ಉಚ್ಚ ನ್ಯಾಯಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಚ್ಚ ನ್ಯಾಯಾಲಯವು ಸಾಮಾನ್ಯವಾಗಿ ಒಂದು ದೇಶ ಅಥವಾ ರಾಜ್ಯದ ಪ್ರಧಾನ ನ್ಯಾಯಾಲಯವನ್ನು (ಅಥವಾ ಸರ್ವೋಚ್ಚ ನ್ಯಾಯಾಲಯ) ನಿರ್ದೇಶಿಸುತ್ತದೆ. ಕೆಲವು ದೇಶಗಳಲ್ಲಿ ಅದು ಅತ್ಯಂತ ಮೇಲ್ಮಟ್ಟದ ನ್ಯಾಯಾಲಯವಾಗಿರುತ್ತದೆ (ಉದಾ. ಆಸ್ಟ್ರೇಲಿಯಾದಲ್ಲಿ) ಮತ್ತು ಉಳಿದವುಗಳಲ್ಲಿ ನ್ಯಾಯಾಲಯಗಳ ಶ್ರೇಣಿ ವ್ಯವಸ್ಥೆಯಲ್ಲಿ ಅದು ಕೆಳಮಟ್ಟದಲ್ಲಿರುತ್ತದೆ (ಉದಾ. ಭಾರತ ಮತ್ತು ಇಂಗ್ಲೆಂಡಿನಲ್ಲಿ).

ಉಚ್ಚ ನ್ಯಾಯಾಲಯದ ರಚನೆ