ಅಗಸ್ಟಸ್
ವಿಕಿಪೀಡಿಯ ಇಂದ
| ಅಗಸ್ಟಸ್ ಸೀಜರ್ | |
|---|---|
| ರೋಮ್ ಸಾಮ್ರಾಜ್ಯದ ಚಕ್ರವರ್ತಿ | |
| ರಾಜ್ಯಭಾರ | ಜನವರಿ ೧೬, ಕ್ರಿ.ಪೂ. ೨೭ – ಆಗಸ್ಟ್ ೧೯, ಕ್ರಿ.ಶ. ೧೪ |
| ಪೂರ್ಣ ಹೆಸರು | ಗಯಸ್ ಜೂಲಿಯಸ್ ಸೀಜರ್ ಆಕ್ಟೇವಿಯಾನಸ್ |
| ಹುಟ್ಟು | ಸೆಪ್ಟೆಂಬರ್ ೨೩, ಕ್ರಿ.ಪೂ. ೬೩ |
| ಹುಟ್ಟುಸ್ಥಳ | ರೋಮ್, ರೋಮ್ ಗಣರಾಜ್ಯ |
| ಸಾವು | ಆಗಸ್ಟ್ ೧೯, ಕ್ರಿ.ಶ. ೧೪ (೭೫ ವರ್ಷ) |
| ಸಾವಿನ ಸ್ಥಳ | ನೋಲ, ರೋಮ್ ಸಾಮ್ರಾಜ್ಯ |
| Buried | ರೋಮ್ |
| ಪೂರ್ವಾಧಿಕಾರಿ | ಜೂಲಿಯಸ್ ಸೀಜರ್ |
| ಉತ್ತರಾಧಿಕಾರಿ | ಟೈಬೀರಿಯಸ್ (ದತ್ತು ಪುತ್ರ) |
| Consort to | ೧) ಕ್ಲೋಡಿಯ ಪುಲ್ಕ್ರ ? – 40 BC ೨) ಸ್ಕ್ರಿಬೋನಿಯ 40 BC – 38 BC ೩) ಲಿವಿಯ ಡ್ರುಸಿಲ್ಲ 38 BC – AD 14 |
| Offspring | Julia the Elder; Gaius Caesar (adoptive); Lucius Caesar (adoptive); Tiberius (adoptive) |
| ಸಂತತಿ | ಜೂಲಿಯೊ-ಕ್ಲೌಡಿಯನ್ ರಾಜವಂಶ |
| ತಂದೆ | ಗಯಸ್ ಆಕ್ಟೇವಿಯಸ್; ಜೂಲಿಯಸ್ ಸೀಜರ್‍ಗೆ ದತ್ತು |
| ತಾಯಿ | ಅಟಿಯ ಬಲ್ಬ ಸೇಸೋನಿಯ |
ಅಗಸ್ಟಸ್ (ಲ್ಯಾಟಿನ್: IMPERATOR·CAESAR·DIVI·FILIVS·AVGVSTVS;[note ೧] ಸೆಪ್ಟೆಂಬರ್ ೨೩, ಕ್ರಿ.ಪೂ. ೬೩ – ಆಗಸ್ಟ್ ೧೯, ಕ್ರಿ.ಶ. ೧೯), ಗಯಸ್ ಆಕ್ಟೇವಿಯಸ್ ಥುರಿನಸ್ ಎಂದು ಜನಿಸಿ ತನ್ನ ದೊಡ್ಡಪ್ಪ ಜೂಲಿಯಸ್ ಸೀಜರ್‍ಗೆ ಗಯಸ್ ಜೂಲಿಯಸ್ ಸೀಜರ್ ಆಕ್ಟೇವಿಯಾನಸ್ ಲ್ಯಾಟಿನ್: GAIVS·IVLIVS·CAESAR·OCTAVIANVS) ಎಂಬ ಹೆಸರಿನಡಿಯಲ್ಲಿ ದತ್ತು ಪುತ್ರನಾಗಿ ಮುಂದೆ ರೋಮ್ ಸಾಮ್ರಾಜ್ಯದ ಮೊದಲ ಚಕ್ರವರ್ತಿ ಯಾದವ. ಈತನ ರಾಜ್ಯಭಾರ ಕ್ರಿ.ಪೂ. ೨೭ ರಿಂದ ಕ್ರಿ.ಶ. ೧೪ರವರೆಗೂ ನಡೆಯಿತು.
Cite error: <ref> tags exist for a group named "note", but no corresponding <references group="note"/> tag was found