ಚೇತನ್ ಆನಂದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚೇತನ್ ಆನಂದ್
— ಬ್ಯಾಡ್ಮಿಂಟನ್‌ ಆಟಗಾರ —
ವೈಯುಕ್ತಿಕ ಮಾಹಿತಿ
ಹುಟ್ಟು ಹೆಸರುಚೇತನ್ ಆನಂದ್
ಹುಟ್ಟು(೧೯೮೦-೦೭-೦೮)೮ ಜುಲೈ ೧೯೮೦
ವಿಜಯವಾಡ, ಆಂಧ್ರ ಪ್ರದೇಶ, ಭಾರತ
ವಾಸಸ್ಥಾನಹೈದರಾಬಾದ್,ಭಾರತ
ಎತ್ತರ5 ft 11 in (1.80 m)
ತೂಕ162 pounds (73 kg)
ದೇಶಭಾರತ
ಆಡುವ ಕೈಬಲಗೈ
ಪುರುಷರ ಸಿಂಗಲ್ಸ್
ಅತಿಹೆಚ್ಚಿನ ಸ್ಥಾನ10 (೧೪ ಸೆಪ್ಟೆಂಬರ್ ೨೦೦೯)
ಸದ್ಯದ ಸ್ಥಾನ೫೪ (೦೮ ಅಕ್ಟೋಬರ್ ೨೦೧೧)
BWF profile

ಚೇತನ್ ಆನಂದ್ ಭಾರತದ ಬ್ಯಾಡ್ಮಿಂಟನ್ ಆಟಗಾರ.ಇವರು ಜುಲೈ ೮,೧೯೮೦ರಲ್ಲಿ ಆಂಧ್ರಪ್ರಧೇಶದ ವಿಜಯವಾಡದಲ್ಲಿ ಜನಿಸಿದರು. ನಾಲ್ಕು ಸಾರಿ ಅಂದರೆ ೨೦೦೪,೨೦೦೭,೨೦೦೮,೨೦೧೦ರಲ್ಲಿ ಭಾರತದ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ಇವರ ಜೀವನ ಶ್ರೇಷ್ಠ ವಿಶ್ವ ಸ್ಥಾನ ೧೧.ಅವರ ಶ್ರೇಯಾಂಕವು ೨೦೧೦ ರಲ್ಲಿ,ಅವರ ಪಾದದ ಗಾಯದಿಂದಾಗಿ ೫೪ಕ್ಕೆ ಇಳಿದಿತ್ತು.ಇವರು ಪ್ರತಿಷ್ಠಿತ ಇಂಡಿಯನ್ ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.