ಶೆಹನಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶೆಹನಾಯಿ

ಶೆಹನಾಯಿ ಇದು ಒಂದು ಹಿಂದುಸ್ತಾನಿ ಸಂಗೀತ ಪದ್ಧತಿಯಲ್ಲಿ ಉಪಯೋಗದಲ್ಲಿರುವ ಒಂದು ಪೀಪಿ ವಾದ್ಯ. ಇದನ್ನು ಮಂಗಳಕರ ಸಂದರ್ಭಗಳಲ್ಲಿ ಬಳಸುತ್ತಾರೆ. ಇದು ಉತ್ತರ ಭಾರತ,ಪಾಕಿಸ್ತಾನ,ಇರಾನ್ ಮುಂತಾದ ದೇಶಗಳಲ್ಲಿ ಬಳಕೆಯಲ್ಲಿದೆ.[೧]

ಪ್ರಮುಖ ಶೆಹನಾಯಿ ವಾದಕರು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Shehnai MUSICAL INSTRUMENT". www.britannica.com ,17 May 2017.
"https://kn.wikipedia.org/w/index.php?title=ಶೆಹನಾಯಿ&oldid=1095623" ಇಂದ ಪಡೆಯಲ್ಪಟ್ಟಿದೆ