂದ ಪ್ರೇರಿಸಲ್ಪಟ್ಟದ್ದು.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು