ಎಸಿ ಮಿಲನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Milan
AC Milan crest
ಪೂರ್ಣ ಹೆಸರುAssociazione Calcio Milan SpA
ಉಪ ಹೆಸರುRossoneri (the Red-Blacks)
il Diavolo (the Devil)
ಸ್ಥಾಪನೆ16 December 1899[೧]
ಮೈದಾನSan Siro,
Milan, Italy
(ಸಾಮರ್ಥ್ಯ: 80,074[೨])
ಮಾಲೀಕರುಇಟಲಿ Silvio Berlusconi
Presidentvacant [೩]
Head coachvacant [೪]
Serie A
2009–10Serie A, 3rd
ದೇಶ ಬಣ್ಣ
ಎರಡನೆಯ ಬಣ್ಣ
ಮೂರನೆಯ ಬಣ್ಣ
Current season

ಅಸೋಸಿಯಜೊವನ್ ಕ್ಯಾಲ್ಶಿಯೊ ಮಿಲನ್ ಎಂಬುದು A.C. ಮಿಲನ್ ಅನ್ನು ಸೂಚಿಸಿತ್ತದೆ. ಇಟಲಿಯಲ್ಲಿ ಸರಳವಾಗಿ ಮಿಲನ್ ಎಂಬುದನ್ನು ಸೂಚಿಸುತ್ತದೆ. ಇದು ಲಾಮ್ ಬಾರ್ಡಿಮಿಲನ್ ನಲ್ಲಿರುವ ವೃತ್ತಿಪರ ಇಟಾಲಿಯನ್ ಫುಟ್ಬಾಲ್ ಕ್ಲಬ್ ಆಗಿದೆ . ಈ ಕ್ಲಬ್ ಅನ್ನು ಇಂಗ್ಲೀಷ್ ಲೇಸ್ ತಯಾರಕ ಹರ್ಬರ್ಟ್ ಕಿಲ್ಪಿನ್, ಅಲ್ಫರ್ಡ್ ಎಡ್ವರ್ಡಸ್ ಮತ್ತು ಇತರ ನಾಲ್ಕು ಇಂಗ್ಲೀಷ್ ಪುರುಷರು[೫][೬] ಸೇರಿಕೊಂಡು 1899ರಲ್ಲಿ ಸ್ಥಾಪಿಸಿದರು.ಅಲ್ಲದೇ 1980 ರಲ್ಲಿ ಕೇವಲ ಎರಡು ವರ್ಷಗಳು B ಸೀರಿಯಲ್ಲಿ ಕಳೆದಿರುವುದು ಬಿಟ್ಟರೆ ಅದರ ಬಹುಪಾಲು ಇತಿಹಾಸವನ್ನು ಇಟಾಲಿಯನ್ ಫುಟ್ಬಾಲ್ಸಾಧನೆಯ ಉತ್ತುಂಗದ ಶಿಖರದಲ್ಲಿ ಕಳೆದಿದೆ.[೫] ಕ್ಲಬ್ ಅಧಿಕೃತವಾಗಿ ಮನ್ನಣೆ ಪಡೆದಿರುವ UEFA ಮತ್ತು FIFAಯ 18 ಅಂತರರಾಷ್ಟ್ರೀಯ ಟೈಟಲ್ಸ್ ಗಳನ್ನು ಗೆದ್ದುಕೊಂಡಿದೆ.[೭] ಅಲ್ಲದೇ ಬೋಕಾ ಜೂನಿಯರ್ಸ್ ಕ್ಲಬ್ ನೊಂದಿಗೆ ಸಮನಾಗಿ ಪ್ರಪಂಚದ ಬಹುಪಾಲು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಇಂಟರ್ ಕಾಂಟಿನೆಂಟಲ್ ಕಪ್ ಅನ್ನು ಮೂರು ಬಾರಿ ಹಾಗು FIFA ಕ್ಲಬ್ ವರ್ಲ್ಡ್ ಕಪ್ ಅನ್ನು ಒಂದು ಬಾರಿ ಗೆಲ್ಲುತ್ತ ಪ್ರಪಂಚದ ಯಾವುದೇ ಕ್ಲಬ್ ಪಡೆಯುವುದಕ್ಕಿಂತ ಹೆಚ್ಚು ನಾಲ್ಕು ವರ್ಲ್ಡ್ ಟೈಟಲ್ [೭] ಅನ್ನು ಮಿಲನ್ ಗೆದ್ದುಕೊಂಡಿದೆ.[೭] ಮಿಲನ್ , ಯುರೋಪಿಯನ್ ಕಪ್/ಚಾಂಪಿಯನ್ಸ್ ಸರಣಿಯನ್ನು ಏಳು ಸಂದರ್ಭಗಳಲ್ಲಿ ಗೆದ್ದುಕೊಂಡಿದೆ;[೭] ಕೇವಲ ರಿಯಲ್ ಮ್ಯಾಡ್ ರಿಡ್ ಮಾತ್ರ ಈ ದಾಖಲೆಯನ್ನು ಮುರಿದಿದೆ .<ರೆಫ್ ಹೆಸರು=>"Trophy Room". Real Madrid CF. Retrieved 12 July 2008.</ರೆಫ್> ಕ್ಲಬ್ ಯುರೋಪಿಯನ್ ಸೂಪರ್ ಕಪ್ಐದು ಬಾರಿ ಹಾಗು ಕಪ್ ವಿನರ್ಸ್' ಕಪ್ ಅನ್ನು ಎರಡು ಬಾರಿ ಗೆಲ್ಲುವುದರ ಮೂಲಕ ದಾಖಲೆ ನಿರ್ಮಿಸಿದೆ.[೭] ಮಿಲನ್ ತನ್ನ ದೇಶದಲ್ಲಿ 17 ಲೀಗ್ ಟೈಟಲ್ಸ್ ಗಳನ್ನು ಪಡೆದುಕೊಂಡಿದೆ.ಅಲ್ಲದೇ ಪ್ರತಿಸ್ಪರ್ಧಿಗಳಾದ ಇಂಟರ್ ನಾಜಿಯೋನಲ್ ಮತ್ತು ದಾಖಲೆ ನಿರ್ಮಿಸಿರುವ ಜುವೆನ್ ಟುಸ್(27 ಟೈಟಲ್ಸ್) ಕ್ಲಬ್ ಗಳ ನಂತರದ ಸ್ಥಾನವನ್ನು ಪಡೆದು ಸೀರಿ Aಪಂದ್ಯಗಳಲ್ಲಿ ಮೂರನೇ ಸ್ಥಾನವನ್ನು ಗಳಿಸಿದೆ.[೮] ಕ್ಲಬ್ ಕೊಪಾ ಇಟಾಲಿಯಾವನ್ನೂ ಕೂಡ ಐದು ಬಾರಿ ಗೆದ್ದುಕೊಂಡಿದೆ. ಅಲ್ಲದೇ ಈ ಐದರ ಜೊತೆಯಲ್ಲಿ 0}ಸೂಪರ್ ಕೊಪಾ ಇಟಾಲಿಯನವನ್ನೂ ಕೂಡ ಪಡೆದುಕೊಂಡಿದೆ.[೭] UEFA ಕಪ್(ಯುರೋಪ ಸರಣಿ) ಇದರಲ್ಲಿ ಅವರು ಆಡುವ ಅರ್ಹತೆಯನ್ನು ಪಡೆದಿದ್ದರೂ ಕೂಡ ಅದನ್ನು ಎಂದಿಗೂ ಗೆಲ್ಲಾಲಾಗಲಿಲ್ಲ. ಇದು ಅವರಿಂದ ಗೆಲ್ಲಲಾಗದೆ ಉಳಿದುಕೊಂಡ ಏಕ ಮಾತ್ರ ಸರಣಿಯಾಗಿದೆ. ಮಿಲನ್ ತನ್ನ ಸದಸ್ಯರನ್ನು G-14ಗುಂಪಿನಿಂದ ಹಾಗು ಯುರೋಪಿಯನ್ ಕ್ಲಬ್ ಸಂಘದಿಂದ ತೆಗೆದುಕೊಂಡು ಮೊದಲನೆ ಸಂಸ್ಥೆಯ ವಿಭಜನೆಯನ್ನು ಆಧರಿಸಿ ಕ್ಲಬ್ ಅನ್ನು ರಚಿಸಿತು.[೯] ಮಿಲನ್ ನ ಹೋಮ್ ಗೇಮ್(ಸ್ವದೇಶದೊಳಗೆ ಸ್ವದೇಶಿಗರೊಂದಿಗೆ ನಡೆಯುವ ಪಂದ್ಯಗಳು) ಗಳನ್ನು ಸ್ಯಾನ್ ಸಿರೋನಲ್ಲಿ ಆಡಲಾಯಿತು.ಈ ಪಂದ್ಯಗಳನ್ನು ಸ್ಟೇಡಿಯೊ ಗಿವುಸ್ಪೆ ಮೆಜ್ಜ ಎಂಬ ಹೆಸರಿನಲ್ಲೂ ಕೂಡ ಕರೆಯಲಾಗುತ್ತದೆ. ಅವರು ಇಂಟರ್ ಕ್ಲಬ್ ನೊಂದಿಗೆ ಹಂಚಿಕೊಂಡ ಕ್ರೀಡಾಂಗಣವು ಇಟಾಲಿಯನ್ ಫುಟ್ಬಾಲ್ ಕ್ರೀಡಾಂಗಣಗಳಲ್ಲೇ ಅತ್ಯಂತ ದೊಡ್ಡದಾಗಿದೆ.ಅಲ್ಲದೇ ಇದು 80,074ರಷ್ಟು ಒಟ್ಟು ಸಾಮರ್ಥ್ಯವನ್ನು ಹೊಂದಿದೆ.[೨] ಇಟಾಲಿಯ ಪ್ರಧಾನ ಮಂತ್ರಿಗಳಾದ ಸಿಲ್ವಿಯೊ ಬರ್ಲುಸ್ಕೋನಿ ಈ ಕ್ಲಬ್ ನ ಮಾಲೀಕರಾಗಿದ್ದಾರೆ. ಆಡ್ರಿನೊ ಗಲಿಯಾನಿ ಇದರ ಉಪಾಧ್ಯಕ್ಷರಾಗಿದ್ದಾರೆ. ಇಟಾಲಿಯನ್ ಮತ್ತು ವರ್ಲ್ಡ್ ಫುಟ್ಬಾಲ್ ನ ಶ್ರೀಮಂತ ಕ್ಲಬ್ ಗಳಲ್ಲಿ ಮಿಲನ್ ಕೂಡ ಒಂದಾಗಿದೆ.[೧೦]

ಇತಿಹಾಸ[ಬದಲಾಯಿಸಿ]

A black and white picture of Herbert Kilpin, the first captain of A.C. Milan
ಹರ್ಬರ್ಟ್ ಕಿಲ್ಪಿನ್, A.C. ಮಿಲನ್ ನ ಮೊದಲನೆಯ ಕ್ಯಾಪ್ಟನ್

