ವಿಕಿಪೀಡಿಯ:ಹದಿಮೂರನೆಯ ವರ್ಷಾಚರಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವರದಿ

ಕನ್ನಡ ವಿಕಿಪೀಡಿಯಾಕ್ಕೆ ಹದಿಮೂರನೆಯ ವರ್ಷಗಳು ತುಂಬುವ ಈ ಸಂದರ್ಭದಲ್ಲಿ ಕನ್ನಡ ವಿಕಿಪೀಡಿಯವು ಹದಿಮೂರನೆಯ ವರ್ಷಾಚರಣೆಯನ್ನು ನಡೆಸುವ ಯೋಚನೆಯಲ್ಲಿದೆ. ಈ ನೆಲೆಯಲ್ಲಿ ಹದಿಮೂರನೆಯ ವರ್ಷಾಚರಣೆಯನ್ನು ನಡೆಸುವಂತೆ ಸಂಪಾದಕ ಸಮುದಾಯ ಆಚರಿಸುವ ಯೋಜನೆಯನ್ನು ರೂಪಿಸುತ್ತಿದ್ದೇವೆ. ಇದಕ್ಕೆ ಕನ್ನಡ ವಿಕಿಪೀಡಿಯ ಸಮುದಾಯದ ಸಂಪಾದಕರ ಅಭಿಪ್ರಾಯಗಳ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವುದಕ್ಕಾಗಿ ಸದಸ್ಯರು ಸಲಹೆ ನೀಡಬೇಕಾಗಿ ವಿನಂತಿ.

ಹದಿಮೂರನೆಯ ವರ್ಷಾಚರಣೆಯನ್ನು ನಡೆಸುವುದರ ಬಗ್ಗೆ ವಿಕಿಪೀಡಿಯ:ಸಮ್ಮಿಲನ/೧೯ರಲ್ಲಿ ಪಾಲ್ಗೊಂಡ ಸದಸ್ಯರು ಚರ್ಚಿಸಿ ಒಮ್ಮತಕ್ಕೆ ಬಂದಂತೆ ಹದಿಮೂರನೆಯ ವರ್ಷಾಚರಣೆಯನ್ನು ಆಚರಿಸಲು ಡಾ. ವಿಶ್ವನಾಥ ಬದಿಕಾನ ಅರ್ಜಿ ಹಾಕುವುದೆಂದು ಅನುಮೋದಿಸಲಾಗಿದೆ. ಈ ಅನುಮೋದನೆಯ ಬಗೆಗೆ ತಮ್ಮೆಲ್ಲರ ಅಭಿಪ್ರಾಯವನ್ನು ನೀಡಬೇಕವಾಗಿ ವಿನಂತಿ.

ಈ ಕುರಿತಂತೆ ವರ್ಷಾಚರಣೆಯನ್ನು ನಡೆಸಲು ಈ ಕೆಳಗಿನ ಸಮಿತಿಯೊಂದನ್ನು ರಚಿಸಿಲು ತಮ್ಮ ಸಲಹೆ ನೀಡಬಹುದಾಗಿದೆ.

  • ಸಮಿತಿ
    • ಅಧ್ಯಕ್ಷರು -
    • ಕಾರ್ಯದರ್ಶಿ -
    • ಖಜಾಂಚಿ -

ಹದಿಮೂರನೆಯ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ ನಡೆಸುವುದಾದರೆ ಕನ್ನಡ ವಿಕಿಪೀಡಿಯವು ವಿಶೇಷವಾದ ಕಾರ್ಯಕ್ರಮವನ್ನು ಈ ಕೆಳಗಿನ ಯೋಜನೆಯಂತೆ ನಡೆಸಬಹುದೆಂದು ವಿಕಿಪೀಡಿಯ:ಸಮ್ಮಿಲನ/೧೯ರಲ್ಲಿ ಪಾಲ್ಗೊಂಡ ಸದಸ್ಯರು ಸಲಹೆ ನೀಡಿದ್ದಾರೆ.

ವಿಷಯಗಳು

  • ಜನನಾಯಕರು
    • ಸಾಂಸ್ಕೃತಿಕ, ರಾಜಕೀಯ, ಐತಿಹಾಸಿಕ, ಚಳವಳಿ ನಾಯಕರು
  • ಚಳುವಳಿಗಳು
    • ರಾಜಕೀಯ
    • ಕರ್ನಾಟಕ ಏಕೀಕರಣ, ಸ್ವಾತಂತ್ರ್ಯ,
  • ಸಾಮಾಜಿಕ
    • ದಲಿತ, ಬಂಡಾಯ, ಮಹಿಳಾ
    • ರೈತ, ಭೂಸುಧಾರಣೆ,
  • ಭಾಷಾ ಮತ್ತು ಸಾಹಿತ್ಯ
    • ಅನಕೃ, ಗೋಕಾಕ್, ಬೂಸಾ,
  • ಧಾರ್ಮಿಕ
    • ವಚನ,
  • ಚಲನಚಿತ್ರ
    • ಹೊಸ ಅಲೆ, ಡಬ್ಬಿಂಗ್
  • ವಿಜ್ಞಾನ ತಂತ್ರಜ್ಞಾನ
  • ಕರ್ನಾಟಕ ೧೦೦
    • ಪುಸ್ತಕಗಳು
    • ವ್ಯಕ್ತಿಗಳು
    • ಚಲನಚಿತ್ರ
    • ಸ್ಥಳಗಳು

ವಿಕಿಪೀಡಿಯ:ಸಮ್ಮಿಲನ/೧೯ರಲ್ಲಿ ಭಾಗವಹಿಸಿದ ಸದಸ್ಯರು ಮುಂದಿನ ದಿನಗಳಲ್ಲಿ ಮಾಡಬೇಕಾದ ಕರ್ತವ್ಯಗಳನ್ನು ಈ ಕೆಳಗಿನಂತೆ ಹಂಚಿಕೊಳ್ಳಲಾಯಿತು.

