ಅಂ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಕಗಳು
ಅಂ ಅಃ
ವ್ಯಂಜನಗಳು
ಅವರ್ಗೀಯ ವ್ಯಂಜನಗಳು
ಹೊಸ ಅಕ್ಷರಗಳು
ಜ಼ ಫ಼

ಅಂ ಕನ್ನಡ ವರ್ಣಮಾಲೆಯ ಮೊದಲನೇ ಯೋಗವಾಹಕವಾಗಿದೆ. ಇದರ ಉಚ್ಚಾರಣೆಯು ಇದರ ನಂತರ ಬರುವ ವ್ಯಂಜನಾಕ್ಷರದ ಮೇಲೆ ಅವಲಂಬಿಸಿರುತ್ತದೆ.

ಉದಾಹರಣೆಗೆ:

ಅಕ್ಷರ
ಸಂಯೊಗ
ಸ್ವರ
ಸಂಯೊಗ
ಪದ
ಅಂ + ಕ ಅ + ಙ್ + ಕ ಅಂಕ
ಅಂ + ಚೆ ಅ + ಞ್ + ಚೆ ಅಂಚೆ
ಅಂ + ಟು ಅ + ಣ್ + ಟು ಆಂಟು
ಕಾಂ + ತಿ ಕಾ + ನ್ + ತಿ ಕಾಂತಿ
ಕೆಂ + ಪು ಕೆ +ಮ್ + ಪು ಕೆಂಪು


"http://kn.wikipedia.org/w/index.php?title=ಅಂ&oldid=316088" ಇಂದ ಪಡೆಯಲ್ಪಟ್ಟಿದೆ