ಅಂಕಣಕಾರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಒಂದು ನಿರ್ದಿಷ್ಟ ವಿಷಯದ ಕುರಿತು ಮತ್ತು ಆ ವಿಷ್ಯದಲ್ಲಿ ಪರಿಣತಿ ಹೋಂದಿರುವ ವ್ಯಕ್ತಿಗಳಿಂದ ಕೆಲವು ಲೇಖನಗಳನ್ನು ನಿಯಮಿತವಾಗಿ ಪ್ರಕಟಿಸಲಾಗುತ್ತಿರುತ್ತದೆ.ಇವುಗಳನ್ನು ಬರೆಯುವ ಲೇಖಕರನ್ನು ಅಂಕಣಕಾರರೆಂದು ಕರೆಯಲಾಗುತ್ತದೆ. ಅಂಕಣಗಳನ್ನು ಬರೆಯಲು ಒಂದು ನಿರ್ದಿಷ್ಟ ವಿಷಯದಲ್ಲಿ ಅಪರಿಮಿತ ಜ್ನಾನವನ್ನು ಹೋಂದಿರುವ ಮತ್ತು ಆ ಕ್ಷೇತ್ರದಲ್ಲಿ ಪ್ರಸಿದ್ದರಾದ ಕೆಲವು ಪ್ರಸಿದ್ದ ವ್ಯಕ್ತಿಗಳು ಮಾತ್ರ ಈ ಕಾರ್ಯವನ್ನು ನಿರ್ವಾಹಿಸುತ್ತಾರೆ. ಪತ್ರಿಕೆಗಳು ತಮ್ಮ ಪ್ರಸಾರನವನ್ನು ಹೆಚ್ಚಿಸಿಕೊಳ್ಳಲು ಕೆಲವು ಪ್ರಸಿದ್ದ ವ್ಯಕ್ತಿಗಳಿಂದ ಆಂಕಣಗಳನ್ನು ಬರೆಸಿ ಅವುಗಳನ್ನು ಪ್ರಕಟಿಸುತ್ತಾರೆ.ಇದರಿಂದ ಪತ್ರಿಕೆಗಳ ಪ್ರಾಸಾರದಲ್ಲಿ ಹೆಚ್ಚಳವನ್ನು ನೋಡಬಹುದು.ಕೆಲವು ಪ್ರಮುಖ ಅಂಕಣಕಾರರೆಂದರೆ ವಿಶ್ವೇಶ್ವರ ಭಟ್,ಪ್ರತಾಪ್ ಸಿಂಹ,,,,,,

"http://kn.wikipedia.org/w/index.php?title=ಅಂಕಣಕಾರ&oldid=482901" ಇಂದ ಪಡೆಯಲ್ಪಟ್ಟಿದೆ