ನಿಮ್ಮ ಸಲಹೆಗಳನ್ನು ಇದೇ ಪುಟದಲ್ಲಿ ದಾಖಲಿಸಬಹುದು.--Vishwanatha Badikana (ಚರ್ಚೆ) ೧೩:೪೦, ೧೩ ಸೆಪ್ಟೆಂಬರ್ ೨೦೧೫ (UTC)

ಅನುಮೋದನೆ[ಬದಲಾಯಿಸಿ]

ಶ್ರೀ ಡಾ. ವಿಶ್ವನಾಥ ಬದಿಕಾನ ಅರ್ಜಿ ಹಾಕುವುದಕ್ಕೆ ನನ್ನ ಸಹಮತವಿದೆ.ವಿದ್ಯಾಧರ ಚಿಪ್ಳಿ (ಚರ್ಚೆ) ೦೮:೦೬, ೧೫ ಸೆಪ್ಟೆಂಬರ್ ೨೦೧೫ (UTC).

ಕನ್ನಡ ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ ಸಂದರ್ಭದಲ್ಲಿ ನಡೆಸಿದ ಕಾರ್ಯಕ್ರಮಗಳು/ಸಂಪಾದನೋತ್ಸವಗಳು[ಬದಲಾಯಿಸಿ]

ಕನ್ನಡ ವಿಕಿಪೀಡಿಯ ೧೩ನೆಯ ವಾರ್ಷಿಕೋತ್ಸವ ಆಚರಣೆಯನ್ನು ನಡೆಸುವ ಬಗ್ಗೆ ನಿಮ್ಮ ಅಭಿಪ್ರಾಯಕ್ಕೆ ಕೋರಿಕೆ[ಬದಲಾಯಿಸಿ]

ಈ ಮೇಲಿನ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಮುದಾಯವು ಚಿಂತನೆ ನಡೆಸಿದೆ. ಆ ಪ್ರಕಾರ,

  1. ೧೩ನೆಯ ವಾರ್ಷಿಕೋತ್ಸವವನ್ನು ಯಾವ ದಿನಾಂಕದಂದು ನಡೆಸುವುದೆಂದು ಇಲ್ಲಿ ಚರ್ಚಿಸಬಹುದು.
  2. ಎಲ್ಲಿ ನಡೆಸುವುದೆಂದು ಚರ್ಚಿಸಬಹುದು.

ಮೊದಲನೆಯ ಆದ್ಯತೆಯನ್ನು ಮಂಗಳೂರಿನಲ್ಲಿ ನಡೆಸಬಹುದೆಂದೂ ಎರಡನೆಯ ಆದ್ಯತೆಯಾಗಿ ಮೈಸೂರು/ಶಿವಮೊಗ್ಗದಲ್ಲಿ ನಡೆಸಬಹುದೆಂದು ನನ್ನ ಅಭಿಪ್ರಾಯ. ದಯವಿಟ್ಟು ತಮ್ಮ ಅಭಿಪ್ರಾಯವನ್ನು ಮಂಡಿಸಬಹುದು.--Vishwanatha Badikana (ಚರ್ಚೆ) ೦೩:೨೩, ೧೬ ಅಕ್ಟೋಬರ್ ೨೦೧೫ (UTC) ಕನ್ನಡ ವಿಕಿಪೀಡಿಯಕ್ಕೆ ಈಗ ದಶಮಾನೋತ್ಸವ. ಬನ್ನಿ. ಸಂಭ್ರಮದಿಂದ ಆಚರಿಸೋಣ. ವಿಕಿಪೀಡಿಯಾದಲ್ಲಿ ಜ್ಞಾನವನ್ನು ಹಂಚಿಕೊಳ್ಳುತ್ತಿರುವ ಎಲ್ಲರಿಗೂ ಅಭಿನಂದನೆಗಳು. ಕನ್ನಡ ವಿಕಿಪೀಡಿಯ ಮತ್ತಷ್ಟು ಬೆಳೆಯಲಿ, ಮತ್ತಷ್ಟು ಜ್ಞಾನದ ಸೊಗಡು ಎಲ್ಲರಿಗೂ ಹರಡಲಿ ಎಂದು ಆಶಿಸುತ್ತ, ನಿಮ್ಮೆಲ್ಲರನ್ನೂ ವಾರ್ಷಿಕೋತ್ಸವದ ಆಚರಣೆಗೆ ಆಹ್ವಾನಿಸುತ್ತಿದ್ದೇವೆ.

ಕನ್ನಡ ವಿಕಿಪೀಡಿಯ ಬಗ್ಗೆ, ಅದರಲ್ಲಿ ಹೊಸ ಲೇಖನಗಳನ್ನು ಸಂಪಾದಿಸುವುದರ ಬಗ್ಗೆ, ಹಳೆಯ ಲೇಖನಗಳ ಸಂವರ್ಧನೆಯ ಬಗ್ಗೆ ನಿಮ್ಮ ಗೆಳಯರಿಗೆ, ಸಹವರ್ತಿಗಳಿಗೆ ತಿಳಿಸುತ್ತಾ, ನೀವೂ ಆಚರಣೆಯಲ್ಲಿ ಭಾಗವಹಿಸಬಹುದು. ಸಣ್ಣದೊಂದು ಕಾರ್ಯಾಗಾರವನ್ನು ನೀವು ಇರುವೆಡೆಯಲ್ಲಿಯೇ ಕೆಲವೇ ನಿಮಿಷಗಳಲ್ಲಿ ಆಯೋಜಿಸಬಹುದು.

ಕನ್ನಡ ವಿಕಿಪೀಡಿಯ ೧೩ನೆಯ ವಾರ್ಷಿಕೋತ್ಸವ ಆಚರಣೆ ನಿರ್ಧಾರ[ಬದಲಾಯಿಸಿ]

೧೯ನೆಯ ಸಮ್ಮಿಲನದಲ್ಲಿ ಮಾತುಕತೆಯಾದಂತೆ ಹದಿಮೂರನೆಯ ವರ್ಷಾಚರಣೆಯನ್ನು ಮಂಗಳೂರಿನಲ್ಲಿ ನಡೆಸಬಹುದೆಂದು ಹಾಗೂ ೧೪ನೇ ಫೆ. ೨೦೧೬ರಂದು ನಸೆಸುವುದೆಂದು ಸಮುದಾಯದ ಸದಸ್ಯರು ಅರಳಿಕಟ್ಟೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಸಮುದಾಯದ ಅಭಿಪ್ರಾಯದಂತೆ ಈ ಸಂಭ್ರಮಾಚರಣೆಯ ರೂಪುರೇಷೆಯನ್ನು ಮುಂದಿನ ಭಾಗದಲ್ಲಿ ನೀಡಲಾಗಿದೆ.

ಕಾರ್ಯಕ್ರಮ ವಿವರ[ಬದಲಾಯಿಸಿ]

ದಿನಾಂಕ : ೧೩-೦೨-೨೦೧೬, ಶನಿವಾರ[ಬದಲಾಯಿಸಿ]

ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮ - ನಡೆಸಿಕೊಡುವವರು ಡಾ. ಯು.ಬಿ.ಪವನಜ

  • ಸಹಾಯ : ಡಾ. ಕಿಶೋರ್ ಕುಮಾರ್ ರೈ, ಡಾ. ನಿತಿನ್ ಬಾಳೆಪುಣಿ, ಡಾ. ಶೈಲಜಾ
  • ಸಮಯ : ಮಧ್ಯಾಹ್ನ ೨.೦೦ ರಿಂದ ೪.೦೦ರ ತನಕ
    • 'ಸ್ಥಳ : ಮಂಗಳೂರಿನ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಹೆರಿಟೇಜ್ ವಿಲೇಜ್ ಗುತ್ತುಮನೆ ಒಳಗೊಂಡಂತೆ ಸುಮಾರು ಹದಿನೈದಕ್ಕೂ ಹೆಚ್ಚು ವಿಷಯಗಳಲ್ಲಿ ಫೋಟೋ, ವೀಡಿಯೋ, ಮಾಹಿತಿಗಳನ್ನು ಸಂಗ್ರಹಿಸುವುದಾಗಿ ತೀರ್ಮಾನವಾಗಿದೆ. ಈ ಬಗೆಗೆ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ.

ದಿನಾಂಕ : ೧೪-೦೨-೨೦೧೬, ಭಾನುವಾರ[ಬದಲಾಯಿಸಿ]

೦೯:೩೦ ರಿಂದ ೧೦:೦೦ ನೋಂದಣಿ

೧೦:೦೦ ರಿಂದ ೧೧:೩೦ ಸಭಾ ಕಾರ್ಯಕ್ರಮ

೧೧:೩೦ ರಿಂದ ೧೧:೪೫ – ಚಹಾ ವಿರಾಮ

೧೧:೪೫ ರಿಂದ ೧೨:೪೫ ಕನ್ನಡ ವಿಕಿಪೀಡಿಯ ಪ್ರಾತ್ಯಕ್ಷಿಕೆ

೨:೦೦ ರಿಂದ ೫:೦೦ರ ವರೆಗೆ– ಕನ್ನಡ ವಿಕಿಪೀಡಿಯ ಸಂಪಾದನೋತ್ಸವ (edit-a-thon)

  • ಸಂಪನ್ಮೂಲ ವ್ಯಕ್ತಿಗಳು : ವಿಕಾಸ್ ಹೆಗಡೆ ಮತ್ತು ಅನಂತ್ (ಚರ್ಚೆ)
  • ವಿಕಿಪೀಡಿಯ ಫೋಟೋ ನಡಿಗೆಯಲ್ಲಿ ತೆಗೆದಿರುವ ಫೋಟೋ ಮತ್ತು ತಯಾರಿಸಿರುವ ಲೇಖನಗಳನ್ನು ಹೊಸ ಪುಟದಲ್ಲಿ ವಿಕಿಪೀಡಿಯಕ್ಕೆ ಸೇರಿಸುವುದು.