ಬ್ರಿಟಿಷ್ ನಗರವಾದ ನಾಟಿಂಗ್ ಹ್ಯಾಮ್ನಿಂದ ಬಂದ , ಬ್ರಿಟಿಷ್ ನಿವಾಸಿಗಳಾದ ಅಲ್ಫರ್ಡ್ ಎಡ್ವರ್ಡಸ್ ಮತ್ತು ಹರ್ಬರ್ಟ್ ಕಿಲ್ಪಿನ್[೬] ಈ ಕ್ಲಬ್ ಅನ್ನು 1899ರಲ್ಲಿ ಕ್ರಿಕೆಟ್ ಕ್ಲಬ್ ಆಗಿ ಸ್ಥಾಪಿಸಿದರು. ಜನ್ಮ ಸ್ಥಳಕ್ಕೆ ಗೌರವಾರ್ತವಾಗಿ ಕ್ಲಬ್ ಇಟಾಲಿಯನ್ ಮಿಲನೊ ಎಂದು ಬದಲಾಯಿಸುವ ಬದಲಿಗೆ ತನ್ನ ನಗರದ ಹೆಸರಿನ ಇಂಗ್ಲೀಷ್ ಅಕ್ಷರವನ್ನು ಹಾಗೇಯೇ ಉಳಿಸಿತು. ಆದರೂ ಫ್ಯಾಷಿಸ್ಟ್ ರ ಆಳ್ವಿಕೆಯಲ್ಲಿ ಇದನ್ನು ಬದಲಾಯಿಸುವಂತೆ ಒತ್ತಾಯಿಸಲಾಗಿತ್ತು. ಕೊನೆಯ ಅಕ್ಷರವನ್ನು ಒತ್ತಿ ಉಚ್ಚರಿಸದ ಇಟಾಲಿಯನ್ ಶೈಲಿಯಲ್ಲಿ ಇದರ ನಿಜಾವಾದ ಇಟಾಲಿಯನ್ ಉಚ್ಚರಣೆ ಮೀ-ಲ್ಯಾನ್ ಎಂದಾಗಿದೆ. ಮಿಲನ್ ತನ್ನ ಮೊದಲನೆಯ ಇಟಾಲಿಯನ್ ಚಾಂಪಿಯನ್ಶಿಪ್ ಅನ್ನು 1901ರಲ್ಲಿ ಹಾಗು ಮುಂದಿನ ಚಾಂಪಿಯನ್ಶಿಪ್ ಅನ್ನು ಅನುಕ್ರಮವಾಗಿ 1906 ಮತ್ತು 1907 ಎರಡೂ ವರ್ಷ ಗೆದ್ದುಕೊಂಡಿತು.[೫] ವಿದೇಶಿ ಆಟಗಾರರು ವೃತ್ತಿ ನಿರತ ಕ್ರೀಡಾತಂಡವನ್ನು ಸೇರುವ ಒಪ್ಪಂದಕ್ಕೆ ಸಹಿಹಾಕಿರುವ ವಿಚಾರದ ಬಗ್ಗೆ , ಅಂತರಿಕ ಭಿನ್ನಾಭಿಪ್ರಾಯಗಳು ಉಂಟಾಗಿ , 1908 ರಲ್ಲಿ ಕ್ಲಬ್ ನಲ್ಲಿ ಒಡಕುಂಟಾಯಿತು. ಇದರ ಫಲಿತಾಂಶವಾಗಿ ಮಿಲನ್ ಆಧಾರಿತ ಇಂಟರ್ ನಾಜೊನಲೆಕ್ಲಬ್ ಹುಟ್ಟಿಕೊಂಡಿತು.[೧೧] ಈ ಘಟನೆಯಿಂದ ಮಿಲನ್ 1950–51 ರ ವರೆಗೆ ಒಂದು ಡೊಮೆಸ್ಟಿಕ್ ಟೈಟಲ್ ಅನ್ನೂ ಕೂಡ ಪಡೆಯಲಾಗಲಿಲ್ಲ.[೭] ಯುರೋಪಿಯನ್ ಕಪ್ ನ ಅಂತಿಮ ಪಂದ್ಯದಲ್ಲಿ ಬೆನಿಫಿಕಾ ತಂಡವನ್ನು ಪರಾಜಯಗೊಳಿಸುವುದರ ಮೂಲಕ ಕ್ಲಬ್ ಅದರ ಮೊದಲನೆಯ ಕಾಂಟಿನೆಂಟಲ್ ಟೈಟಲ್ ಅನ್ನು 1963ರಲ್ಲಿ ಸ್ಪಷ್ಟ ಪಡಿಸಿತು.[೧೨] ಇಂಟರ್ ಕಾಂಟಿನೆಂಟಲ್ ಕಪ್ ಟೈಟಲ್ ಅನ್ನು ಗೆಲ್ಲುವುದರ ಮೂಲಕ ಅದರ ಯಶಸ್ಸು 1969 ರಲ್ಲು ಮುಂದುವರೆಯಿತು.[೭] ಗಿಯನ್ನಿ ರಿವೆರ ನಿವೃತ್ತಿ ಹೊಂದಿದ ನಂತರ ಮಿಲನ್ ತನ್ನ ಯಶಸ್ಸಿನ ಮೆಟ್ಟಲುಗಳಿಂದ ಕೆಳಗಿಳಿಯಲು ಪ್ರಾರಂಭಿಸಿತು. ಕ್ಲಬ್ 1980 ರ ಟೋಟೋನೆರೊ ವಿವಾದದಲ್ಲಿ ಸೇರಿಕೊಂಡಿದೆ ಎಂಬ ಕಾರಣಕ್ಕೆ ಶಿಕ್ಷೆಯ ರೂಪದಲ್ಲಿ ,[೧೩] ಅದರ ಇತಿಹಾಸದಲ್ಲೇ ಮೊಟ್ಟ ಮೊದಲನೇಯ ಬಾರಿಗೆ ಅದನ್ನು ಸೀರಿ Bಯಲ್ಲಿ ಕೆಳವಿಭಾಗಕ್ಕೆ ವರ್ಗಾಯಿಸಲಾಯಿತು. ಈ ವಿವಾದ ಪಂಥಕಟ್ಟುವ (ಬೆಟ್ಟಿಂಗ್) ಗುಂಪುಗಳು ಪಂದ್ಯದ ಆಟಗಾರರೊಂದಿಗೆ ಪಂದ್ಯದ ಫಲಿತಾಂಶದ ಬಗ್ಗೆ ಮಾಡಿಕೊಂಡ ಒಳಒಪ್ಪಂದಕ್ಕೆ ಸಂಬಂಧಿಸಿದ್ದಾಗಿದೆ.[೧೩] ಮಿಲನ್ ಬೇಗಾ ಸೀರಿ Aಗೆ ಮರಳಿತು ,ಆದರೆ ಸೀರಿ Bಯಲ್ಲಿ ಕೆಳವಿಭಾಗಕ್ಕೆ ವರ್ಗಾಯಿಸಲಾದ ಒಂದು ವರ್ಷದ ನಂತರ, ತಂಡ ಕೊನೆಯ ಮೂರನೆಯ ಸ್ಥಾನದಲ್ಲಿ 1981–82ರ ಕಾರ್ಯಾಚರಣೆಯನ್ನು ಮುಗಿಸಿತು. 1986ರಲ್ಲಿ ವಾಣಿಜ್ಯೋದ್ಯಮಿ ಸಿಲ್ವಿಯೊ ಬರ್ಲುಸ್ಕೊನಿ ಕ್ಲಬ್ ಅನ್ನು ತನ್ನ ವಶಕ್ಕೆ ತೆಗೆದುಕೊಂಡ. ಅಲ್ಲದೇ ತಕ್ಷಣವೇ ಅದರ ಮೇಲೆ ಹೆಚ್ಚು ಹಣವನ್ನು ಖರ್ಚುಮಾಡಿದ.[೧೪] ಉನ್ನತ ಮಟ್ಟವನ್ನು ಏರುತ್ತಿರುವ ತರಬೇತುದಾರರನ್ನು ನಿಯೋಜಿಸಿದ. ಉದಾಹರಣೆಗೆ ಹೆಲ್ಮ್ ಆಫ್ ದಿ ರಾಸನರಿ ಯಿಂದಎರೇಗೊ ಸ್ಯಾಚ್ಚಿ, ಡಚ್ ಟ್ರಿಯೊವಿನಿಂದ ರೂಡ್ ಗುಲಿಟ್, ಮ್ಯಾಕ್ರೋ ವ್ಯಾನ್ ಬ್ಯಾಸ್ಟನ್ ಮತ್ತು ಫ್ರ್ಯಾಂಕ್ ರಿಜ್ಕಾರ್ಡ್ನಿಂದ ತಂಡಕ್ಕೆ ಸೇರಲು ರುಜು ಹಾಕಿಸಿಕೊಂಡ.[೧೪] ಇದು ಕ್ಲಬ್ ನ ಇತಿಹಾಸದಲ್ಲೇ ಬಹುಪಾಲು ಯಶಸ್ಸುಗಳಿಸಲು ಪ್ರಾರಂಭಾವಾಗುತ್ತಿರುವ ಸಮಯವಾಗಿದೆ.ಈ ಸಮಯದಲ್ಲೇ ಮಿಲನ್ ಏಳು ಡೊಮೆಸ್ಟಿಕ್ ಟೈಟಲ್ ಗಳನ್ನು , ಐದು ಚಾಂಪಿಯನ್ಸ್ ಸರಣಿಯ ಟ್ರೋಫಿಗಳನ್ನು,ಐದು UEFA ಸೂಪರ್ ಕಪ್ ಗಳನ್ನು , ಎರಡು ಇಂಟರ್ ಕಾಂಟಿನೆಂಟಲ್ ಕಪ್ ಗಳನ್ನು ಹಾಗು ಒಂದು ಫಿಫಾ ಕ್ಲಬ್ ವರ್ಲ್ಡ್ ಕಪ್.[೭] ಅನ್ನು ಗೆದ್ದುಕೊಂಡಿತು. ಇತ್ತೀಚೆಗಷ್ಟೆ ಕ್ಲಬ್ 2006 ಸೀರಿ A ವಿವಾದದಲ್ಲಿ ಸೇರಿಕೊಂಡಿದೆ. ಈ ವಿವಾದದಲ್ಲಿ ಐದು ತಂಡಗಳು ಅವರ ಕಡೆಗಿರುವ ರೆಫರಿಗಳೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿದ್ದರೆಂದು ಆರೋಪಿಸಲಾಗಿದೆ.[೧೫] ಈ ವಿವಾದದಲ್ಲಿ ಮಿಲನ್ ಕಾರ್ಯನಿರ್ವಾಹಕರ[ಸೂಕ್ತ ಉಲ್ಲೇಖನ ಬೇಕು] ಪಾತ್ರವಿಲ್ಲವೆಂದು ಪೋಲಿಸ್ ತನಿಖೆ ಸ್ಪಷ್ಟ ಪಡಿಸಿತು.ಆದರೂ ಮಿಲನ್ ಉಪಾಧ್ಯಕ್ಷರಾದ ಆಡ್ರಿನೊ ಗಲಿಯಾನಿ ಮೇಲೆ ಕ್ರಮ ತೆಗೆದುಕೊಳ್ಳಲು ನಮ್ಮಲ್ಲಿ ಸಾಕಷ್ಟು ಆಧಾರಗಳಿವೆ ಎಂದು FIGC ಏಕಪಕ್ಷೀಯವಾಗಿ ನಿರ್ಧರಿಸಿತು. ಇದರ ಫಲಿತಾಂಶವಾಗಿ ಆರಂಭದಲ್ಲಿ 15 ಅಂಕಗಳನ್ನು ಕಳೆಯುವುದರ ಮೂಲಕ ಹಾಗು ಚಾಂಪಿಯನ್ಸ್ ಸರಣಿ ಗೆ ಅನರ್ಹ ನೆಂದು ಘೋಷಿಸುವುದರ ಮೂಲಕ ಮಿಲನ್ ಗೆ ಶಿಕ್ಷೆಯನ್ನು ನೀಡಾಲಾಯಿತು. ವಿನಂತಿಸಿಕೊಂಡ ನಂತರ ದಂಡವನ್ನು 8 ಅಂಕಗಳಿಗೆ[೧೬] ಇಳಿಸಲಾಯಿತು.ಇದು ಕ್ಲಬ್ ಗೆ 2006–07 ಚಾಂಪಿಯನ್ಸ್ ಸರಣಿಯಲ್ಲಿ ಉಳಿದುಕೊಳ್ಳುವ ಅವಕಾಶವನ್ನು ನೀಡಿತು. ಯುರೋಪಿಯನ್ ಕಪ್ ಅನ್ನು ಏಳನೇ ಬಾರಿ ಗೆದ್ದುಕೊಳ್ಳುತ್ತ, ಮಿಲನ್ ಸ್ಪರ್ದೆಯಲ್ಲಿ ಗೆದ್ದಿತು.[೧೭]

ಆಟಗಾರರು[ಬದಲಾಯಿಸಿ]

ಪ್ರಸ್ತುತ ತಂಡ[ಬದಲಾಯಿಸಿ]

20 ಫೆಬ್ರವರಿ 2010ರ ವರೆಗೆ, ಅಧಿಕೃತ ಸೈಟ್ ನ ಪ್ರಕಾರ .[೧೮]
Note: Flags indicate national team as has been defined under FIFA eligibility rules. Players may hold more than one non-FIFA nationality.

