ಅಡಿಡಾಸ್ ಜಬುಲನಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಜಬುಲನಿ, ೨೦೧೦ ಫಿಫಾ ವಿಶ್ವ ಕಪ್ ಪಂದ್ಯದ ಅಧಿಕೃತ ಚೆಂಡು

ಅಡಿಡಾಸ್ ಜಬುಲನಿ ೨೦೧೦ ಫಿಫಾ ವಿಶ್ವ ಕಪ್ ಪಂದ್ಯದ ಅಧಿಕೃತ ಚೆಂಡು. ಈ ಚೆಂಡನ್ನು ಡಿಸೆಂಬರ್ ೪, ೨೦೦೯ ರಂದು ದಕ್ಷಿಣ ಆಫ್ರಿಕಾದ "ಕೇಪ್ ಟೌನ್"ನಿನಲ್ಲಿ ಅನಾವರಣ ಮಾಡಲಾಯಿತು. ಜುಲು ಭಾಷೆಯಲ್ಲಿ ಜಬುಲನಿ ಎಂದರೆ "ಹರ್ಷ" ಎಂದರ್ಥ, ಇದನು ಯುನೈಟೆಡ್ ಕಿಂಗ್ಡಂನಲ್ಲಿರುವ ಲೌಘ್ಬೋರೌಗ್ಹ್ ವಿಶ್ವವಿದ್ಯಾಲಯದಲ್ಲಿ ಸಂಶೋಧಿಸಲಾಗಿದೆ

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು