ಅಂತ್ಯೇಷ್ಟಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಹಿಂದೂ ಅಂತ್ಯಕ್ರಿಯೆ

ಅಂತ್ಯೇಷ್ಟಿ ಅಥವಾ ಹಿಂದೂ ಶವಸಂಸ್ಕಾರ ಹಿಂದೂ ಸಮಾಜದ ಒಂದು ಪ್ರಮುಖ ಸಂಸ್ಕಾರ. ಅಂತಹ ವಿಧಿಗಳ ವಿಸ್ತಾರವಾದ ಗ್ರಂಥಗಳು ಲಭ್ಯವಿವೆ, ವಿಶೇಷವಾಗಿ ಗರುಡ ಪುರಾಣದಲ್ಲಿ. ಸಿದ್ಧಾಂತ ಮತ್ತು ಆಚರಣೆಯಲ್ಲಿ ವ್ಯಾಪಕ ಅಸಂಗತತೆಯಿದೆ, ಮತ್ತು ವಿಧಾನಗಳು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗುತ್ತವೆ.