ಐ.‌ಆರ್.ಸಿ ಚಾನೆಲ್[ಬದಲಾಯಿಸಿ]

ಹದಿಮೂರನೆಯ ವರ್ಷಾಚರಣೆ ರೂಪರೇಷೆಯ ಬಗ್ಗೆ ದಿನಾಂಕ ೦೧.೦೨.೨೦೧೬ರಂದು ಸೋಮವಾರ ರಾತ್ರಿ ೮.೩೦ರಿಂದ ೯.೩೦ರ ವರೆಗೆ ನಡೆಯುವ ಐ ಆರ್ ಸಿ ಚರ್ಚೆಯಲ್ಲಿ ಭಾಗವಹಿಸಿ.

ಚರ್ಚೆಯಲ್ಲಿ ಭಾಗವಹಿಸುವವರು[ಬದಲಾಯಿಸಿ]

  1. --Vishwanatha Badikana (ಚರ್ಚೆ) ೧೭:೦೭, ೨೧ ಜನವರಿ ೨೦೧೬ (UTC)
  2. --ಅನಂತ್ (ಚರ್ಚೆ) ೧೦:೧೦, ೨೩ ಜನವರಿ ೨೦೧೬ (UTC)
  3. --Pavanaja (ಚರ್ಚೆ) ೦೬:೦೦, ೨೪ ಜನವರಿ ೨೦೧೬ (UTC)

ಐ. ಆರ್. ಸಿ. ದಿನಾಂಕ ನಿರ್ಧಾರದ ಬಗ್ಗೆ[ಬದಲಾಯಿಸಿ]

ದಿನಾಂಕ ನಿರ್ಧಾರದ ಬಗೆಗೆ ಭಿನ್ನಾಭಿಪ್ರಾಯಗಳಿದ್ದರೆ ಈ ಕೆಳಗೆ ಚರ್ಚಿಸಿ.


IRC channel on freenode: #wikipedia-kn

ಐ.‌ಆರ್.ಸಿಯನ್ನು ಇದುವರೆಗೆ ಬಳಸಿ ಅಭ್ಯಾಸವಿಲ್ಲದವರು ಈ ಕೆಳಗಿನ ವೆಬ್‌ಚಾಟ್ ಲಿಂಕ್ ಬಳಸಬಹುದು.

ವೆಬ್‌ಚಾಟ್ - ಫ್ರೀನೋಡ್ - ವಿಕಿಪೀಡಿಯ ಕನ್ನಡ ಚಾನಲ್

ಕಾರ್ಯಕ್ರಮ ಆಹ್ವಾನ[ಬದಲಾಯಿಸಿ]

ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ @ ಮಂಗಳೂರು "Wikidata"
ಕನ್ನಡ ವಿಕಿಪೀಡಿಯವು ಹದಿಮೂರನೆಯ ಫಲಪ್ರದ ವರ್ಷಗಳ ಸಂಭ್ರಮದಲ್ಲಿದೆ. ಈ ಸಂಭ್ರಮಾಚರಣೆಯ ಸಂತಸವನ್ನು ಹಂಚಿಕೊಳ್ಳಲು ಎಲ್ಲ ವಿಕಿಪೀಡಿಯನ್ನರನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಫೆಬ್ರವರಿ ೧೩, ೨೦೧೬ರಂದು ಶನಿವಾರ ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮವನ್ನು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಮತ್ತು ಫೆಬ್ರವರಿ ೧೪, ೨೦೧೬ರಂದು ಭಾನುವಾರ ಹದಿಮೂರನೆ ವಾರ್ಷಿಕ ಆಚರಣೆಯನ್ನು, ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ, ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ಆಚರಿಸುವುದೆಂದು ದಿನ ನಿರ್ಧಾರ ಆಗಿದೆ. ಇಲ್ಲಿ ನಡೆಯಲಿರುವ ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ ಸಮಾರಂಭದಲ್ಲಿ ಕನ್ನಡ ವಿಕಿಪೀಡಿಯ ಸಮುದಾಯದ ಸರ್ವರೂ ಪಾಲ್ಗೊಂಡು, ತಮ್ಮೆಲ್ಲರ ಇರುವಿಕೆಯಿಂದ ಕನ್ನಡ ವಿಕಿಪೀಡಿಯ ಸಮುದಾಯದ ಬಲ ಹೆಚ್ಚುವಂತೆ ಆಗಲಿ ಎಂದು ಆಶಿಸುತ್ತೇವೆ. ತಮ್ಮ ಪಾಲ್ಗೊಳ್ಳುವಿಕೆಯನ್ನು ಈ ಪುಟದ ಕೊನೆಯ ಪಟ್ಟಿಯಲ್ಲಿ ಸೇರಿಸಿರಿ. ಕನ್ನಡ ವಿಕಿಪೀಡಿಯ ಸಮುದಾಯದ ಮತ್ತು ಈಗಾಗಲೇ ಬೇರೆ ಬೇರೆ ಕಡೆ ನಡೆದ ಸಂಪಾದನೋತ್ಸವಗಳಲ್ಲಿ ಪಾಲ್ಗೊಂಡಿರುವ ಅನೇಕ ಹೊಸ ಸಂಪಾದಕರನ್ನು ಒಟ್ಟಾಗಿ ಭೇಟಿಯಾಗಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. ಜೊತೆಗೆ ಸಮುದಾಯದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸಮುದಾಯದ ಪರವಾಗಿ ಪ್ರತಿಯೊಬ್ಬರಿಗೂ ಪ್ರೀತಿಯ ಸ್ವಾಗತ --Vishwanatha Badikana (ಚರ್ಚೆ) ೧೨:೫೧, ೧೭ ಜನವರಿ ೨೦೧೬ (UTC)