No. Position Player
1 Brazil GK Dida
4 ಜಾರ್ಜಿಯ (ದೇಶ) DF Kakha Kaladze
5 ಅಮೇರಿಕ ಸಂಯುಕ್ತ ಸಂಸ್ಥಾನ DF Oguchi Onyewu
7 Brazil FW Alexandre Pato
8 ಇಟಲಿ MF Gennaro Gattuso (vice-captain)
9 ಇಟಲಿ FW Filippo Inzaghi
10 ನೆದರ್ಲ್ಯಾಂಡ್ಸ್ MF Clarence Seedorf
11 ನೆದರ್ಲ್ಯಾಂಡ್ಸ್ FW Klaas-Jan Huntelaar
12 ಇಟಲಿ GK Christian Abbiati
13 ಇಟಲಿ DF Alessandro Nesta
15 ಇಟಲಿ DF Gianluca Zambrotta
16 France MF Mathieu Flamini
17 ಇಟಲಿ FW Gianmarco Zigoni
18 Czech Republic DF Marek Jankulovski
No. Position Player
19 ಇಟಲಿ DF Giuseppe Favalli
20 ಇಟಲಿ MF Ignazio Abate
21 ಇಟಲಿ MF Andrea Pirlo
22 ಇಟಲಿ FW Marco Borriello
23 ಇಟಲಿ MF Massimo Ambrosini (captain)
25 ಇಟಲಿ DF Daniele Bonera
30 Brazil FW Mancini (on loan from Internazionale)
31 ಇಟಲಿ GK Flavio Roma
32 ಇಂಗ್ಲೆಂಡ್ MF David Beckham (on loan from L.A. Galaxy)
33 Brazil DF Thiago Silva
40 ಘಾನಾ FW Dominic Adiyiah
44 ಇಟಲಿ DF Massimo Oddo
77 ಇಟಲಿ DF Luca Antonini
80 Brazil FW Ronaldinho

ಔಟ್ ಆನ್ ಲೋನ್[ಬದಲಾಯಿಸಿ]

Note: Flags indicate national team as has been defined under FIFA eligibility rules. Players may hold more than one non-FIFA nationality.

No. Position Player
49 ಇಟಲಿ FW Davide Di Gennaro (at Livorno until June 2010)[೧೯]
ಇಟಲಿ GK Ferdinando Coppola (co-ownership with Atalanta)[೨೦]
ಇಟಲಿ GK Davide Facchin (at Pavia until June 2010)[೨೧]
Poland GK Michał Miśkiewicz (at Chievo until June 2010)[೨೦]
ಇಟಲಿ GK Daniel Offredi (co-ownership with Albinoleffe)[೨೦]
ಇಟಲಿ GK Marco Storari (at Sampdoria until June 2010)[೨೨]
ಇಟಲಿ DF Davide Astori (co-ownership with Cagliari)[೨೦]
ಇಟಲಿ DF Marco Bergamini (at San Marino until June 2010)
ಇಟಲಿ DF Matteo Bruscagin (at Gubbio until June 2010)[೨೩]
ಇಟಲಿ DF Matteo Darmian (at Padova until June 2010)[೨೪]
Brazil DF Digão (at Crotone until June 2010)[೨೫]
Brazil DF Marcus Diniz (at Livorno until June 2010)[೨೬]
ಇಟಲಿ DF Cristiano Dus (at Pordenone until June 2010)
ಇಟಲಿ DF Elia Legati (co-ownership with Crotone)[೨೭]
No. Position Player
ಇಟಲಿ DF Filippo Noventa (at Monza until June 2010)[೨೮]
ಇಟಲಿ MF Giorgio Gianola (at Varese until June 2010)[೨೯]
ನೈಜೀರಿಯ MF Harmony Ikande (at Monza until June 2010)
ಇಟಲಿ MF Patrick Kalambay (at Como until June 2010)
ನೈಜೀರಿಯ MF Wilfred Osuji (at Varese until June 2010)[೨೦]
ಇಟಲಿ FW Manuel Angelilli (at Pro Vercelli until June 2010)
ಗೆಬೊನ್ FW Pierre Aubameyang (at Lille until June 2010)[೩೦]
ಗೆಬೊನ್ FW Willy Aubameyang (at Eupen until June 2010)[೩೧]
ಇಟಲಿ FW Federico Furlan (at San Marino until June 2010)
ಇಟಲಿ FW Emanuele Orlandi (at Carpenedolo until June 2010)
ಇಟಲಿ FW Alberto Paloschi (co-ownership with Parma)[೨೦]
ಇಟಲಿ FW Luca Scapuzzi (at Portosummaga until June 2010)[೩೨]
ನೈಜೀರಿಯ FW Kingsley Umunegbu (at Varese until June 2010)[೨೦]

ಪ್ರಸ್ತುತ ವರ್ಷದಲ್ಲಿ A.C. ಮಿಲನ್ ಗೆ ಸಂಬಂಧಿಸಿದ ಎಲ್ಲಾ ವರ್ಗಾವಣೆಗಳು ಮತ್ತು ಲೋನ್ ಗಳು ,ಇದನ್ನು ನೋಡಿ; 2009ರ ಬೇಸಿಗೆಯ ವರ್ಗಾವಣೆಗಳು .

ಪ್ರಿಮವೆರ ಮತ್ತು ಯುವಕರ ವಿಭಾಗ[ಬದಲಾಯಿಸಿ]

ಪ್ರಿಮವೆರ ತಂಡ ಮತ್ತು ಯುವಕರ ತಂಡಗಳಿಗಾಗಿ, A.C. ಮಿಲನ್ ಪ್ರಿಮವೆರವನ್ನು ನೋಡಿ.

ನಿವೃತ್ತಿ ಹೊಂದಿದವರ ಸಂಖ್ಯೆ[ಬದಲಾಯಿಸಿ]

ಸಂಖ್ಯೆ. ಆಟಗಾರ ಸ್ಥಾನಮಾನ AC ಮಿಲನ್ ವೃತ್ತಿ ಟಿಪ್ಪಣಿಗಳು
ಅಧಿಕೃತವಾಗಿ ಪ್ರಥಮ ಪರಿಚಯ ಕೊನೆಯ ಪಂದ್ಯ
3 ಇಟಲಿ ಪೆವೊಲೊ ಮಾಲ್ಡಿನಿ ಸೆಂಟರ್-ಬ್ಯಾಕ್, ಲೆಫ್ಟ್-ಬ್ಯಾಕ್ 20 ಜನವರಿ 1985 31 ಮೇ 2009 ಕ್ಲಬ್ ನಲ್ಲಿ ಅವನ ಮಗ ವೃತ್ತಿಪರವಾಗಿ ಆಡಿದ್ದರೆ ಅವನನ್ನು ಉಳಿಸಿಕೊಳ್ಳ ಬಹುದಾಗಿತ್ತು[೩೩]
6 ಇಟಲಿ ಫ್ರ್ಯಾಂಕೊ ಬರೆಸಿ ಸ್ವೀಪರ್ 23 ಏಪ್ರಿಲ್ 1978 1 ಜೂನ್ ‌1997

ಪ್ರಮುಖ ಆಟಗಾರರು[ಬದಲಾಯಿಸಿ]

ಅಧ್ಯಕ್ಷರು ಮತ್ತು ನಿರ್ವಾಹಕರು[ಬದಲಾಯಿಸಿ]

ಅಧ್ಯಕ್ಷನಿಗೆ ಸಂಬಂಧಿಸಿದ ಇತಿಹಾಸ[ಬದಲಾಯಿಸಿ]

ಮಿಲನ್ ಅದರ ಇತಿಹಾಸದುದ್ದಕ್ಕೂ ಅನೇಕ ಅಧ್ಯಕ್ಷರನ್ನು ಹೊಂದಿತ್ತು. ಅದರಲ್ಲಿ ಕೆಲವರು ಕ್ಲಬ್ ನ ಮಾಲೀಕರಾಗಿದ್ದರು , ಮತ್ತೆ ಕೆಲವರು ಗೌರವ ಅಧ್ಯಕ್ಷರಾಗಿದ್ದರು. ಕೆಳಗೆ ಅವರ ಸಂಪೂರ್ಣ ಪಟ್ಟಿಯನ್ನು ನೀಡಲಾಗಿದೆ.[೩೪]

  ವ್ಯಾಲೈನ್="ಟಾಪ್"
ಹೆಸರು ವರ್ಷಗಳು
ಅಲ್ಫ್ರೆಡ್ ಎಡ್ವರ್ಡಸ್ 1899–1909
ಜಿಯಾನಿನೊ

ಕ್ಯಾಮ್ ಪೇರಿಯೊ

1909
ಪೈರೊ ಪಿರೆಲಿ 1909–1928
ಲ್ಯೂಗಿ ರವಾಸ್ಕೊ 1928–1930
ಮಾರಿಯೊ ಬರ್ನಾಜೊಲಿ 1930–1933
ಲ್ಯೂಗಿ ರವಾಸ್ಕೊ 1933–1935
ಪೀಟ್ರೊ ಅನೌನಿ 1935
ಪೀಟ್ರೊ ಅನೌನಿ
G.ಲಾರೆನ್ಸ್ ಜಿನಿ
ರಿನೊ ವಾಲ್ಡಮೇರಿ
1935–1936
  ವ್ಯಾಲೈನ್="ಟಾಪ್"
ಹೆಸರು ವರ್ಷಗಳು
ಎಮಿಲಿಯೊ ಕೊಲಂಬೊ 1936–1939
ಅಕಿಲೆ ಇನ್ ವರ್ನ್ ನಿಜಿ 1939–1940
ಉಮ್ ಬೆರ್ಟೊ ಟ್ರಬಾಟೊನಿ 1940–1944
ಅಂಟೊನಿಯೊ ಬುಸುನಿ 1944–1945
ಉಮ್ ಬರ್ಟೊ ಟ್ರಬಾಟೊನಿ 1945–1954
ಅಂಡ್ರಿಯ ರಿಜೊಲಿ 1954–1963
ಫೆಲಿಸ್ ರಿವ 1963–1965
ಫೆಡ್ರಿಕೊ ಸಾರ್ಡಿಲೊ 1965–1966
ಫ್ರ್ಯಾಂಕೊ ಕರಾರೊ 1967–1971
ಫೆಡ್ರಿಕೊ ಸಾರ್ಡಿಲೊ 1971–1972
  ವ್ಯಾಲೈನ್="ಟಾಪ್"
ಹೆಸರು ವರ್ಷಗಳು
ಅಲ್ ಬಿನೊ ಬುಟೀಚ್ಚಿ 1972–1975
ಬ್ರೂನೊ ಪಾರ್ಡಿ 1975–1976
ವಿಟೊರಿಯೊ ಡ್ಯೂನ 1976–1977
ಫೆಲಿಸ್ ಕೊಲಂಬೊ 1977–1980
ಗಾಯ್ ಟಾನೊ

ಮೊರಜಿನಿ

1980–1982
ಗೈಸೆಪೆ

ಫರಿನ

1982–1986
ರೊಸರಿಯೊ

ಲೋ ವರ್ದೆ

1986
ಸಿಲ್ವಿಯೊ ಬರ್ಲೂಸ್ಕೊನಿ 1986–2004
ಪ್ರೆಸಿಡೆನ್ಷಿಯಲ್ ಕಮಿಷನ್ 2004–2006
ಸಿಲ್ವಿಯೊ ಬರ್ಲುಸ್ಕೋನಿ 2006–2008

ನಿರ್ವಾಹಕನ ಇತಿಹಾಸ[ಬದಲಾಯಿಸಿ]

ಕೆಳಗೆ ಮಿಲನ್ ನ 1900 ರಿಂದ ಇವತ್ತಿನ ವರೆಗೆ ಇರುವಂತ ತರಬೇತುದಾರರ ಪಟ್ಟಿ.[೩೫]

