ಹಿಂದೂ ಧರ್ಮದಲ್ಲಿ ಆರಾಧನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೀಪಾವಳಿಯ ಭಾಗವಾದ ಹಣತೆಗಳು

ಹಿಂದೂ ಧರ್ಮದಲ್ಲಿ ಆರಾಧನೆಯು ಸಾಮಾನ್ಯವಾಗಿ ಒಂದು ಅಥವಾ ಹೆಚ್ಚು ಹಿಂದೂ ದೇವತೆಗಳಿಗೆ ಉದ್ದೇಶಿತವಾದ ಧಾರ್ಮಿಕ ನಿಷ್ಠೆಯ ಒಂದು ಕ್ರಿಯೆ. ಸಾಮಾನ್ಯವಾಗಿ ಭಕ್ತಿ ಪ್ರಜ್ಞೆಯನ್ನು ಆವಾಹಿಸಲಾಗುತ್ತದೆ. ಈ ಪದವು ಬಹುಶಃ ಹಿಂದೂ ಧರ್ಮದಲ್ಲಿ ಒಂದು ಪ್ರಧಾನ ಪದವಾಗಿದೆ.