ಕಾರ್ಯಕ್ರಮ ಆಯೋಜಕರು[ಬದಲಾಯಿಸಿ]

  1. ಪವನಜ (ಚರ್ಚೆ)
  2. ವಿಶ್ವನಾಥ ಬದಿಕಾನ (ಚರ್ಚೆ)
  3. Vikas Hegde (ಚರ್ಚೆ)
  4. ಕೆ.ಸೌಭಾಗ್ಯವತಿ
  5. ವಿದ್ಯಾಧರ ಚಿಪ್ಳಿ (ಚರ್ಚೆ)
  6. ರಹಮಾನುದ್ದೀನ್ (ಚರ್ಚೆ)
  7. ಅನಂತ್ (ಚರ್ಚೆ)

ಸ್ವಯಂಸೇವಕರು[ಬದಲಾಯಿಸಿ]

  1. ----Kishorekumarrai (ಚರ್ಚೆ) ೦೯:೦೭, ೧೧ ಫೆಬ್ರುವರಿ ೨೦೧೬ (UTC)
  2. --Preetham Kundar (ಚರ್ಚೆ)
  3. --SHREEPRADH B (ಚರ್ಚೆ)
  4. --Gopala Krishna A (ಚರ್ಚೆ)
  5. --Vinay bhat (ಚರ್ಚೆ)
  6. --Ashwillobo (ಚರ್ಚೆ)
  7. --Lasya lpl (ಚರ್ಚೆ)
  8. --Lakshmi lpl (ಚರ್ಚೆ)
  9. --Soundarya shetty s
  10. --Prathiba s
  11. --NAYANAPAUL12
  12. --Spandana jaanu
  13. --Vikas Hegde (ಚರ್ಚೆ) ೧೨:೧೪, ೨ ಫೆಬ್ರುವರಿ ೨೦೧೬ (UTC)

ಭಾಗವಹಿಸುತ್ತಿರುವವರು[ಬದಲಾಯಿಸಿ]

ನೀವೂ ಭಾಗಿಯಾಗಲು ಇಚ್ಚಿಸುವುದಾದರೆ ಈ ಕೆಳಗೆ ಸಹಿ ಮಾಡಿ. ಸಹಿ ಮಾಡುವ ಕ್ರಮ - ಈ ~ ಚಿಹ್ನೆನ್ನು ನಾಲ್ಕು ಬಾರಿ ಟೈಪ್ ಮಾಡಿ.

