ಅಕ್ಷರಮಾಲೆ
ವಿಕಿಪೀಡಿಯ ಇಂದ
ಅಕ್ಷರಮಾಲೆ ಎಂದರೆ ಒಂದು ಭಾಷೆಯನ್ನು ಬರೆಯುವಾಗ ಉಪಯೋಗಿಸುವ ಅಕ್ಷರಗಳ ಸರಣಿ.ಇದರ ಇತಿಹಾಸ ಪ್ರಾಚೀನ ಇಜಿಫ್ತ್‌ನಲ್ಲಿ ಕ್ರಿಸ್ತಪೂರ್ವ ೨೭೦೦ರಲ್ಲಿ ಆಯಿತು.ಭಾರತದಲ್ಲಿ ದೇವನಾಗರಿ ಭಾಷೆಯ ಅಕ್ಷರಮಾಲೆಯೇ ಅತ್ಯಂತ ಹಳೆಯದು.