  ವ್ಯಾಲೈನ್="ಟಾಪ್"
ಹೆಸರು ರಾಷ್ಟ್ರೀಯತೆ ವರ್ಷಗಳು
ಹರ್ಬರ್ಟ್ ಕಿಲ್ಪಿನ್ ಇಂಗ್ಲೆಂಡ್ 1900–1908
ಡ್ಯಾನೆಯೇಲ್ ಅನ್ ಜೆಲೊನಿ ಇಟಲಿ 1906–1907
ಟೆಕ್ನಿಕಲ್ ಕಮಿಷನ್ ಇಟಲಿ 1907–1910
ಜಿಯೊವ್ಯಾನಿ ಕ್ಯಾಂಪೇರಿಯೊ ಇಟಲಿ 1910–1911
ಟೆಕ್ನಿಕಲ್ ಕಮಿಷನ್ ಇಟಲಿ 1911–1914
ಗೈಡೊ ಮೋಡ ಇಟಲಿ 1915–1922
ಫರ್ಡಿ ಓಪೆನ್ ಹೈಮ್ Austria 1922–1924
ವಿಟೋರಿಯೋ ಫೋಸೋ ಇಟಲಿ 1924–1926
ಗೈಡೊ ಮೋಡ ಇಟಲಿ 1926
ಹರ್ಬರ್ಟ್ ಬರ್ಗೆಸ್ ಇಂಗ್ಲೆಂಡ್ 1926–1928
ಎಂಗಲ್ ಬರ್ಟ್

ಕಾನಿಗ್

Austria 1928–1931
ಜೋಸೆಫ್ ಬನಾಸ್ Hungary 1931–1933
ಜೋಸೆಫ್ ವಯೋಲಾ Hungary 1933–1934
ಅಡಲ್ಫ್ ಬಲಾನ್ ಸಿರಿ ಇಟಲಿ 1934–1937
ವಿಲಿಯಂ ಗಾರ್ ಬಟ್ ಇಂಗ್ಲೆಂಡ್ 1937
[[ಹರ್ಮನ್

ಫೆಲ್ಸ್ ನರ್]]
ಜೋಸೆಫ್ ಬನಾಸ್

Austria
Hungary
1937–1938
ಜೋಸೆಫ್ ವಯೋಲಾ Hungary 1938–1940
ಗೈಡೊ ಅರ
ಅಂಟೋನಿಯೊ ಬುಸಿನಿ
ಇಟಲಿ
ಇಟಲಿ
1940–1941
ಮಾರಿಯೋ

ಮ್ಯಾಗ್ನೋಜಿ

ಇಟಲಿ 1941–1943
ಗೈಸೆಪೆ ಸಂತಗೋಸ್ಟಿನೊ ಇಟಲಿ 1943–1945
ಅಡಾಲ್ಫ್ ಬಲೋನ್ ಸಿರಿ ಇಟಲಿ 1945–1946
[[ಗೈಸೆಪೆ

ಬಿಗೊಗ್ನೊ]]

ಇಟಲಿ 1946–1949
ಲಜೊಸ್ ಸಿಜಲರ್ Hungary 1949–1952
ಗುನರ್ ಗ್ರೆನ್ Sweden 1952
ಮಾರಿಯೊ ಸ್ಪರೋನ್ ಇಟಲಿ 1952–1953
ಬೇಲಾ ಗುಟ್ಮನ್ Hungary 1953–1954
ಅಂಟೋನಿಯೊ ಬುಸುನಿ ಇಟಲಿ 1954
ಹೆಕ್ಟರ್ ಪುರಿಸೆಲಿ ಉರುಗ್ವೆ 1954–1956
ಗೈಸೆಪೆ ವಿಯಾನಿ ಇಟಲಿ 1957–1960
ಪಯೇಲೊ

ಟಾಡೆಸ್ ಚಿನಿ

ಇಟಲಿ 1960–1961
ನಿರಿಯೊ ರೊಕೊ ಇಟಲಿ 1961–1963
ಲೂಯಿಸ್ ಕಾರ್ನಿಗ್ಲಿಯ ಅರ್ಜೆಂಟೀನ 1963–1964
  ವ್ಯಾಲೈನ್="ಟಾಪ್"
ಹೆಸರು ರಾಷ್ಟ್ರೀಯತೆ ವರ್ಷಗಳು
ನಿಲ್ಸ್ ಲೀಡ್ ಹಾಲ್ಮ್ Sweden 1963–1966
ಗಿಯೊವ್ಯಾನಿ ಕಟೋಜೊ ಇಟಲಿ 1966
ಆರ್ ಟುರೊ

ಸೆಲ್ವೆಸ್ಟ್ರಿ

ಇಟಲಿ 1966–1967
ನಿರಿಯೊ ರೊಕೊ ಇಟಲಿ 1966–1972
ಸಿಸರೆ ಮಾಲ್ಡಿನಿ ಇಟಲಿ 1973–1974
[[ಜಿಯೊವ್ಯಾನಿ

ಟ್ರಪಟೋನಿ]]

ಇಟಲಿ 1974
ಗುಸ್ತವೊ ಜಿಯಾಗ್ನೊನಿ ಇಟಲಿ 1974–1975
ನೀರಿಯೊ ರೊಕೊ ಇಟಲಿ 1975
[[ಪಯೇಲೊ

ಬ್ಯಾರಿಸನ್]]

ಇಟಲಿ 1975–1976
ಜಿಯೋವ್ಯಾನಿ ಟ್ರಪಟೋನಿ ಇಟಲಿ 1976
ಗೈಸೆಪೆ

ಮಾರ್ಕಿವ್ಯೋರೊ

ಇಟಲಿ 1976–1977
ನೀರಿಯೊ ರೊಕೊ ಇಟಲಿ 1977
[[ನಿಲ್ಸ್

ಲೀಡ್ ಹಾಲ್ಮ್]]

Sweden 1977–1979
ಮ್ಯಾಸಿಮೊ

ಜಿಯಕಾಮಿನಿ

ಇಟಲಿ 1979–1981
ಇಟ್ಯಾಲೊ ಗ್ಯಾಲ್ ಬಿಯಾಟಿ ಇಟಲಿ 1981
[[ಲ್ಯೂಗಿ

ರಾಡಿಸ್]]

ಇಟಲಿ 1981–1982
ಇಟ್ಯಾಲೊ ಗ್ಯಾಲ್ ಬಿಯಾಟಿ ಇಟಲಿ align="left" 1982
ಫ್ರಾನ್ಸೆಸ್ಕೊ

ಜೆಗಾಟಿ

ಇಟಲಿ align="left" 1982
ಇಲ್ಯಾರಿಯೊ

ಕಸ್ಟ್ಯಾಗ್ನರ್

ಇಟಲಿ 1982–1984
ಇಟ್ಯಾಲೊ ಗ್ಯಾಲ್ಬಿಯಾಟಿ ಇಟಲಿ 1984
ನಿಲ್ಸ್ ಲೀಡ್ ಹಾಲ್ಮ್ Sweden 1984–1987
[[ಫ್ಯಾಬಿಯೊ

ಕೆಪೇಲೊ]]

ಇಟಲಿ align="left" 1987
ಅರಿಗೊ ಸಾಶಿ ಇಟಲಿ 1987–1991
ಫ್ಯಾಬಿಯೊ ಕಪೇಲೊ ಇಟಲಿ 1991–1996
[[ಆಸ್ಕರ್

ತಬರೆಜ್]]

ಉರುಗ್ವೆ 1996
[[ಜಿಯಾರ್ಜಿಯೊ

ಮೊರಿನಿ]]

ಇಟಲಿ 1996–1997
ಆರಿಗೊ ಸಾಶಿ ಇಟಲಿ 1997
ಫ್ಯಾಬಿಯೊ ಕಪೇಲೊ ಇಟಲಿ 1997–1998
ಅಲ್ಬರ್ಟೊ ಜಚೆರೊನಿ ಇಟಲಿ 1998–2001
ಸಿಸಾರೆ ಮಾಲ್ಡಿನಿ
ಮೌರೊ ತಸೋಟಿ
ಇಟಲಿ 2001
ಫಾತಿ ಟೆರಿಮ್ ಟರ್ಕಿ 2001
ಕಾರ್ಲೊ ಆನ್ ಸೆಲೋಟಿ ಇಟಲಿ 2001–2009
ಲಿಯಾನಾರ್ಡೊ Brazil 2009–2010

ಕ್ಲಬ್ ನ ಅಂಕಿ ಅಂಶಗಳು ಮತ್ತು ದಾಖಲೆಗಳು[ಬದಲಾಯಿಸಿ]

ಒಟ್ಟು ಆಟವಾಡಿರುವ ಪಂದ್ಯಗಳಲ್ಲಿ 1000 ಪಂದ್ಯಗಳನ್ನು, [[ಸೀರಿ A ನಲ್ಲಿ 600 ಪಂದ್ಯಗಳನ್ನು ಒಳಗೊಂಡಂತೆ ,ಪ್ರಸ್ತುತದಲ್ಲಿ ಪಯೇಲೊ ಮಾಲ್ಡಿನಿ ಒಟ್ಟು ಪಂದ್ಯಗಳ ಮತ್ತು ಸೀರಿ A ಯಲ್ಲಿ ಮಿಲನ್ ಆಡಿರುವ ಪಂದ್ಯಗಳನ್ನು ಸೇರಿಸಿ ಎರಡು ದಾಖಲೆಗಳನ್ನು ಹೊಂದಿದ್ದಾನೆ. (ಇದು 2007 ಮೇ 14 ರವರೆಗೆ, ಪ್ಲೆ ಆಫ್ ಪಂದ್ಯಗಳನ್ನು ಹೊರತುಪಡಿಸಿ)|ಸೀರಿ A ನಲ್ಲಿ 600 ಪಂದ್ಯಗಳನ್ನು ಒಳಗೊಂಡಂತೆ ,ಪ್ರಸ್ತುತದಲ್ಲಿ ಪಯೇಲೊ ಮಾಲ್ಡಿನಿ ಒಟ್ಟು ಪಂದ್ಯಗಳ ಮತ್ತು ಸೀರಿ A ಯಲ್ಲಿ ಮಿಲನ್ ಆಡಿರುವ ಪಂದ್ಯಗಳನ್ನು ಸೇರಿಸಿ ಎರಡು ದಾಖಲೆಗಳನ್ನು ಹೊಂದಿದ್ದಾನೆ. (ಇದು 2007 ಮೇ 14 ರವರೆಗೆ, ಪ್ಲೆ ಆಫ್ ಪಂದ್ಯಗಳನ್ನು ಹೊರತುಪಡಿಸಿ)[೩೬]]] ನಂತರ ಸೀರಿ A ನ ಎಲ್ಲಾ ವರ್ಷದಲ್ಲಿ ತನ್ನ ದಾಖಲೆಯನ್ನು ಮುಂದುವರೆಸಿದ್ದಾನೆ.[೩೭] ಸ್ವಿಡೆ, ಗುನ್ನರ್ ನಾರ್ಢ್ಯಾಲ್ ಮಿಲನ್ ನ ಎಲ್ಲಾ ಕಾಲಕ್ಕೂ ಗರಿಷ್ಠ ಸ್ಕೋರ್ ಅನ್ನು ಪಡೆಯುವ ಗೋಲ್ ಸ್ಕೋರರ್ ಆಗಿದ್ದಾರೆ. ಇವರು ಕ್ಲಬ್ ನ ಪರವಾಗಿ 268 ಪಂದ್ಯಗಳಲ್ಲಿ 221 ಸ್ಕೋರ್ ಗಳನ್ನು ಮಾಡಿದ್ದಾರೆ.[೩೮] ಅಂಡ್ರಿ ಶಿವೆಚೊಕೊ ಕ್ಲಬ್ ನ ಪರವಾಗಿ 298 ಪಂದ್ಯಗಳಲ್ಲಿ 173 ಸ್ಕೋರ್ ಅನ್ನು ಮಾಡಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಅಲ್ಲದೇ ಇವರು ತಂಡದಲ್ಲಿರುವ ಪ್ರಸ್ತುತ ಆಟಗಾರರಲ್ಲಿ ಅತ್ಯಂತ ಹೆಚ್ಚು ಸ್ಕೋರ್ ಮಾಡಿರುವ ಆಟಗಾರರಾಗಿದ್ದಾರೆ.ಫಿಲಿಪೊ ಇನ್ ಜಗಿ, 220 ಪಂದ್ಯಗಳಲ್ಲಿ 101 ಸ್ಕೋರ್ ಅನ್ನು ಮಾಡಿ ಇದನ್ನು ಮುಂದುವರೆಸಿಕೊಂಡು ಹೋಗಿದ್ದಾರೆ. 1991–92 ರ ಹೊತ್ತಿನಲ್ಲಿ ಕ್ಲಬ್ ಯಾವುದೇ ಆಟವನ್ನು ಸೋಲದೆ ಇಡೀ ವರ್ಷ ಯಶಸ್ಸನ್ನು ಮುಂದುವರೆಸಿಕೊಂಡು ಹೋಗಿರುವ ವಿಶಿಷ್ಟವಾದ ದಾಖಲೆ ಇದೆ. ಕ್ಲಬ್ ನ ವಿಜಯ ಪರಂಪರೆಯಲ್ಲಿ ಕ್ಲಬ್ ಒಟ್ಟು 58 ಪಂದ್ಯಗಳನ್ನು ಸೋತಿದೆ.1991 ಮೇ 26 ರಂದು ಪ್ಯಾರಮದೊಂದಿಗೆ 0–0 ಡ್ರಾ ನಲ್ಲಿ ಪ್ರಾರಂಭಿಸಿ 1993 ಮಾರ್ಚ್ 21 ಪ್ಯಾರಮದಲ್ಲಿ 1–0 ನಷ್ಟದೊಂದಿಗೆ ಕೊನೆಗೊಂಡಿತು. ಇದರ ವಿಜಯದ ಪರಂಪರೆಯಲ್ಲಿ ಸೀರಿ A ಯ ಹಾಗು ಟಾಪ್ ಫ್ಲೈಟ್ ಯುರೋಪಿಯನ್ ಫುಟ್ಬಾಲ್ ನ ಸತತವಾದ ಮೂರನೆಯ ಸುದೀರ್ಘ ರನ್ ಗಳನ್ನು ಗಳಿಸುವುದರ ಮೂಲಕ ದಾಖಲೆ ನಿರ್ಮಿಸಿದೆ. ಇದು ಸ್ಟೆಯು ಬ್ಯುಕರೆಸ್ಟಿಯ 104 ಸೋಲಿಲ್ಲದ ಪಂದ್ಯಗಳ ದಾಖಲೆಯನ್ನು ಮತ್ತು ಸೆಲ್ಟಿಕ್ನ 68 ಪಂದ್ಯಗಳ ಸುದೀರ್ಘ ರನ್ ಗಳ ದಾಖಲೆಯನ್ನು ಮುರಿಯಿತು.[೩೯][೪೦] ಮಿಲನ್ ಬೊಕಾ ಜೂನಿಯರ್ಸ್ ಗಳ ಜೊತೆ ಸೇರಿ FIFA ಪ್ರಪಂಚದಲ್ಲೇ ಅಂಗೀಕೃತವಾಗಿರುವ ಅಂತರರಾಷ್ಟ್ರೀಯ ಕ್ಲಬ್ ಟೈಟಲ್ಸ್ಅನ್ನು ಗೆದ್ದು ಕೊಂಡಿತು.[೪೧] UEFA ಕೊ-ಎಫಿಶಿಯಂಟ್ ರಾಅಕಿಂಗ್ ವ್ಯವಸ್ಥೆಯ ಸಾಲಿನಲ್ಲಿ ಮಿಲನ್ ಯುರೋಪಿನ ಉತ್ತಮ ತಂಡಗಳ ಸಾಲಿನಲ್ಲಿ ಐದನೆ ಸ್ಥಾನವನ್ನು ಪಡೆದಿದೆ . ಇದು ಮಿಲನ್ ಪ್ರದೇಶವನ್ನು ಎಲ್ಲಾ ಯುರೋಪಿಯನ್ ಡ್ರಾ ಪಂದ್ಯಗಳಿಗೆ ನಂ 1 ಸ್ಥಳವಾಗುವಂತೆ ಮಾಡಿದೆ.ಇದರಿಂದ ತಂಡವು UEFA ಸ್ಪರ್ಧೆಯಲ್ಲಿ ಇತರ ಅತ್ಯಂತ ಉತ್ತಮ ಸ್ಥಾನ ಪಡೆದಿರುವ ತಂಡಗಳನ್ನು ನಿರಾಕರಿಸುವ ಅವಕಾಶವನ್ನು ಪಡೆಯಿತು ಎಂಬುದು ಇದರ ಅರ್ಥವಾಗಿದೆ.[೪೨]