  1. --THRIVENI.K. (ಚರ್ಚೆ) ೦೭:೪೯, ೩ ಫೆಬ್ರುವರಿ ೨೦೧೬ (UTC)
  2. --ಗೋಪಾಲಕೃಷ್ಣ ಎ (ಚರ್ಚೆ) ೦೩:೫೭, ೧೮ ಜನವರಿ ೨೦೧೬ (UTC)
  3. --Soundarya shetty s (ಚರ್ಚೆ) ೦೩:೫೯, ೧೮ ಜನವರಿ ೨೦೧೬ (UTC)
  4. --SHREEPRADH B (ಚರ್ಚೆ) ೦೪:೩೦, ೧೮ ಜನವರಿ ೨೦೧೬ (UTC)
  5. --Alphonsa maya (ಚರ್ಚೆ) ೦೪:೪೩, ೧೮ ಜನವರಿ ೨೦೧೬ (UTC)
  6. --ಅನಂತ್ (ಚರ್ಚೆ) ೧೭:೦೩, ೧೭ ಜನವರಿ ೨೦೧೬ (UTC)
  7. --Vikas Hegde (ಚರ್ಚೆ) ೦೭:೦೬, ೧೮ ಜನವರಿ ೨೦೧೬ (UTC)
  8. --Vinay bhat (ಚರ್ಚೆ) ೧೧:೦೯, ೧೮ ಜನವರಿ ೨೦೧೬ (UTC)
  9. --Preetham Kundar (ಚರ್ಚೆ) ೧೧:೩೦, ೧೮ ಜನವರಿ ೨೦೧೬ (UTC)
  10. ---Kishorekumarrai (ಚರ್ಚೆ) ೧೦:೩೩, ೨೨ ಜನವರಿ ೨೦೧೬ (UTC)
  11. --VASANTH S.N. (ಚರ್ಚೆ) ೧೨:೦೫, ೨೩ ಜನವರಿ ೨೦೧೬ (UTC)
  12. --ಡಾ. ಸಿ.ಪಿ. ರವಿಕುಮಾರ್ (ಚರ್ಚೆ) ೧೦:೦೫, ೨೭ ಜನವರಿ ೨೦೧೬ (UTC)
  13. --ವಿದ್ಯಾಧರ ಚಿಪ್ಳಿ (ಚರ್ಚೆ) ೦೫:೩೬, ೨೭ ಜನವರಿ ೨೦೧೬ (UTC).
  14. ನಿತಿನ್ ಹೆಗ್ಡೆ (ಚರ್ಚೆ) ೧೮:೦೧, ೨೭ ಜನವರಿ ೨೦೧೬ (UTC)
  15. --ಕೆ.ಸೌಭಾಗ್ಯವತಿ (ಚರ್ಚೆ) ೧೨:೨೮, ೧೫ ಜನವರಿ ೨೦೧೬ (UTC)--
  16. --Hampesh K S (ಚರ್ಚೆ) ೦೯:೩೨, ೩೦ ಜನವರಿ ೨೦೧೬ (UTC)
  17. --Madhusarthij (ಚರ್ಚೆ) ೦೯:೫೨, ೩೦ ಜನವರಿ ೨೦೧೬ (UTC
  18. --ಅನಿತಾ ಪಿ.ಹೆಚ್. (ಚರ್ಚೆ) ೧೪:೨೨, ೩೦ ಜನವರಿ ೨೦೧೬ (UTC).
  19. --Manjudaskodasoge (ಚರ್ಚೆ) ೦೯:೫೧, ೧ ಫೆಬ್ರುವರಿ ೨೦೧೬ (UTC)
  20. --ಡಾ.ಶೈಲಜ.ಕೆ
  21. --Sampigesrini (ಚರ್ಚೆ) ೦೮:೫೨, ೩ ಫೆಬ್ರುವರಿ ೨೦೧೬ (UTC)
  22. --Kavitha G. Kana (ಚರ್ಚೆ) ೦೮:೧೧, ೪ ಫೆಬ್ರುವರಿ ೨೦೧೬ (UTC)
  23. --Divya h m (ಚರ್ಚೆ) ೦೮:೧೩, ೪ ಫೆಬ್ರುವರಿ ೨೦೧೬ (UTC)
  24. --K radha reddy (ಚರ್ಚೆ) ೦೮:೧೬, ೪ ಫೆಬ್ರುವರಿ ೨೦೧೬ (UTC)
  25. --Hebziba jose k v (ಚರ್ಚೆ) ೦೮:೧೭, ೪ ಫೆಬ್ರುವರಿ ೨೦೧೬ (UTC)
  26. --Ganya ganiga (ಚರ್ಚೆ) ೦೮:೪೪, ೪ ಫೆಬ್ರುವರಿ ೨೦೧೬ (UTC)
  27. --Dhanalakshmi .K. T (ಚರ್ಚೆ) ೧೦:೨೦, ೪ ಫೆಬ್ರುವರಿ ೨೦೧೬ (UTC)
  28. ----Bhimappa Shivappa Badakannavara (ಚರ್ಚೆ) ೦೪:೫೯, ೫ ಫೆಬ್ರುವರಿ ೨೦೧೬ (UTC)
  29. --Roshnidsilva (ಚರ್ಚೆ) ೦೬:೫೩, ೫ ಫೆಬ್ರುವರಿ ೨೦೧೬ (UTC)
  30. --Vidyashree k karadiguddi (ಚರ್ಚೆ) ೦೬:೫೫, ೬ ಫೆಬ್ರುವರಿ ೨೦೧೬ (UTC)
  31. ----Karthy shty (ಚರ್ಚೆ) ೧೧:೨೧, ೮ ಫೆಬ್ರುವರಿ ೨೦೧೬ (UTC)
  32. Viyola pinto (ಚರ್ಚೆ) ೦೬:೩೯, ೯ ಫೆಬ್ರುವರಿ ೨೦೧೬ (UTC)
  33. ಕಿರಣ್ ಕುಮಾರ್.ಎಲ್ (ಚರ್ಚೆ) ೦೬:೫೯, ೯ ಫೆಬ್ರುವರಿ ೨೦೧೬ (UTC).
  34. Csyogi (ಚರ್ಚೆ) ೧೭:೫೭, ೯ ಫೆಬ್ರುವರಿ ೨೦೧೬ (UTC)
  35. Srividya (ಚರ್ಚೆ) ೧೭:೫೭, ೯ ಫೆಬ್ರುವರಿ ೨೦೧೬ (UTC)
  36. --ಲೀಶಾ ಗ್ಲಾನಿ ಪಿಂಟೊ
  37. --Shine dale
  38. --Siddanth A.V
  39. --Adriel D Andrews
  40. --RAKSHITH MOOTERA
  41. --Navaneeth Rao E
  42. --Ashwillobo
  43. --Nelson cordeiro
  44. --Heren Joshua
  45. --DEENA SEQUEIRA
  46. --Laveena fernandes
  47. --Apoorva gopal
  48. --Asha dsouza
  49. --Smitha shetty
  50. --Yateesh v hegde
  51. --Soundarya shetty s
  52. --Alphonsa maya
  53. --MAMATHA NAGENDRA
  54. --Anoosha k
  55. --Apoorva S Devadiga
  56. --PALLAVI NAGESH
  57. --Flavia mangalore
  58. --Lasya lpl
  59. --Soundarya K
  60. --ರೇಣುಕಾ
  61. --ಸದಸ್ಯ:Lokesha kunchadka
  62. --ವರ್ಷಲ್
  63. --AKKHIL.M.G
  64. -- ಪ್ರಶಸ್ತಿ (ಚರ್ಚೆ) ೧೬:೦೨, ೧೦ ಫೆಬ್ರುವರಿ ೨೦೧೬ (UTC)
  65. ----Kishorekumarrai (ಚರ್ಚೆ) ೦೯:೦೭, ೧೧ ಫೆಬ್ರುವರಿ ೨೦೧೬ (UTC)
  66. ------Vinodkudal (ಚರ್ಚೆ) ೦೯:೧೭, ೧೧ ಫೆಬ್ರುವರಿ ೨೦೧೬ (UTC)
  67. ----Mukesh Suvarna96 (ಚರ್ಚೆ) ೧೦:೦೦, ೧೧ ಫೆಬ್ರುವರಿ ೨೦೧೬ (UTC)
  68. Anjaneya.dk (ಚರ್ಚೆ) ೦೭:೦೧, ೧೩ ಫೆಬ್ರುವರಿ ೨೦೧೬ (UTC)

