ಐ.ಎನ್.ಎಸ್ ಬ್ರಹ್ಮಪುತ್ರ (ಎಫ್೩೧)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
INS Brahmaputra.
ಐ.ಎನ್.ಎಸ್ ಬ್ರಹ್ಮಪುತ್ರ
ವೃತ್ತಿಜೀವನ (ಭಾರತ)  ಭಾರತೀಯ ನೌಕಾ ಸೇನೆ
ಹೆಸರು: ಐ.ಎನ್.ಎಸ್ ಬ್ರಹ್ಮಪುತ್ರ
ಸ್ವನಾಮಕ: ಬ್ರಹ್ಮಪುತ್ರ ನದಿ
ನಿರ್ವಾಹಕ:  ಭಾರತೀಯ ನೌಕಾ ಸೇನೆ
ನಿರ್ಮಾತೃ: ಗಾರ್ಡನ್ ರೀಚ್ ಶಿಪ್-ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್,  ಭಾರತ
ಕಾರ್ಯಾರಂಭ: ಎಪ್ರಿಲ್ ೧೪, ೨೦೦೦
ಉಪನಾಮ: ದಿ ರೇಜಿಂಗ್ ರೈನೋ
ಸ್ಥಿತಿ: ಕಾರ್ಯನಿರತವಾಗಿದೆ
ಸಾಮಾನ್ಯ ವಿವರಗಳು
ವರ್ಗ ಮತ್ತು ನಮೂನೆ: ಬ್ರಹ್ಮಪುತ್ರ ವರ್ಗ
ನಮೂನೆ: ನಿರ್ದೇಶಿತ ಕ್ಷಿಪಣಿ ಯುದ್ಧ ನೌಕೆ
ಉದ್ದ: ೧೨೬.೪ ಮೀ.
ಬೀಮ್: ೧೪.೫ ಮೀ.
ನೋದನ: 2 steam turbines delivering 22,370kW (30,000shp) to 2 shafts
ವೇಗ: ೩೦+ ನಾಟ್'ಗಳು
ವ್ಯಾಪ್ತಿ: ೪೫೦೦ ಮೈಲಿಗಳು
ಪೂರಕ: ೪೪೦ ರಿಂದ ೪೫೦ (೪೦ ಮೇಲಾಧಿಕಾರಿಗಳು ಹಾಗೂ ೧೩ ವಾಯುಸೇನಾ ಸಿಬ್ಬಂದಿಗಳನ್ನು ಸೇರಿಸಿ)
ಪರಿಷ್ಕರಣ ವ್ಯವಸ್ಥೆ: Radar
BEL RAWS-03 air/surface search radar
• BEL/Signaal RAWL-02 (PLN 517) air search radar
• Decca Bridgemaster/BEL Rashmi PIN 524 navigation radar
Sonar
• BEL HUMSA (Hull Mounted Sonar Array)
• Thales Sintra towed array sonar
Fire control
• BEL Aparna radar (Kh-35 SSM)
Elta EL/M-2221 radar (Barak SAM)
• BEL Shikari opto-electronic trackers (guns)
ಹೊತ್ತೊಯ್ಯುವ ವಿಮಾನಗಳು:ಸೀ ಕಿಂಗ್, 1 ಮ್ಯಾಚ್ ಹೆಲೋಸ್

ಐ.ಎನ್.ಎಸ್ ಬ್ರಹ್ಮಪುತ್ರ (ಎಫ್೩೧) ನೌಕೆಯು ಬ್ರಹ್ಮಪುತ್ರ ವರ್ಗದ ನಿರ್ದೇಶಿತ ಕ್ಷಿಪಣಿ ಯುದ್ಧ ನೌಕೆಗಳಲ್ಲಿನ ಅಗ್ರ ನೌಕೆಯಾಗಿದೆ. ಈ ನೌಕೆಯು ಕಲ್ಕತ್ತಾಗಾರ್ಡನ್ ರೀಚ್ ಶಿಪ್-ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್ ನಲ್ಲಿ ನಿರ್ಮಿಸಲ್ಪಟ್ಟಿತು.