ಬಣ್ಣಗಳು ಮತ್ತು ಬ್ಯಾಡ್ಜ್[ಬದಲಾಯಿಸಿ]

Milan's third kit during the 2007-08 season

ಕ್ಲಬ್ ನ ಇತಿಹಾಸದುದ್ದಕ್ಕೂ ಕೆಂಪು ಮತ್ತು ಕಪ್ಪು ಬಣ್ಣಗಳು ಕ್ಲಬ್ ಅನ್ನು ಪ್ರತಿನಿಧಿಸುತ್ತ ಬಂದಿವೆ. ಆಟಗಾರರನ್ನು ಪ್ರತಿನಿಧಿಸಲು ಈ ಬಣ್ಣಗಳನ್ನು ಆಯ್ಕೆ ಮಾಡಲಾಗುತ್ತದೆ. ಹುರುಪಿನ ಅಟಗಾರರನ್ನು (ಕೆಂಪು) ಬಣ್ಣ ಹಾಗು ತಂಡ ಕ್ಕೆ ಸವಾಲು ಒಡ್ಡಲು ಹೆದರುವ ಪ್ರತಿಸ್ಪರ್ಧಿಗಳನ್ನು (ಕಪ್ಪು)ಬಣ್ಣ ಪ್ರತಿನಿಧಿಸುತ್ತದೆ. ಮಿಲನ್ ನ ಗುರುತುಡುಪಾದ ಕೆಂಪು ಮತ್ತು ಕಪ್ಪು ಸಮವಸ್ತ್ರ (ಶರ್ಟ್ ) ಗಳಿಂದಾಗಿ ಕ್ಲಬ್ ರಾಸೋನರಿ ಎಂಬ ಅಡ್ಡ ಹೆಸರನ್ನು ಪಡೆಯಿತು.[೪೩] ಬಿಳಿಯ ಶಾರ್ಟ್ಸ್ (ತುಂಡುಡುಗೆ) ಮತ್ತು ಕಪ್ಪು ಕಾಲುಚೀಲಗಳು(ಸಾಕ್ಸ) ದೇಶದ ಗುರುತುಡುಪಿನ ಭಾಗಗಳಾಗಿದ್ದವು. ಮಿಲನ್ ನ ಗುರುತುಡುಪು ಯಾವಾಗಲು ಸಂಪೂರ್ಣವಾಗಿ ಬಿಳಿಬಣ್ಣವಾಗಿರುತ್ತಿತ್ತು. ತನ್ನ ಎಲ್ಲಾ ಬಿಳಿಯ ಗುರುತುಡುಪಿನಿಂದ ಮಿಲನ್ ಎಂಟು ಅಂತಿಮ ಪಂದ್ಯ(ಫೈನಲ್ಸ್)ಗಳಲ್ಲಿ ಆರು ಪಂದ್ಯಗಳನ್ನು ಗೆದ್ದುಕೊಂಡ ಕಾರಣ(ಕೇವಲ ಅಜ್ಯಾಕ್ಸ್ ಪಂದ್ಯವನ್ನು 1995ರಲ್ಲಿ ಹಾಗು ಲಿವರ್ ಪೂಲ್ ಪಂದ್ಯವನ್ನು 2005ರಲ್ಲಿ ಸೋತಿದೆ),ಹಾಗು ದೇಶದ ಗುರುತುಡುಪಿನಲ್ಲಿ ಮೂರು ಪಂದ್ಯಗಳಲ್ಲಿ ಕೇವಲ ಒಂದನ್ನು ಗೆದ್ದುಕೊಂಡ ಕಾರಣ, ಚಾಂಪಿಯನ್ಸ್ ಲೀಗ್ ಫೈನಲ್ಸ್ ನಲ್ಲಿ ಈ ಬಿಳಿಯ ಗುರುತುಡುಪು ತುಂಬ ಅದೃಷ್ಟದ್ದಾಗಿದೆ ಎಂದು ಅಭಿಮಾನಿಗಳು ಹಾಗು ಕ್ಲಬ್ ನಂಬಿತ್ತು. ಮೂರನೆಯ ಗುರುತುಡುಪು ಪ್ರತಿವರ್ಷ ಬದಲಾಗುತ್ತಿರುವುದು.ಅಲ್ಲದೇ ಪ್ರಸ್ತುತ ವರ್ಷಕ್ಕೆ ಅದು ಕಪ್ಪು ಬಣ್ಣದ ಜೊತೆ ಕೆಂಪು ಬಣ್ಣದ ಉಡುಪಾಗಿರುತ್ತದೆ, ಆದರೆ ಇದನ್ನು ಒಮ್ಮೊಮ್ಮೆ ಬಳಸಲಾಗುತ್ತಿತ್ತು. ಅನೇಕ ವರ್ಷಗಳ ವರೆಗು ಮಿಲನ್ ನ ಧ್ವಜ ಮಿಲನ್ ನ ಬ್ಯಾಡ್ಜ್ ಆಗಿತ್ತು. ಇದು ಮೂಲತಃ ಸೈಂಟ್ ಅಮ್ ರೋಸ್ ನ ಧ್ವಜವಾಗಿದೆ.[೪೪] ಕ್ಲಬ್ ತನ್ನ ಬಣ್ಣಗಳಿಂದ ದಿ ಡೆವಿಲ್ ಎಂಬ ಮತ್ತೊಂದು ಅಡ್ಡ ಹೆಸರನ್ನು ಪಡೆದಿದೆ. ರೆಡ್ ಡೆವಿಲ್ ನ ಚಿತ್ರವನ್ನು ಮಿಲನ್ ನ ಲೋಗೋವಾಗಿ ಬಳಸಲಾಗುತ್ತಿತ್ತು. ಇದರ ನಂತರ ಒಂದು ಹಂತದಲ್ಲಿ ಸ್ಪೋಟ್ಸ್ ಎಕ್ಸಲೆನ್ಸ್ ಗಾಗಿ ಪಡೆದ ಗೋಲ್ಡನ್ ಸ್ಟಾರ್ ಅನ್ನು ಅವರ ಲೋಗೋವಾಗಿ ಬಳಸಲಾಯಿತು.[೪೪] 10 ಸರಣಿ ಟೈಟಲ್ಸ್ ಗಳನ್ನು ಗೆದ್ದಾಗ ಸ್ಟಾರ್ ಅನ್ನು ಕ್ಲಬ್ ಗೆ ಬಹುಮಾನವಾಗಿ ನೀಡಲಾಗಿತ್ತು. ಪ್ರಸ್ತುತದಲ್ಲಿ ಬ್ಯಾಡ್ಜ್ , ಕ್ಲಬ್ ನ ಬಣ್ಣಗಳನ್ನು ಹಾಗು ಕೊಮ್ಯುನೆ ಡಿ ಮಿಲನೊ ದ ಭಾವುಟವನ್ನು ಪ್ರತಿನಿಧಿಸುತ್ತದೆ.ಅಲ್ಲದೇ ಬ್ಯಾಡ್ಜ್ ಪ್ರಥಮಾಕ್ಷರಿಯಾದ ACM ಅನ್ನು ಧ್ವಜದ ಮೇಲೆ ಹಾಗು ಅದು ಸ್ಥಾಪನೆಯಾದ ವರ್ಷ(1899) ದಂದು ಧ್ವಜದ ಕೆಳಗೆ ಅದನ್ನು ಬಳಸುವುದರ ಮೂಲಕ ಪ್ರತಿನಿಧಿಸುತ್ತಿದೆ.[೪೪]

ಕ್ರೀಡಾಂಗಣ[ಬದಲಾಯಿಸಿ]

ಆಲ್ಟ್=ಕ್ರುವಾ ಸೂದ್ ಆಫ್ ದಿ ಸ್ಯಾನ್ ಸಿರೋ 1994ರಲ್ಲಿ , ಬೆಂಬಲಿಗರು ಕೆಂಪು ಜ್ವಾಲೆಯನ್ನು ಬಳಸಿದರು