ಭಾಗವಹಿಸುವವರಿಗೆ ಪ್ರಯಾಣ ಮತ್ತು ವಸತಿ ವ್ಯವಸ್ಥೆ ಸಹಾಯ[ಬದಲಾಯಿಸಿ]

ಹದಿಮೂರನೆಯ ವರ್ಷಾಚರಣೆಯು ನಡೆಯುವ ದಿನವು ಹತ್ತಿರವಾಗಿದೆ. ಈ ಕಾರ್ಯಕ್ರಮದ ವಿವರ ನಿರ್ಧಾರವಾಗಿದ್ದು, ಆ ಪ್ರಯುಕ್ತ ಕಾರ್ಯಕ್ರಮದಲ್ಲಿ ಹೊರಗಿನ ಜಿಲ್ಲೆಯವರು ಭಾಗವಹಿಸಲು ಇಚ್ಚಿಸುವವರಿಗೆ ಪ್ರಯಾಣ ವೆಚ್ಚ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಈಗಾಗಲೇ ಮೆಟಾದಲ್ಲಿ ೩೦ ಜನರಿಗೆ ಭಾಗವಹಿಸಲು ಅವಕಾಶವನ್ನು ಕೋರಿದ್ದೆವು. ಆದರೆ ಗ್ರಾಂಟ್ ಚರ್ಚೆಯಂತೆ ಅದನ್ನು ೩೦ಕ್ಕಿಂತ ಕಡಿಮೆ ಜನರಿಗೆ ಮೊಟಕುಗೊಳಿಸುವಂತೆ ಸೂಚನೆ ಬಂದಿದೆ. ಪಿಇಜಿ ಅಪ್ಲಿಕೇಶನ್‍ ಪ್ರಕಾರ ನಾವು ಕೇಳಿರುವಸ್ಟು ಹಣ ಮಂಜೂರಾಗಲಿಲ್ಲ. ಆದರೆ ಹದಿಮೂರನೆಯ ವರ್ಷಾಚರಣೆ ಮುಗಿದ ನಂತರ ಈಗಾಗಲೇ ಆರಂಭಿಸಿರುವ ಸಂಪಾದನೋತ್ಸವ ಯೋಜನೆಯ ಮುಂದುವರಿಕೆಗಾಗಿ ಇನ್ನೊಂದಷ್ಟು ಹಣ ಬೇಕಾಗುವುದಾದರೆ ಕೋರಿಕೆ ಸಲ್ಲಿಸಲು ಅವಕಾಶವಿದೆ. ಸಿಕ್ಕಿರುವ ಗ್ರಾಂಟ್‍ನಿಂದ ನಾಲ್ಕು ಸಂಪಾದನೋತ್ಸವ ಮತ್ತು ವರ್ಷಾಚರಣೆ ಸಾಧ್ಯವಾಗುತ್ತಿದೆ.

