ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು
ವಿಕಿಪೀಡಿಯ ಇಂದ
(ಅಂಡಮಾನ್ ಇಂದ ಪುನರ್ನಿರ್ದೇಶಿತ)
| ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು | |
| ರಾಜಧಾನಿ - ಸ್ಥಾನ |
ಪೋರ್ಟ್ ಬ್ಲೇರ್ - |
| ಅತಿ ದೊಡ್ಡ ನಗರ | ಪೋರ್ಟ್ ಬ್ಲೇರ್ |
| ಜನಸಂಖ್ಯೆ (2001) - ಸಾಂದ್ರತೆ |
356,152 1 (32) - 43/km² |
| ವಿಸ್ತೀರ್ಣ - ಜಿಲ್ಲೆಗಳು |
8,249 km² (27th) - 2 |
| ಸಮಯ ವಲಯ | IST (UTC+5:30) |
| ಸ್ಥಾಪನೆ - Lt. Governor |
ನವೆಂಬರ್ ೧ ೧೯೫೬ - ರಾಮಚಂದ್ರ ಗಣೇಶ್ ಕಪ್ಸೆ |
| ಅಧಿಕೃತ ಭಾಷೆ(ಗಳು) | ಹಿಂದಿ, ಬೆಂಗಾಲಿ ಭಾಷೆ, ಮಲಯಾಳಂ, ತೆಲಗು, ಪಂಜಾಬಿ ಭಾಷೆ, ತಮಿಳು, ನಿಕೊಬಾರಿ ಭಾಷೆ, ಆಂಗ್ಲ |
| Abbreviation (ISO) | IN-AN |
|
ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು ರಾಜ್ಯದ ಮುದ್ರೆ |
|
| 1: population as per final 2001 Census of India figures | |
ಅಂಡಮಾನ್ ಇಲ್ಲಿಗೆ ಕರೆತರುತ್ತದೆ. ಅಂಡಮಾನ್ ಹೆಸರಿನ ಚಲನಚಿತ್ರದ ಬಗೆಗಿನ ಮಾಹಿತಿಗೆ ಈ ಪುಟವನ್ನು ನೋಡಿ
ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳ ನಕ್ಷೆ. ಪೋರ್ಟ್ ಬ್ಲೇರ್ನ ಸುತ್ತಲಿನ ಪ್ರದೇಶ ಒಳ ಚಿತ್ರದಲ್ಲಿ
ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು - ಭಾರತ ದೇಶಕ್ಕೆ ಸೇರಿದ ಕೇಂದ್ರಾಡಳಿತ ಪ್ರದೇಶಗಳಲ್ಲೊಂದು. ಈ ದ್ವೀಪಗಳು ಬಂಗಾಳ ಕೊಲ್ಲಿಯಲ್ಲಿವೆ. ಇವು ಭಾರತದ ಭೂಭಾಗದಿಂದ ಸುಮಾರು ೧೨೦೦ ಕಿ.ಮೀ. ದೂರದಲ್ಲಿವೆ. ಪೋರ್ಟ್ ಬ್ಲೇರ್ ಇದರ ರಾಜಧಾನಿ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
|
||||||||||