ಪ್ರಸ್ತುದಲ್ಲಿರುವ ತಂಡದ ಕ್ರೀಡಾಂಗಣ , 80,018 ಆಸನಗಳನ್ನು ಹೊಂದಿರುವ ಸ್ಯಾನ್ ಸಿರೋ ಕ್ರೀಡಾಂಗಣವಾಗಿದೆ. ಮಿಲನ್ ಮತ್ತು ಇಂಟರ್ ನೈಜೊನೆಲ್ ಎರಡನ್ನು ಪ್ರತಿನಿಧಿಸಿದ ಮಾಜಿ ಆಟಗಾರನ ನಂತರ ಈ ಕ್ರೀಡಾಂಗಣವನ್ನು ಅಧಿಕೃತವಾಗಿ ಸ್ಟೇಡಿಯೊ ಗಿಯುಸ್ಪ್ಪೆ ಮೆಜ್ಜ ಎಂದು ಕರೆಯಲಾಯಿತು. ಸ್ಯಾನ್ ಸಿರೋ ಎಂಬ ಹೆಸರನ್ನು ಕ್ರೀಡಾಂಗಣವನ್ನು ಹೊಂದಿರುವ ಜಿಲ್ಲೆಯಿಂದ ತೆಗೆದುಕೊಳ್ಳಲಾಗಿದೆ. 1926ರಲ್ಲಿ ಕ್ಲಬ್ ಇದನ್ನು ಖಾಸಗಿಯಾಗಿ ಕಟ್ಟಿದಾಗಿನಿಂದಲೂ ಸ್ಯಾನ್ ಸಿರೋ ಮಿಲನ್ ನ ನಿವಾಸವಾಗಿದೆ. ಇತರ ಪ್ರಮುಖ ಮಿಲನ್ ನಿವಾಸಿಗಳ ಕ್ಲಬ್ ಜಂಟೀ ನಿವಾಸಿಗಳಾಗಲು ಒಪ್ಪಿಕೊಂಡಾಗ, 1946 ರಲ್ಲಿ ಕ್ರೀಡಾಂಗಣವನ್ನು ಇಂಟರ್ ನೈಜೊನೆಲ್ ಕ್ಲಬ್ ನೊಂದಿಗೆ ಹಂಚಿಕೊಳ್ಳಬೇಕಾಯಿತು. ಪಿಚ್ ಗೆ ಹತ್ತಿರವಿರುವ ಅದರ ಅದ್ಭುತ ಸ್ವರೂಪದಿಂದಾಗಿ ಕ್ರೀಡಾಂಗಣವು ಜನಪ್ರಿಯವಾಗಿದೆ. ಕ್ರೀಡಾಭಿಮಾನಿಗಳು ಜ್ವಾಲೆ(ಫ್ಲೇರ್ಸ್ )ಗಳನ್ನು ನಿರಂತರವಾಗಿ ಬಳಸುವ ಮೂಲಕ ಕ್ರೀಡಾಂಗಣದ ವಿಶಿಷ್ಟ ಸ್ವರೂಪಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ, ಆದರೆ ಈ ರೂಢಿ ಒಮ್ಮೊಮ್ಮೆ ತೊಂದರೆಯನ್ನು ಉಂಟುಮಾಡುತ್ತಿತ್ತು. ಮಿಲನ್ ನ ಉಪಾಧ್ಯಕ್ಷರು ಹಾಗು ಕಾರ್ಯಾಂಗ ನಿರ್ದೇಶಕರಾಗಿರುವ ಆಂಡ್ರಿನೊ ಗಲಿಯಾನಿ ಕ್ಲಬ್ ಅನ್ನು ಬೇರೆ ಸ್ಥಳದಲ್ಲಿ ಸ್ಥಾಪಿಸುವುದರ ಬಗ್ಗೆ ಕ್ಲಬ್ ಗಂಭೀರವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಸುದ್ದಿಯನ್ನು 2005 ಡಿಸೆಂಬರ್ 19 ರಂದು ಪ್ರಕಟಿಸಿದರು. ಮಿಲನ್ ನ ಹೊಸ ಕ್ರೀಡಾಂಗಣವು ವೆಲ್ಟಿನ್ಸ್-ಅರೆನ ಕ್ರೀಡಾಂಗಣವನ್ನು ಹೆಚ್ಚು ಆಧರಿಸಿದ್ದು, ಯುನೈಟೆಡ್ ಸ್ಟೇಟ್ಸ್ ಜರ್ಮನಿ ಮತ್ತು ಸ್ಪೇನ್ ನ ಫುಟ್ಬಾಲ್ ಕ್ರೀಡಾಂಗಣಗಳ ಉತ್ತಮ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಅಲ್ಲದೇ ಇದು ಕೇವಲ ಫುಟ್ಬಾಲ್ ಉದ್ದೇಶಕ್ಕಾಗಿ ಮಾತ್ರ ಇರುವಂತಹ ಕ್ರೀಡಾಂಗಣವಾಗಲಿದೆ(ಯಾವುದೇ ಅಥ್ಲೆಟಿಕ್ ಆಟಗಳಿಲ್ಲದೆ) ಎಂದು ಅವರು ಹೇಳಿದರು. ಪ್ರಾಯೋಜಿಸಿದ ನಂತರ ಕ್ರೀಡಾಂಗಣಕ್ಕೆ ಹೆಸರನ್ನು ಇಡಲಾಗುವುದು.[೪೫] ಈ ಯೋಜನೆಯನ್ನು ಮುಂದುವರೆಯುತ್ತದೆಯೋ ಅಥವಾ ಇದು ಕ್ರೀಡಾಂಗಣವನ್ನು ಮಾಲೀಕರು(ಕ್ಯೂಮುನೆ ಡಿ ಮಿಲನೊ)ಮಿಲನ್ ಗೆ ಅತ್ಯಲ್ಪ ಬೆಲೆಗೆ ಮಾರುವಂತೆ ಅವರನ್ನು ಒತ್ತಾಯಿಸಲು ಮಾಡಿರುವ ಕೇವಲ ಒಂದು ತಂತ್ರವೋ ಎಂಬುದು ಹಾಗೇಯೇ ಉಳಿಯಿತು. ಇಂಟರ್ ನೈಜೊನೆಲ್ ಸ್ಯಾನ್ ಸಿರೋವನ್ನು ಬಿಡುವ ಸಾಧ್ಯತೆ ಮುಂದಿನ ಚಟುವಟಿಕೆಗಳಿಗೆ ತೊಂದರೆ ಉಂಟು ಮಾಡಬಹುದು.

ಬೆಂಬಲಿಗರು ಮತ್ತು ಪ್ರತಿಸ್ಪರ್ಧಿಗಳು[ಬದಲಾಯಿಸಿ]

ಚಿತ್ರ:MilanDerby91.PNG
ಮಿಲನ್ ಡಾರ್ಬಿ - ಕ್ರುವಾ ಸೂಡ್ 1991

ಲಾ ರಿಪಬ್ಲಿಕ ಎಂಬ ಇಟಾಲಿಯನ್ ವಾರ್ತ ಪತ್ರಿಕೆಯ ಸಂಶೋಧನೆಯ ಪ್ರಕಾರ ಇಟಲಿಯಲ್ಲಿ ಅತ್ಯಂತ ಹೆಚ್ಚು ಬೆಂಬಲ ಪಡೆದಿರುವ ಫುಟ್ಬಾಲ್ ಕ್ಲಬ್ ಗಳಲ್ಲಿ ಮಿಲನ್ ಕೂಡ ಒಂದಾಗಿದೆ.[೪೬] ಐತಿಹಾಸಿಕವಾಗಿ ನಗರಗಳ ಕಾರ್ಮಿಕ-ವರ್ಗಗಳು ಹಾಗು ಕಾರ್ಮಿಕ ಸಂಘವಾದಿಗಳು ,[೪೭] ದಕ್ಷಿಣ ಇಟಲಿಯಿಂದ ವಲಸೆ ಬಂದಿರುವವರು ಮಿಲನ್ ಗೆ ಬೆಂಬಲವನ್ನು ನೀಡಿದ್ದಾರೆ. ಇನ್ನೊಂದು ಕಡೆ ಮಿಲನ್ ನ ಪ್ರತಿಸ್ಪರ್ಧಿಯಾದ ಇಂಟರ್ ನೈಜೊ ನೆಲ್ಗೆ ಮಿಲನ್ ನ ಮಧ್ಯಮ-ವರ್ಗದ ಜನರು ಬೆಂಬಲವನ್ನು ನೀಡಿದರು.[೪೭] ಇಟಾಲಿಯನ್ ಫುಟ್ಬಾಲ್ ಗಳ ಹಳೆಯ ಉಗ್ರವಾದಿ ಗುಂಪಿನಲ್ಲಿ ಒಂದಾದ ಫೋಸಾ ಡೈ ಲಿಯೊನಿ, ಎಂಬ ಗುಂಪು ಮಿಲನ್ ನಲ್ಲಿ ಹುಟ್ಟಿಕೊಂಡಿತು.[೪೮] ಬ್ರೈಗೇಟ್ ರಾಸೋನೊರಿ ಎಂಬುದು ಪ್ರಸ್ತುದಲ್ಲಿ ಕ್ರೀಡೆಗಳನ್ನು ಆಧರಿಸಿ ಇರುವ ಉಗ್ರವಾದಿ ಗುಂಪಾಗಿದೆ.[೪೮] ರಾಜಕೀಯವಾಗಿ ಮಿಲನ್ ನ ಉಗ್ರವಾದಿ ಗುಂಪು ಎಂದಿಗೂ ಯಾವುದೇ ನಿರ್ದಿಷ್ಟ ಆದ್ಯತೆ ಹೊಂದಿರಲಿಲ್ಲ.[೪೮] ಆದರೆ ಮಾಧ್ಯಮಗಳು ಅವುಗಳನ್ನು ಎಡ ಪಕ್ಷಗಳೊಂದಿಗೆ ಸೇರಿಸುತ್ತಿದ್ದವು.[೪೯] ಇತ್ತೀಚೆಗೆ ಬರ್ಲುಸ್ಕೋನಿ ತನ್ನ ಆಳ್ವಿಕೆಯಲ್ಲಿ ಈ ಅನಿಸಿಕೆಯನ್ನು ಬದಲಾಯಿಸಿದರು.[೫೦] ಗೆನೊವಾ ಅಭಿಮಾನಿಯಾದ ವಿನ್ ಸೆನ್ಜೊ ಸ್ಪ್ಯಾಗ್ನೊಲೊ ಎಂಬುವನನ್ನು 1995 ರ ಜನವರಿಯಲ್ಲಿ ಮಿಲನ್ ನ ಬೆಂಬಲಿಗ ಹತ್ಯೆ ಮಾಡಿದ ನಂತರ ಗೆನೊವಾ ಅಭಿಮಾನಿಗಳು ಮಿಲನ್ ನ ಪ್ರತಿಸ್ಪರ್ಧಿಗಳಾದರು.[೫೧] ಅದೇನೇ ಇದ್ದರೂ ಮಿಲನ್ ಅದರ ನೆರೆಯ ಕ್ಲಬ್ ಆದ ಇಂಟರ್ ನೈಜೊನೆಲ್ ಜೊತೆ ತೀವ್ರ ಪೈಪೋಟಿ ಹೊಂದಿತ್ತು ;ಎರಡು ಕ್ಲಬ್ ಗಳು ಸೀರಿ A ಪಂದ್ಯವಾದ ಡಾರ್ಬಿ ಡೆಲ್ಲಾ ಮ್ಯಡೋನಿಯ ಪಂದ್ಯಗಳಲ್ಲಿ ಭಾಗವಹಿಸುವಾಗ ವರ್ಷಕ್ಕೆ ಎರಡು ಬಾರಿ ಭೇಟಿಯಾಗುತ್ತಿದ್ದವು. ಡಾರ್ಬಿಯ ಹೆಸರು ಕ್ರಿಸ್ತನ ತಾಯಿಯಾದ ಮೇರಿಯನ್ನು ಸೂಚಿಸುತ್ತದೆ. ಇದು ಮಿಲನ್ ನ ಚರ್ಚ್ ಒಂದರ ಮೇಲಿರುವ ಪ್ರತಿಮೆಯಾಗಿದ್ದು , ನಗರದ ಆಕರ್ಷಣೆಗಳಲ್ಲಿ ಇದು ಕೂಡ ಒಂದು. ಆಟ ಪ್ರಾರಂಭವಾಗುವ ಮೊದಲು ಅನೇಕ (ಯಾವಾಗಲು ಹಾಸ್ಯಮಯವಾಗಿರುವ ಅಥವಾ ರೇಗಿಸುವಂತಹ) ಬ್ಯಾನರ್ ಗಳನ್ನು ಪ್ರದರ್ಶಿಸುವುದರ ಜೊತೆಗೆ ಪಂದ್ಯಗಳು ಉಲ್ಲಾಸ ಭರಿತ ವಾತಾವರಣವನ್ನು ಸೃಷ್ಟಿಸುತ್ತಿದ್ದವು. ಸಾಮಾನ್ಯವಾಗಿ ಜ್ವಾಲೆಗಳನ್ನು ಪ್ರದರ್ಶಿಸಲಾಗುತ್ತಿತ್ತು. ಆದರೆ ಮಿಲನ್ ಮತ್ತು ಇಂಟರ್ ಮಧ್ಯದಲ್ಲಿ 2005 ಏಪ್ರಿಲ್ 12 ರಂದು ನಡೆದ 2004–05 ಚಾಂಪಿಯನ್ಸ್ ಸರಣಿ ಯ ಕ್ವಾಟರ್ ಫೈನಲ್ ಪಂದ್ಯದಲ್ಲಿ ಸ್ವೇಚ್ಛಾ ವರ್ತನೆಯಿಂದ ಉಂಟಾದ ತೊಂದರೆಯನ್ನು ಒಳಗೊಂಡಂತೆ ಕೆಲವೊಮ್ಮೆ ಈ ಜ್ವಾಲೆಗಳ ಪ್ರದರ್ಶನದಿಂದ ತೊಂದರೆಯುಂಟಾಗುತ್ತಿತ್ತು. ಇಂಟರ್ ಅಭಿಮಾನಿಯೊಬ್ಬ ಗುಂಪಿನಿಂದ ಎಸೆದ ಜ್ವಾಲೆ ಮಿಲನ್ ನ ಕೀಪರ್ ಆದ ಡೈಡಾ ಭುಜಕ್ಕೆ ತಗುಲಿತು.[೫೨]

