ಅಂತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಲೇಖನವು ಪದದ ಅರ್ಥದ ಬಗ್ಗೆ ಇದೆ. ಇದೇ ಹೆಸರಿನ ಚಲನಚಿತ್ರಕ್ಕಾಗಿ ಅಂತ (ಚಲನಚಿತ್ರ) ನೋಡಿ

ಅಂತ, ಒಂದು ನಾಮಪದ. ಇದರ ಅರ್ಥಗಳು ಕೆಳಗಿನಂತಿವೆ[೧].

  • ಕೊನೆ, ತುದಿ
  • ಅಂಚು
  • ಮುಗಿವು
  • ಕೊನೆಗಾಲ, ಸಾವು
  • ಕೀಳು, ಹೀನ
  • ಉಳಿಕೆ, ಶೇಷ
  • ಹತ್ತಿರ, ಸಮೀಪ
  • ಒಳಗು

ಉಲ್ಲೇಖ[ಬದಲಾಯಿಸಿ]

  1. ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) - ಪ್ರೊ. ಜಿ. ವೆಂಕಟಸುಬ್ಬಯ್ಯ ನಿಘಂಟು



"https://kn.wikipedia.org/w/index.php?title=ಅಂತ&oldid=607292" ಇಂದ ಪಡೆಯಲ್ಪಟ್ಟಿದೆ