ಭಾಗವಹಿಸುವವರ ಆಯ್ಕೆ ಸಮಿತಿ[ಬದಲಾಯಿಸಿ]

  1. ವಿಶ್ವನಾಥ ಬದಿಕಾನ (ಚರ್ಚೆ)
  2. ವಿಕಾಸ್ ಹೆಗಡೆ (ಚರ್ಚೆ)
  3. ವಿದ್ಯಾಧರ ಚಿಪ್ಳಿ (ಚರ್ಚೆ)

ಸಂಪನ್ಮೂಲ ವ್ಯಕ್ತಿಗಳು[ಬದಲಾಯಿಸಿ]

  1. ಪವನಜ (ಚರ್ಚೆ)
  2. ವಿಕಾಸ್ ಹೆಗಡೆ (ಚರ್ಚೆ)
  3. ಕೆ.ಸೌಭಾಗ್ಯವತಿ (ಚರ್ಚೆ)
  4. ಅನಂತ್ (ಚರ್ಚೆ)
  5. ರಹಮಾನುದ್ದೀನ್ (ಚರ್ಚೆ)
  6. ತನ್ವೀರ್ ಹಸನ್ (ಚರ್ಚೆ)
  7. ವಿದ್ಯಾಧರ ಚಿಪ್ಳಿ (ಚರ್ಚೆ)

ಪ್ರಯಾಣ ಮತ್ತು ವಸತಿ ಸಹಾಯ ಬಯಸುವವರು[ಬದಲಾಯಿಸಿ]

ಪ್ರಯಾಣ ಮತ್ತು ವಸತಿ ಸಹಾಯ ಬಯಸುವವರು ಈ ಶೀರ್ಷಿಕೆಯ ಕೆಳಭಾಗದಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕಾಗಿ ವಿನಂತಿ. ಸಂಪನ್ಮೂಲ ವ್ಯಕ್ತಿಗಳು ಮತ್ತು ಆಯ್ಕೆ ಸಮಿತಿಯ ಸದಸ್ಯರು ಪ್ರತ್ಯೇಕ ಪ್ರಯಾಣ ಮತ್ತು ವಸತಿ ವೆಚ್ಚಕ್ಕೆ ಅರ್ಹರುವುದರಿಂದ ಅವರ ಹೆಸರು ಈ ಪಟ್ಟಿಯಲ್ಲಿರುದಿಲ್ಲ.

  1. --ನಿತಿನ್ ಹೆಗ್ಡೆ (ಚರ್ಚೆ) ೧೮:೦೩, ೨೭ ಜನವರಿ ೨೦೧೬ (UTC)
  2. --Madhusarthij (ಚರ್ಚೆ) ೦೯:೫೨, ೩೦ ಜನವರಿ ೨೦೧೬ (UTC)
  3. --THRIVENI.K. (ಚರ್ಚೆ) ೦೭:೪೯, ೩ ಫೆಬ್ರುವರಿ ೨೦೧೬ (UTC)
  4. ಕಿರಣ್ ಕುಮಾರ್.ಎಲ್ (ಚರ್ಚೆ) ೦೭:೦೦, ೯ ಫೆಬ್ರುವರಿ ೨೦೧೬ (UTC).
  5. Csyogi (ಚರ್ಚೆ) ೧೭:೫೧, ೯ ಫೆಬ್ರುವರಿ ೨೦೧೬ (UTC)
  6. Srividya (ಚರ್ಚೆ) ೧೭:೫೫, ೯ ಫೆಬ್ರುವರಿ ೨೦೧೬ (UTC)
  7. ಪ್ರಶಸ್ತಿ (ಚರ್ಚೆ) ೧೫:೫೯, ೧೦ ಫೆಬ್ರುವರಿ ೨೦೧೬ (UTC)

ಶುಭಾಶಯ ಕೋರುವವರು[ಬದಲಾಯಿಸಿ]

  1. --ಕೆ.ಸೌಭಾಗ್ಯವತಿ (ಚರ್ಚೆ) ೧೨:೨೮, ೧೫ ಜನವರಿ ೨೦೧೬ (UTC)--
  2. --ರತಿಎಂ.ಟಿ (ಚರ್ಚೆ) ೧೧:೨೮, ೨ ಫ಼ೆಬ್ರವರಿ ೨೦೧೬ (UTC)--
  3. --ವಿಶ್ವನಾಥ/Vishwanatha (ಚರ್ಚೆ) ೦೯:೨೩, ೨ ಫೆಬ್ರುವರಿ ೨೦೧೬ (UTC)
  4. ~ ಹರೀಶ / ಚರ್ಚೆ / ಕಾಣಿಕೆಗಳು ೦೯:೫೧, ೧೧ ಫೆಬ್ರುವರಿ ೨೦೧೬ (UTC)
  5. -- ತೇಜಸ್ / ಚರ್ಚೆ/ ೧೨:೫೮, ೧೧ ಫೆಬ್ರುವರಿ ೨೦೧೬ (UTC)
  6. -- User:ರಾಧಾತನಯ/ವೆಂಕಟೇಶ್/ ಚರ್ಚೆ/ ೧೨:೫೮, ೧ ಏಪ್ರಿಲ್ ೨೦೧೬ (UTC)

ಫೋಟೋಗಳು[ಬದಲಾಯಿಸಿ]

ಹೊರಕೊಂಡಿಗಳು[ಬದಲಾಯಿಸಿ]

ಪ್ರಾಯೋಜಕರು[ಬದಲಾಯಿಸಿ]

ವಿಕಿಮೀಡಿಯ ಫೌಂಡೇಶನ್
ಅಕ್ಸೆಸ್ ಟು ನಾಲೇಜ್, ದಿ ಸೆಂಟರ್ ಫಾರ್ ಇಂಟರ್‌ನೆಟ್ ಆಂಡ್ ಸೊಸೈಟಿ, ಬೆಂಗಳೂರು