ಗೌರವಗಳು[ಬದಲಾಯಿಸಿ]

ಮಿಲನ್ ಇಟಲಿಯಲ್ಲಿ ಅತ್ಯಂತ ಯಶಸ್ವಿಯಾಗಿರುವ ಕ್ಲಬ್ ಆಗಿದೆ. ಅಲ್ಲದೇ ಒಟ್ಟು 29 ಟ್ರೋಫಿಗಳನ್ನು ಗೆದ್ದುಕೊಂಡಿದೆ. ಬೊಕಾ ಜೂನಿಯರ್ಸ್ ನ ಜೊತೆಯಲ್ಲಿ ,[೫೩] ಕ್ಲಬ್ ಪ್ರಪಂಚದಲ್ಲೇ ಅತ್ಯಂತ ಯಶಸ್ವಿಯಾಗಿದೆ; ಎಂದರೆ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ 14 ಯುರೋಪಿಯನ್ ಟ್ರೋಫಿಗಳನ್ನು ನಾಲ್ಕು ವರ್ಲ್ಡ್ ಟೈಟಲ್ಸ್ ಗಳನ್ನು ಗೆದಿದ್ದೆ. ಹತ್ತು ಸ್ಕ್ಯುಡೆಟಿ ಗಳನ್ನು ಗೆಲ್ಲವುದರ ಮೂಲಕ ಮಿಲನ್ ತನ್ನ ಕ್ಲಬ್ ನ ಸಮವಸ್ತ್ರ ಗಳ ಮೇಲೆ ಸ್ಟಾರ್ ಅನ್ನು ಹಾಕಿಕೊಳ್ಳುವ ಹಕ್ಕನ್ನು ಪಡೆದು ಕೊಂಡಿತು. ಇದರ ಜೊತೆಯಲ್ಲಿ ಐದು ಯುರೋಪಿಯನ್ ಕಪ್ ಗಳನ್ನು ಗೆಲ್ಲುವುದರ ಮೂಲಕ ಕ್ಲಬ್ ಮಲ್ಟಿಪಲ್-ವಿನರ್ ಬ್ಯಾಡ್ಜ್ಅನ್ನು ಶಾಶ್ವತವಾಗಿ ತನ್ನ ಸಮವಸ್ತ್ರ ದ ಮೇಲೆ ಹಾಕಿಕೊಳ್ಳುವ ಅವಕಾಶವನ್ನು ಪಡೆಯಿತು.[೫೪]

ರಾಷ್ಟ್ರೀಯ ಟೈಟಲ್ಸ್[ಬದಲಾಯಿಸಿ]

UEFA ಯುರೋಪಿಯನ್ ಟೈಟಲ್ಸ್[ಬದಲಾಯಿಸಿ]

UEFA/CONMEBOL ವರ್ಲ್ಡ್ ಟೈಟಲ್ಸ್[ಬದಲಾಯಿಸಿ]

FIFA ವರ್ಲ್ಡ್ ಟೈಟಲ್ಸ್[ಬದಲಾಯಿಸಿ]

ಸ್ಥಳೀಯ ಅಂತರರಾಷ್ಟ್ರೀಯ ಟೈಟಲ್ಸ್[ಬದಲಾಯಿಸಿ]

ಕಂಪನಿಯಾಗಿ A.C. ಮಿಲನ್[ಬದಲಾಯಿಸಿ]

ದಿ ಫುಟ್ಬಾಲ್ ಮನಿ ಲೀಗ್ ಅನ್ನು ಪ್ರಕಟಿಸಿರುವ ಡೆಲೈಟ್ಟೆ ಸಲಹಾ ಮಂಡಳಿಯ ಪ್ರಕಾರ 2005–೦6 ರ ವರ್ಷಗಳಲ್ಲಿ ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಆದಾಯವನ್ನು ಗಳಿಸಿರುವ ಫುಟ್ಬಾಲ್ ಕ್ಲಬ್ ಗಳಲ್ಲಿ ಮಿಲನ್ ಐದನೇ ಸ್ಥಾನ ಪಡೆದಿದೆ .ಅಲ್ಲದೇ €233.7 ಮಿಲಿಯನ್ ಇದರ ಅಂದಾಜೂ ಮಾಡಲಾಗಿರುವ ಆದಾಯವಾಗಿದೆ.[೫೫] ಫೋರ್ಬಸ್ ನಿಯತಕಾಲಿಕೆಯ ಪ್ರಕಾರ ಇದನ್ನು ಇಂಟಾಲಿಯನ್ ಪುಟ್ಬಾಲ್ ನಲ್ಲಿ ಅತ್ಯಂತ ಶ್ರೀಮಂತ ಕ್ಲಬ್ ಅನ್ನಾಗಿಸುವ ಮೂಲಕ , ಪ್ರಸ್ತುತವಾಗಿ ಕ್ಲಬ್ ಪ್ರಪಂಚದಲ್ಲೇ ಆರನೆ ಶ್ರೀಮಂತ ಫುಟ್ಬಾಲ್ ಕ್ಲಬ್ ಆಗಿದೆ.[೧೦] ಪ್ರಸ್ತುತದಲ್ಲಿ 2010-11 ವರ್ಷಗಳ ವರೆಗೆ ಫ್ಲೈ ಎಮಿರೇಟ್ಸ್ ಮಿಲನ್ ಸಮವಸ್ತ್ರ ಗಳಿಗೆ ಪ್ರಾಯೋಜಕವಾಗಿದೆ. ಆಸ್ಟ್ರೇಲಿಯಾದ ಆನ್ ಲೈನ್ ಬೆಟ್ಟಿಂಗ್ ಕಂಪನಿಯಾದ bwin.com 3 ವರ್ಷಗಳು ಮಿಲನ್ ಗೆ ಪ್ರಾಯೋಜಕವಾದ ನಂತರದ ಅವಧಿ. ಬ್ವಿನ್ ಡೀಲ್ ಗಿಂತ ಮೊದಲು ಜರ್ಮನ್ ಕಾರುಗಳನ್ನು ನಿರ್ಮಿಸುವ ಒಪೆಲಾ ಕಂಪನಿ 12 ಸೀಸನ್ (ಕ್ರೀಡಾ ಋತು) ಗಳು ಮಿಲನ್ ಗೆ ಪ್ರಾಯೋಜಿಸಿವೆ. ಅವುಗಳಲ್ಲೆಲ್ಲಾ ಒಪೆಲಾ ವನ್ನು ಸಮವಸ್ತ್ರದ ಮುಂದೆ ಪ್ರದರ್ಶಿಸಲಾಗಿತ್ತು, ಆದರೆ 2003–04 ಮತ್ತು 2005–06 ಸೀಸನ್ ಗಳಲ್ಲಿ , ಮೆರಿವ ಮತ್ತು ಜಾಫೀರ (ಅವುಗಳ ವಲಯದಿಂದ ಎರಡು ಕಾರು) ಗಳನ್ನು ಅನುಕ್ರಮವಾಗಿ ಪ್ರದರ್ಶಿಸಲಾಗಿದೆ. ಕ್ರೀಡೆಗಳಲ್ಲಿ ತೊಡುವ ಬಟ್ಟೆಗಳನ್ನು ತಯಾರಿಸುವ ಅಡಿಡಾಸ್ ಎಂಬ ಜರ್ಮನ್ ನ ಕಂಪನಿಯು ಪ್ರಸ್ತುತದ ಸಮವಸ್ತ್ರಗಳನ್ನು ಸರಬರಾಜೂ ಮಾಡುತ್ತಿದೆ.ಇವುಗಳ ವಿತರಣೆ ಒಪ್ಪಂದ 2017–18 ಸೀಸನ್ ನ ಕೊನೆಯವರೆಗೆ ಮುಂದುವರೆಯಲಿದೆ.[೫೬] ಈ ಒಪ್ಪಂದ ಅಡಿಡಾಸ್ ಅನ್ನು ಪಂದ್ಯಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಉಡುಪುಗಳನ್ನು, ತರಬೇತಿ ನೀಡುವ ಸಲಕರಣೆಗಳನ್ನು ಹಾಗು ಮಾದರಿ ಬಟ್ಟೆಗಳನ್ನು ಅಧಿಕೃತವಾಗಿ ಉತ್ಪಾದಿಸುವಂತೆ ಮಾಡಿದೆ. ಅಡಿಡಾಸ್ ಗಿಂತ ಮೊದಲು ಇಟಾಲಿಯನ್ ಕ್ರೀಡೆಗಳ ಕಂಪನಿಯಾದ ಲೋಟೋ, ಮಿಲನ್ ನ ಕ್ರೀಡೆಗಳಿಗೆ ಹಾಕಿಕೊಳ್ಳುವ ಉಡುಪನ್ನು ತಯಾರಿಸುತ್ತಿತ್ತು. 1998 ಜನವರಿ 14 ರಂದು ಮಿಲನ್ ಮತ್ತು ಅಡಿಡಾಸ್ ಪ್ರಾಯೋಜಕತ್ವದ ಒಪ್ಪಂದವನ್ನು 30 ಜೂನ್ 2018 ರ ವರೆಗೆ ನವೀಕರಿಸಲಾಯಿತು. ಹೊಸ ಒಪ್ಪಂದದ ಪ್ರಕಾರ ಅಡಿಡಾಸ್ ಪ್ರಾಯೋಜಕತ್ವದ ಮೂರು ಪ್ರತ್ಯೇಕ ವಿಭಾಗಗಳಿಗೆ ಜವಾಬ್ದಾರನಾಗಿರುತ್ತದೆ; ಸಮವಸ್ತ್ರ ಗಳ ಮೇಲಿನ ಪ್ರಾಯೋಜಕತ್ವ,ಹಾಗು ಮಿಲನ್ ನ ಫುಟ್ಬಾಲೇತರ ಉತ್ಪನ್ನಗಳ ವಿತರಣೆ ಮತ್ತು ಮಾರಾಟದ ಜವಾಬ್ದಾರಿ ಹೊತ್ತಿದೆ.[೫೭]

ಸೂಪರ್ ಲೀಗ್ ಫಾರ್ಮುಲ[ಬದಲಾಯಿಸಿ]

ಹೊಸ ಸೂಪರ್ ಲೀಗ್ ಫಾರ್ಮುಲ ರೇಸ್ ಕಾರ್ ಸರಣಿಯಲ್ಲಿ ಮಿಲನ್ ತಂಡವಾಗಿತ್ತು .ಈ ತಂಡಗಳಿಗೆ ಫುಟ್ಬಾಲ್ ಕ್ಲಬ್ ಪ್ರಾಯೋಜಕನಾಗಿದೆ. 2008ರಲ್ಲಿ ಮಿಲನ್ ನ ಪರವಾಗಿ ರಾಬರ್ಟ್ ಡೋರ್ನಬೋಸ್ ಫಾರ್ಮುಲ ಒನ್ ವರ್ಲ್ಡ್ ಚಾಂಪಿಯನ್ಶಿಪ್ ನ ಮಿನರ್ಡಿಮತ್ತು ರೆಡ್ ಬುಲ್ ರೇಸಿಂಗ್ನಲ್ಲಿ ಅಧಿಕೃತವಾಗಿ ಭಾಗವಹಿಸಿದನು.[೫೮] ಡೋರ್ನ ಬೋಸ್ ಅವನ ಮೊದಲನೆಯ ರೇಸ್ ಅನ್ನು ತಂಡಕ್ಕೆ ಜರ್ಮನಿಯ ನ್ಯುರ್ ಬರ್ಗಿಂಗ್ನಲ್ಲಿ ಗೆದ್ದುಕೊಟ್ಟನು. ಗಿರೊಗಿಯೋ ಫ್ಯಾಂಟನೊ ಎಂಬಾತ ಮಿಲನ್ ಪರವಾಗಿ 2009 ಸೀಸನ್ನಲ್ಲಿ ಭಾಗವಹಿಸಿದ.ಅಲ್ಲದೇ ತಂಡಕ್ಕೆ ರೇಸ್ ಅನ್ನು ಗೆದ್ದು ಕೊಟ್ಟ.[೫೯]

ಇದನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "A.C. Milan - History". A.C. Milan. Archived from the original on 15 ಜನವರಿ 2010. Retrieved 11 January 2010.
  2. ೨.೦ ೨.೧ (Italian)"Struttura". SanSiro.net. Archived from the original on 12 ಜೂನ್ 2010. Retrieved 24 February 2010.
  3. "A.C. Milan - The Club". A.C. Milan. Archived from the original on 15 ಜನವರಿ 2010. Retrieved 11 January 2010.
  4. "Unjustified protest". A.C. Milan. 16 May 2010. Retrieved 17 May 2010.
  5. ೫.೦ ೫.೧ ೫.೨ "A.C. Milan - History: 1899/1929". A.C. Milan. Archived from the original on 15 ಜನವರಿ 2010. Retrieved 11 January 2010.
  6. ೬.೦ ೬.೧ "Nottingham man who founded AC Milan". BBC Nottingham. Archived from the original on 15 ಜನವರಿ 2010. Retrieved 11 January 2010.
  7. ೭.೦ ೭.೧ ೭.೨ ೭.೩ ೭.೪ ೭.೫ ೭.೬ ೭.೭ ೭.೮ "A.C. Milan - Palmares". A.C. Milan. Retrieved 11 January 2010.
  8. "Campionato Serie A - Albo D'oro". Lega Calcio. Retrieved 11 January 2010.
  9. "ECA Members". European Club Association. Retrieved 11 January 2010.
  10. ೧೦.೦ ೧೦.೧ "Football Team Valuations". Forbes. 30 April 2008.
  11. "Inter - History". F.C. Internazionale Milano. Archived from the original on 30 ಜನವರಿ 2010. Retrieved 11 January 2010.
  12. "A.C. Milan - Champions Cup 1962/63". A.C. Milan. Retrieved 11 January 2010.
  13. ೧೩.೦ ೧೩.೧ "The worst scandal of them all". BBC Sport. Retrieved 11 January 2010.
  14. ೧೪.೦ ೧೪.೧ "A.C. Milan - History: 1985/2007". A.C. Milan. Retrieved 11 January 2010.
  15. "Calciopoli: The sentences in full". Channel 4. 14 July 2006. Archived from the original on 17 ಜುಲೈ 2007. Retrieved 30 July 2006.
  16. "Punishments cut for Italian clubs". BBC Sport. 25 July 2006. Retrieved 30 July 2006.
  17. "2006/07: Milan avenge Liverpool defeat". UEFA. Retrieved 2010-03-23.
  18. "A.C. Milan - Squad". A.C. Milan. Archived from the original on 3 ಅಕ್ಟೋಬರ್ 2009. Retrieved 20 February 2010.
  19. "A.C. Milan official note". ACMilan.com. A.C. Milan. 29 January 2010. Retrieved 29 January 2010.
  20. ೨೦.೦ ೨೦.೧ ೨೦.೨ ೨೦.೩ ೨೦.೪ ೨೦.೫ ೨೦.೬ "Milan - Mercato chiuso: tutti gli affari ufficiali del Milan". tuttomercatoweb.com (in Italian). TMW. 1 September 2009. Archived from the original on 5 ಜನವರಿ 2013. Retrieved 8 September 2009.{{cite news}}: CS1 maint: unrecognized language (link)
  21. "Davide Facchin - scheda calciatore". calciatori.com (in Italian). Archived from the original on 3 ಡಿಸೆಂಬರ್ 2012. Retrieved 9 September 2009.{{cite web}}: CS1 maint: unrecognized language (link)
  22. "A.C. Milan official note". ACMilan.com. A.C. Milan. 15 January 2010. Retrieved 15 January 2010.
  23. "Ufficiale: Gubbio, preso Bruscagin dal Milan". tuttomercatoweb.com (in Italian). TMW. 1 September 2009. Retrieved 9 September 2009.{{cite news}}: CS1 maint: unrecognized language (link)
  24. "Il baby rossonero Darmian in prestito al Padova". padovacalcio.it (in Italian). Padova Calcio. 1 September 2009. Archived from the original on 23 ಆಗಸ್ಟ್ 2009. Retrieved 31 August 2009.{{cite news}}: CS1 maint: unrecognized language (link)
  25. Salvatore Landolina (1 February 2010). "Official: Kaka's brother Digao leaves Milan to join Serie B side Crotone on loan". Goal.com. Retrieved 2 February 2010.
  26. "Marcus Diniz poised for Livorno Calcio move". ACMilan.com. A.C. Milan. 8 July 2009. Retrieved 8 July 2009.
  27. "Ufficiale: tre colpi per il Crotone". calcionews24.com. Calcio News 24. 10 July 2009. Archived from the original on 15 ಜುಲೈ 2009. Retrieved 9 September 2009.
  28. "7 nuovi arrivi : Tuia, Cudini, Fiuzzi, Noventa, Cedric e Stefano Seedorf e Marcandalli". acmonzabrianza.it (in Italian). A.C. Monza Brianza. 14 July 2009. Retrieved 25 September 2009.{{cite news}}: CS1 maint: unrecognized language (link)
  29. "Tre nuovi acquisti per il Varese". varese1910.it (in Italian). A.S. Varese. 23 July 2009. Archived from the original on 30 ಏಪ್ರಿಲ್ 2010. Retrieved 5 October 2009.{{cite news}}: CS1 maint: unrecognized language (link)
  30. "Pierre-Emerick Aubameyang rejoint le LOSC!". losc.fr (in French). Lille OSC. 24 June 2009. Retrieved 25 June 2009.{{cite news}}: CS1 maint: unrecognized language (link)
  31. "UFFICIALE:Aubameyang prestato al KAS Eupen". tuttomercatoweb.com (in Italian). TMW. 1 September 2009. Retrieved 31 August 2009.{{cite news}}: CS1 maint: unrecognized language (link)
  32. "UFFICIALE: Portosummaga, dal Milan ecco Scapuzzi". tuttomercatoweb.com (in Italian). TMW. 22 July 2009. Retrieved 25 September 2009.{{cite news}}: CS1 maint: unrecognized language (link)
  33. "Which clubs have retired shirt numbers?". The Guardian. 27 May 2009. Retrieved 11 January 2010.
  34. "Associazione Calcio Milan". RomanianSoccer.ro. Romanian Soccer. 8 June 2007. Retrieved 14 January 2010.
  35. "Tutti gli allenatori rossoneri". ClubMilan.net. Milan Club Larino. 25 July 2007. Archived from the original on 23 ಜುಲೈ 2011. Retrieved 14 January 2010.
  36. "Maldini infinito: e sono 600" (in Italian). Gazzetta dello Sport. 14 May 2001. Retrieved 14 January 2010.{{cite web}}: CS1 maint: unrecognized language (link)
  37. "Maldini sets new Serie A record". BBC Sport. 25 July 2007.
  38. "AC Milan". Channel4.com. 25 July 2007.
  39. "Milano History and Records". Milanista Olympia. 25 July 2007. Archived from the original on 16 ಜನವರಿ 2000. Retrieved 22 ಜೂನ್ 2010.
  40. "Unbeaten half-century for Ahly". BBC Sport. 25 July 2007. Archived from the original on 14 ಜನವರಿ 2007. Retrieved 22 ಜೂನ್ 2010.
  41. "Milan top of the world!". Channel4.com. Retrieved 17 December 2007.
  42. "UEFA Team Ranking 2009". UEFA European Cup Football. 3 September 2009.
  43. "AC Milan - Sevilla FC" (PDF). UEFA.com. 25 July 2007. Archived from the original (PDF) on 23 ಜುಲೈ 2011. Retrieved 22 ಜೂನ್ 2010.
  44. ೪೪.೦ ೪೪.೧ ೪೪.೨ "AC Milan". WeltFussballArchiv.com. 25 July 2007. Archived from the original on 16 ಸೆಪ್ಟೆಂಬರ್ 2011. Retrieved 22 ಜೂನ್ 2010.
  45. "AC Milan considering move to new stadium". People's Daily Online. 25 July 2007.
  46. "Research: Supporters of football clubs in Italy" (in Italian). La Repubblica official website. August 2007.{{cite news}}: CS1 maint: unrecognized language (link)
  47. ೪೭.೦ ೪೭.೧ "AC Milan vs. Inter Milan". FootballDerbies.com. 25 July 2007.
  48. ೪೮.೦ ೪೮.೧ ೪೮.೨ "Italian Ultras Scene". View from the Terrace. 29 June 2007. Archived from the original on 2008-06-18.
  49. "AC Milan". SportsPundit.com. 25 July 2007.
  50. "AC Milan". Extra-Football.com. 25 July 2007. Archived from the original on 11 ಅಕ್ಟೋಬರ್ 2007. Retrieved 22 ಜೂನ್ 2010.
  51. "Genoa Bans Milan Fans From Sunday Match". ItalyMag.co.uk. 29 June 2007. Archived from the original on 2007-10-11.
  52. "Milan game ended by crowd trouble". BBC Sport. 25 July 2007.
  53. ಬೋಕಾ ಜೂನಿಯರ್ಸ್ ಆಗಸ್ಟ್ 2008ರಲ್ಲಿ ಅವರ 4ನೇಯ ರೆಕೊಪಾ ಸುಡ್ಯಾಮೆರಿಕನ್ ಅನ್ನು ಪಡೆದುಕೊಂಡ ನಂತರ 18ಕ್ಕೆ ಸಮಾಮಾಡಿಕೊಂಡಿತು.
  54. "Top 5 UEFA's Badge of Honour Winners". About.com. 25 July 2007. Archived from the original on 16 ನವೆಂಬರ್ 2006. Retrieved 22 ಜೂನ್ 2010.
  55. "Real Madrid stays at the top". Deloitte UK. 8 June 2007. Archived from the original on 14 ಜೂನ್ 2007. Retrieved 22 ಜೂನ್ 2010.
  56. "Adidas Sign AC Milan and Real Madrid". SportBusiness.com. 25 July 2007.
  57. "Unity of Intents". 14 January 2008.
  58. "Doornbos joins Superleague series". Autosport. Retrieved 1 August 2009.
  59. "Superleague thrilled to add Pantano". Autosport. Retrieved 1 August 2009.

ಬಾಹ್ಯ ಕೊಂಡಿಗಳು[ಬದಲಾಯಿಸಿ]

  • Official website (Italian) / (English) / (Spanish) / (Portuguese) / (Chinese) / (Japanese)


  1. REDIRECT Template:UEFA Champions League

Winners 20006. In a thrilling encounter with much rivalved Barcelona, Arsenal won 2-1 with Fredrick Ljungberg getting one goal to seal his departure from English football with a dramatic low shot into the bottom corner.