ಅಂಟು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಅಂಟು ಎಂದರೆ ಯಾವುದೇ ಎರಡು ವಸ್ತುಗಳನ್ನು ಒಂದಕ್ಕೊಂದು ಜೋಡಿಸಲು ಉಪಯೋಗಿಸುವ ಒಂದು ಪದಾರ್ಥ. ಸಾಮಾನ್ಯವಾಗಿ ಇದು ಸಿಮೆಂಟು, ಮರವಜ್ರ, ರಾಳವಾಗಿರುತ್ತದೆ. ಇತ್ತೀಚಿಗಿನ ವರ್ಷಗಳಲ್ಲಿ ಹಲವಾರು ಪೆಟ್ರೋಲಿಯಂ ಉತ್ಪನ್ನಗಳು ಅಂಟಿನ ರೂಪದಲ್ಲಿ ಬಳಕೆಯಲ್ಲಿವೆ. ಅಂಟು ವಿಮಾನ ನಿರ್ಮಾಣದಿಂದ ಹಿಡಿದು ರಸ್ತೆ ನಿರ್ಮಾಣದವರೆಗೆ ಹೆಚ್ಚಿನ ಎಲ್ಲಾ ನಿರ್ಮಾಣಗಳಲ್ಲಿ ಉಪಯೋಗವಾಗುತ್ತದೆ.

"http://kn.wikipedia.org/w/index.php?title=ಅಂಟು&oldid=268375" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು