ಅದಿಲಾಬಾದ್ ಜಿಲ್ಲೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Adilabad district
ఆదిలాబాదు జిల్లా
Edulabad
district
Kuntala-waterfalls
Kuntala-waterfalls
ದೇಶ  India
ಪ್ರದೇಶ ತೆಲಂಗಾಣ
ಸರ್ಕಾರ
 • ಅಂಗ Municipality
ಜನಸಂಖ್ಯೆ
 • Total ೨೪
 • ಜನಸಾಂದ್ರತೆ ೧೨೯
Languages
ಸಮಯ ವಲಯ IST (UTC+5:30)
Civic agency Municipality
ಜಾಲತಾಣ adilabad.nic.in


ಅದಿಲಾಬಾದ್ ಜಿಲ್ಲೆ ಆಂಧ್ರ ಪ್ರದೇಶ ರಾಜ್ಯದ ಒಂದು ಜಿಲ್ಲೆ. ಇಲ್ಲಿಯ ಜನಸಂಖ್ಯೆ ೨೪,೮೮,೦೦೩.

ಚರಿತ್ರೆ[ಬದಲಾಯಿಸಿ]

ದಟ್ಟ ಅರಣ್ಯ ಹಾಗೂ ಗೋದಾವರಿ ನದಿಯಿಂದ ಅದಿಲಾಬಾದ್ ಜಿಲ್ಲೆಯು ಇತಿಹಾಸಪೂರ್ವದಿಂದಲೂ ಜನವಾಸದ ಪ್ರದೇಶವಾಗಿತ್ತು.ಅನಂತರದ ದಿನಗಳಲ್ಲಿ ಬೌದ್ಧ ಧರ್ಮ ಹಾಗೂ ಜೈನ ಧರ್ಮದ ಅರಸರ ಆಳ್ವಿಕೆಯಲ್ಲಿತ್ತು. ಇತ್ತೀಚೆಗಿನ ಇತಿಹಾಸದಂತೆ ಇದು ಬಿಜಾಪುರದ ಸುಲ್ತಾನರ ಆಳ್ವಿಕೆ ಒಳಪಟ್ಟಿತ್ತು.ಈ ಕಾಲದಲ್ಲಿ ಆಳ್ವಿಕೆ ಮಾಡಿದ ಬಿಜಾಪುರದ ಆದಿಲ್ ಷಾನ ಹೆಸರಿನಿಂದ ಈ ಪ್ರದೇಶಕ್ಕೆ ಅದಿಲಾಬಾದ್ ಎಂಬ ಹೆಸರು ಬಂದಿದೆ.