ಸತ್ಯಂ ಶಿವಂ ಸುಂದರಂ, ಕೆ.ಎಸ್.ಆರ್.ದಾಸ್ ನಿರ್ದೇಶನ ಮತ್ತು ಜಿ.ಆರ್.ಕೆ.ರಾಜು ನಿರ್ಮಾಪಣ ಮಾಡಿರುವ ೧೯೮೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಚಕ್ರವರ್ತಿ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್ , ವಜ್ರಮುನಿ ಮತ್ತು ರಾಧಿಕ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.